ETV Bharat / state

ಅಡ್ಡಾದಿಡ್ಡಿ ಕಾರು ಚಾಲನೆ: ವಿದ್ಯುತ್​​ ​ಕಂಬಕ್ಕೆ ಡಿಕ್ಕಿಯಾಗಿ ಅವಾಂತರ

author img

By

Published : Sep 8, 2019, 5:25 PM IST

ಕಾರು ಡಿಕ್ಕಿ ಪರಿಣಾಮ ನಿಜಲಿಂಗಪ್ಪ ಬಡಾವಣೆಯ ಮನೆಗಳ ವಿದ್ಯುತ್ ಕಟ್ ಆಗಿದೆ.  ಇದಲ್ಲದೆ, ಈ ಡಿಕ್ಕಿಯ ರಭಸಕ್ಕೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನಜ್ಜುಗುಜ್ಜಾಗಿದೆ.

ಅಡ್ಡಾದಿಡ್ಡಿ ಕಾರು ಚಾಲನೆ:

ದಾವಣಗೆರೆ: ವಾಹನ ಚಾಲಕ ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೆಸ್ಕಾಂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆ ನಿಜಲಿಂಗಪ್ಪ ಬಡಾವಣೆಯ 2ನೇ ಕ್ರಾಸ್​​ನಲ್ಲಿ ನಡೆದಿದೆ.

ಚಾಲಕ ಅಪ್ರಾಪ್ತ ವಯಸ್ಸಿನವನಾಗಿದ್ದು, ಕ್ರೇಜ್​ಗಾಗಿ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಡಿಕ್ಕಿ ಪರಿಣಾಮ ನಿಜಲಿಂಗಪ್ಪ ಬಡಾವಣೆಯ ಮನೆಗಳ ವಿದ್ಯುತ್ ಕಟ್ ಆಗಿದೆ. ಇದಲ್ಲದೆ, ಈ ಡಿಕ್ಕಿಯ ರಭಸಕ್ಕೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನಜ್ಜುಗುಜ್ಜಾಗಿದೆ.

ಈ ಘಟನೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Intro:(ಸ್ಟ್ರಿಂಜರ್; ಮಧು
ದಾವಣಗೆರೆ)

ದಾವಣಗೆರೆ; ವಾಹನ ಚಾಲಕ ಅಡ್ಡಾದಿಡ್ಡಿ ಕಾರು ಚಾಲನೆಗೊಳಿಸಿದ ಪರಿಣಾಮ ಬೆಸ್ಕಾಂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ದಾವಣಗೆರೆ ನಿಜಲಿಂಗಪ್ಪ ಬಡಾವಣೆ ೨ನೇಕ್ರಾಸ್ ನಲ್ಲಿ ನಡೆದಿದೆ..

ಅಪ್ರಾಪ್ತ ವಯಸ್ಸಿನ ಹುಡುಗರು ವಾಹನ‌ ಚಲಾಯಿಸಿರುವ ಶಂಕೆ ವ್ಯಕ್ತವಾಗಿದ್ದು, ನಿಜಲಿಂಗಪ್ಪ ಬಡಾವಣೆಯ ಮನೆಗಳ ವಿದ್ಯುತ್ ಕಟ್ ಆಗಿದೆ.. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನಜ್ಜು ಗುಜ್ಜಾಗಿದೆ.. ಮಹಿಂದ್ರಾ ಎಸ್ ಯು ವಿ ಕಾರ್ ಎಂದು ಗುರುತಿಸಲಾಗಿದ್ದು, ವಿದ್ಯಾನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..

ಪ್ಲೊ..Body:(ಸ್ಟ್ರಿಂಜರ್; ಮಧು

ಪ್ಲೊ..Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.