ETV Bharat / state

ದಾವಣಗೆರೆಯಲ್ಲಿ ಬೆಡ್​ಗಾಗಿ ರೋಗಿಗಳ ಪರದಾಟ: ಉಸಿರಾಟದ ತೊಂದರೆಯಿಂದ ಬ್ಯಾಂಕ್ ಮ್ಯಾನೇಜರ್ ಸಾವು - ದಾವಣಗೆರೆ ಜಿಲ್ಲಾಸ್ಪತ್ರೆ

ದಾವಣಗೆರೆಯಲ್ಲಿ ಬೆಡ್​ ಸಿಗದೇ ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಪ್ರಗತಿ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್​ ತುಕರಾಂ ಎಂಬುವವರು ಮೃತಪಟ್ಟಿದ್ದಾರೆ.

Bank manager death in Davanagere due to respiratory problems
ಉಸಿರಾಟದ ತೊಂದರೆಯಿಂದ ಬ್ಯಾಂಕ್ ಮ್ಯಾನೇಜರ್ ಸಾವು
author img

By

Published : May 6, 2021, 11:03 PM IST

ದಾವಣಗೆರೆ: ಬೆಡ್​ ಸಿಗದೆ ದಾವಣಗೆರೆ ಜಿಲ್ಲಾಸ್ಪತ್ರೆಯ ಮುಂಭಾಗ ಪ್ರಗತಿ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್​ ಮೃತಪಟ್ಟಿದ್ದಾರೆ.

ಉಸಿರಾಟದ ತೊಂದರೆಯಿಂದ ಬ್ಯಾಂಕ್ ಮ್ಯಾನೇಜರ್ ಸಾವು

ತುಕಾರಾಂ (58) ಮೃತ ದುರ್ದೈವಿ. ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ತುಕರಾಂ ಖಾಸಗಿ ಆಸ್ಪತ್ರೆ ಸೇರಿದಂತೆ ಸರ್ಕಾರಿ ‌ಆಸ್ಪತ್ರೆ ಸುತ್ತಿದರೂ ಬೆಡ್ ಲಭ್ಯವಾಗಿಲ್ಲ. ಇದರಿಂದ ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಬೆಡ್​ ಕೊರತೆ ಇದ್ದರೂ ಸಹ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತ್ರ ಬೆಡ್ ಕೊರತೆ ಇಲ್ಲ ಎನ್ನುವ ಸಂದೇಶ ನೀಡುತ್ತಿದ್ದಾರೆ. ಆದರೆ, ವಾಸ್ತವ ಸ್ಥಿತಿಯಲ್ಲಿ ಬೆಣ್ಣೆನಗರಿಯಲ್ಲಿ ಬೆಡ್ ಸಿಗದೇ ರೋಗಿಗಳ ಪರದಾಟ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.