ETV Bharat / state

ಸ್ವಾಗತ ಕೋರಲು ಡಿಕೆಶಿ ಏನು ಪಾಕಿಸ್ತಾನ ಜೊತೆಗೆ ಯುದ್ದ ಗೆದ್ದು ಬಂದಿದ್ದಾರಾ?: ರೇಣುಕಾಚಾರ್ಯ - ದಾವಣಗೆರೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ

ಕಾಂಗ್ರೆಸ್ ಮುಖಂಡರು ಬಿಜೆಪಿಯವರಿಗೆ ಜೈಲಿಗೆ ಹೋಗಿ ಬಂದವರು ಎಂದು ಛೇಡಿಸುತ್ತಿದ್ದರು, ಆದರೆ ಈಗ ಎಷ್ಟು ಜನ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ ತಿಳಿಯಲಿ.

ಡಿಕೆಶಿ ಏನು ಪಾಕಿಸ್ತಾನ ಜೊತೆಗೆ ಯುದ್ದ ಗೆದ್ದು ಬಂದಿದ್ದಾರಾ ಸ್ವಾಗತ ಕೋರಲು: ರೇಣುಕಾಚಾರ್ಯ
author img

By

Published : Oct 28, 2019, 1:10 PM IST

ದಾವಣಗೆರೆ: ಏನು ದೊಡ್ಡ ಸಾಧನೆ ಮಾಡಿದ ರೀತಿಯಲ್ಲಿ ಡಿಕೆಶಿಗೆ ಸ್ವಾಗತ ಕೋರಲಾಗಿದೆ ಎಂದು ದಾವಣಗೆರೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಟೀಕಿಸಿದ್ದಾರೆ.

ಡಿಕೆಶಿ ಏನು ಪಾಕಿಸ್ತಾನ ಜೊತೆಗೆ ಯುದ್ದ ಗೆದ್ದು ಬಂದಿದ್ದಾರಾ ಸ್ವಾಗತ ಕೋರಲು: ರೇಣುಕಾಚಾರ್ಯ

ಈ ಹಿಂದೆ ಪುಲ್ವಾಮ ದಾಳಿ ಬಳಿಕ ಅಭಿನಂದನ್​ಗೆ ಗಡಿಭಾಗದಲ್ಲಿ ಬಿಡುಗಡೆಯಾಯಿತು ಅಂತವರಿಗೆ ಸ್ವಾಗತ ಕೋರಿದರೆ ಸರಿ, ಇವರೇನು ಪಾಕಿಸ್ತಾನ ಜೊತೆಗೆ ಯುದ್ದ ಮಾಡಿದ್ದಾರ ಅಥವಾ ಕ್ರೀಡೆಯಲ್ಲಿ ಗೆದ್ದಿದ್ದಾರಾ. ಅವರಂತೆಯೆ ಡಿಕೆಶಿಗೆ ಮೆರವಣಿಗೆ ಮಾಡಿದ್ದು ಸರಿಯಲ್ಲ ಎಂದರು.

ಕಾಂಗ್ರೆಸ್ ಮುಖಂಡರು ಬಿಜೆಪಿಯವರಿಗೆ ಜೈಲಿಗೆ ಹೋಗಿ ಬಂದವರು ಎಂದು ಛೇಡಿಸುತ್ತಿದ್ದರು, ಆದರೆ ಈಗ ಎಷ್ಟು ಜನ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ ತಿಳಿಯಲಿ. ಈ ಹಿಂದೆ ಸೇಡಿನ ರಾಜಕಾರಣ ಮಾಡಿ ಅಮಿತ್ ಷಾ ಅವರಿಗೆ ತೊಂದರೆ ಕೊಡಲಿಲ್ಲವೇ. ಡಿಕೆಶಿ ಜೈಲಿಂದ ಹೊರಬಂದ ಬಳಿಕ ಸೇಡಿನ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಸೇಡಿನ ರಾಜಕಾರಣ ಮಾಡಲ್ಲ. ‌ಇಡಿ, ಸಿಬಿಐನ ದುರ್ಬಳಕೆ ಮಾಡಿಕೊಳ್ಳಲ್ಲ ಎಂದ ತಿಳಿಸಿದರು.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಏನು ದೊಡ್ಡ ಸಾಧನೆ ಮಾಡಿದ ರೀತಿಯಲ್ಲಿ ಡಿಕೆಗೆ ಸ್ವಾಗತ ಕೋರಲಾಗಿದೆ ಎಂದು ದಾವಣಗೆರೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಟೀಕಿಸಿದ್ದಾರೆ..

ಈ ಹಿಂದೆ ಪುಲ್ವಾಮ ದಾಳಿ ಬಳಿಕ ಅಭಿನಂದನ್ ಗೆ ಗಡಿಭಾಗದಲ್ಲಿ ಬಿಡುಗಡೆಯಾಯಿತು ಅಂತವರಿಗೆ ಸ್ವಾಗತ ಕೋರಿದರೆ ಒಕೆ, ಇವರೇನು ಪಾಕಿಸ್ತಾನ ಜೊತೆಗೆ ಯುದ್ದ ಮಾಡಿದ್ದಾರ ಅಥವಾ ಕ್ರೀಡೆಯಲ್ಲಿ ಗೆದ್ದಿದ್ದಾರ. ಅವರಂತೆಯೆ ಡಿಕೆಗೆ ಮೆರವಣಿಗೆ ಮಾಡಿದ್ದು ಸರಿಯಲ್ಲ ಎಂದರು.

ಕಾಂಗ್ರೆಸ್ ಮುಖಂಡರು ಬಿಜೆಪಿಯವರಿಗೆ ಜೈಲಿಗೆ ಹೋಗಿ ಬಂದವರು ಎಂದು ಛೇಡಿಸುತ್ತಿದ್ದರು, ಆದರೆ ಈಗ ಎಷ್ಟು ಜನ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ ತಿಳಿಯಲಿ. ಈ ಹಿಂದೇ ಷೇಡಿನ ರಾಜಕಾರಣ ಮಾಡಿ ಅಮಿತ್ ಷಾ ಅವರಿಗೆ ತೊಂದರೆ ಕೊಡಲಿಲ್ಲವೇ. ಡಿಕೆ ಜೈಲಿಂದ ಹೊರಬಂದ ಬಳಿಕ ಸೇಡಿನ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಸೇಡಿನ ರಾಜಕಾರಣ ಮಾಡಲ್ಲ.‌ಇಡಿ, ಸಿಬಿಐನ ದುರ್ಬಳಕೆ ಮಾಡಿಕೊಳ್ಳಲ್ಲ ಎಂದ ತಿಳಿಸಿದರು..

ಪ್ಲೊ..

ಬೈಟ್: ಎಂಪಿ ರೇಣುಕಾಚಾರ್ಯ.. ಸಿಎಂ ರಾಜಕೀಯ ಕಾರ್ಯದರ್ಶಿ..

Body:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಏನು ದೊಡ್ಡ ಸಾಧನೆ ಮಾಡಿದ ರೀತಿಯಲ್ಲಿ ಡಿಕೆಗೆ ಸ್ವಾಗತ ಕೋರಲಾಗಿದೆ ಎಂದು ದಾವಣಗೆರೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಟೀಕಿಸಿದ್ದಾರೆ..

ಈ ಹಿಂದೆ ಪುಲ್ವಾಮ ದಾಳಿ ಬಳಿಕ ಅಭಿನಂದನ್ ಗೆ ಗಡಿಭಾಗದಲ್ಲಿ ಬಿಡುಗಡೆಯಾಯಿತು ಅಂತವರಿಗೆ ಸ್ವಾಗತ ಕೋರಿದರೆ ಒಕೆ, ಇವರೇನು ಪಾಕಿಸ್ತಾನ ಜೊತೆಗೆ ಯುದ್ದ ಮಾಡಿದ್ದಾರ ಅಥವಾ ಕ್ರೀಡೆಯಲ್ಲಿ ಗೆದ್ದಿದ್ದಾರ. ಅವರಂತೆಯೆ ಡಿಕೆಗೆ ಮೆರವಣಿಗೆ ಮಾಡಿದ್ದು ಸರಿಯಲ್ಲ ಎಂದರು.

ಕಾಂಗ್ರೆಸ್ ಮುಖಂಡರು ಬಿಜೆಪಿಯವರಿಗೆ ಜೈಲಿಗೆ ಹೋಗಿ ಬಂದವರು ಎಂದು ಛೇಡಿಸುತ್ತಿದ್ದರು, ಆದರೆ ಈಗ ಎಷ್ಟು ಜನ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ ತಿಳಿಯಲಿ. ಈ ಹಿಂದೇ ಷೇಡಿನ ರಾಜಕಾರಣ ಮಾಡಿ ಅಮಿತ್ ಷಾ ಅವರಿಗೆ ತೊಂದರೆ ಕೊಡಲಿಲ್ಲವೇ. ಡಿಕೆ ಜೈಲಿಂದ ಹೊರಬಂದ ಬಳಿಕ ಸೇಡಿನ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಸೇಡಿನ ರಾಜಕಾರಣ ಮಾಡಲ್ಲ.‌ಇಡಿ, ಸಿಬಿಐನ ದುರ್ಬಳಕೆ ಮಾಡಿಕೊಳ್ಳಲ್ಲ ಎಂದ ತಿಳಿಸಿದರು..

ಪ್ಲೊ..

ಬೈಟ್: ಎಂಪಿ ರೇಣುಕಾಚಾರ್ಯ.. ಸಿಎಂ ರಾಜಕೀಯ ಕಾರ್ಯದರ್ಶಿ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.