ETV Bharat / state

ವಾಯು ವಿಹಾರಕ್ಕೆಂದು ಬಂದು ಪಾರ್ಕ್​ನಲ್ಲಿ ನೇಣಿಗೆ ಶರಣಾದ ವ್ಯಕ್ತಿ - ಪಾರ್ಕ್​ನಲ್ಲಿ ನೇಣಿಗೆ ಶರಣಾದ ವ್ಯಕ್ತಿ

ಮುಂಜಾನೆ ನಾಲ್ಕು ಗಂಟೆಗೆ ವಾಯು ವಿಹಾರಕ್ಕೆಂದು ಬಂದು ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

sucide
ನೇಣಿಗೆ ಶರಣಾದ ವ್ಯಕ್ತಿ
author img

By

Published : Jun 9, 2020, 5:30 PM IST

ದಾವಣಗೆರೆ: ವಾಯು ವಿಹಾರಕ್ಕೆಂದು ಬಂದ ವ್ಯಕ್ತಿ ನೇಣಿಗೆ ಶರಣಾದ ಘಟನೆ ಜಯನಗರದ ಚರ್ಚ್ ಮುಂಭಾಗ ಇರುವ ಪಾರ್ಕ್‌ನಲ್ಲಿ ನಡೆದಿದೆ.

ರಾಜಣ್ಣ (63) ನೇಣಿಗೆ ಶರಣಾದ ವ್ಯಕ್ತಿ. ಮುಂಜಾನೆ ನಾಲ್ಕು ಗಂಟೆಗೆ ಪಾರ್ಕ್​ಗೆ ಬಂದಿದ್ದ ರಾಜಣ್ಣ ಇಲ್ಲಿನ ಸಣ್ಣ ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾರೆ.

ಪಾರ್ಕ್​ನಲ್ಲಿ ನೇಣಿಗೆ ಶರಣಾದ ವ್ಯಕ್ತಿ

ಅನಾರೋಗ್ಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕೆಟಿಜೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.