ETV Bharat / state

ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸ್ನೇಹಿತನಿಂದ ಆತ ಪೀಕಿದ್ದೆಷ್ಟು ಗೊತ್ತೇ? - ದಾವಣಗೆರೆಯಲ್ಲಿ ಸ್ನೇಹಿತನಿಂದಲೆ ವಂಚನೆ

ಅಮೆರಿಕಾ ಮೂಲದ ಎಲೆಕ್ಟ್ರಾನಿಕ್ ಉಪಕರಣ ಕಂಪನಿ ಏಜೆಂಟ್ ಆಗಿ​ ಉದ್ಯೋಗ ನೀಡುವುದಾಗಿ ನಂಬಿಸಿರುವ ಸ್ನೇಹಿತನೇ ₹ 23.56 ಲಕ್ಷ ವಂಚಿಸಿರುವ ಪ್ರಕರಣ ನಡೆದಿದೆ.

ಸ್ನೇಹಿತನಿಂದಲೇ ವಂಚನೆ ಪ್ರಕರಣ
author img

By

Published : Oct 25, 2019, 3:04 PM IST

ದಾವಣಗೆರೆ: ಸ್ನೇಹಿತನ ಮಾತು ನಂಬಿ ಅಮೆರಿಕಾ ಮೂಲದ ಎಲೆಕ್ಟ್ರಾನಿಕ್‌ ಉಪಕರಣಗಳ ಕಂಪನಿಯ ಏಜೆಂಟ್‌ ಆಗಲು ಬಯಸಿದ ಬಿಕಾಂ ವಿದ್ಯಾರ್ಥಿ ಸುಮಾರು ₹ 23.56 ಲಕ್ಷದ ಹಣ ಕಳೆದುಕೊಂಡ ಘಟನೆ ನಡೆದಿದೆ.

23 lakhs fraud from a friend in davanagere
ಸ್ನೇಹಿತನಿಂದಲೇ ವಂಚನೆ ಪ್ರಕರಣ

ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿ ತನ್ಮಯ್ ಆರ್.ಶೆಟ್ಟಿ ವಂಚನೆಗೊಳಗಾದ ವ್ಯಕ್ತಿ.

ಪ್ರಕರಣದ ವಿವರ:

ಅಮೆರಿಕಾ ಮೂಲದ ಕಂಪನಿಯೊಂದು ಇಂಡಿಯಾ ಮಾರ್ಟ್ ಕಂಪನಿಯ ಮೂಲಕ ಎಲೆಕ್ಟ್ರಾನಿಕ್‌ ಉತ್ಪನ್ನಗಳ ವಿತರಣೆಗೆ ವಿತರಕರನ್ನು ಹುಡುಕುತ್ತಿದೆ. ಈ ಮೊದಲು ಕಂಪನಿಯಲ್ಲಿ ನಾನು ಕೆಲಸ ಮಾಡಿ ಬಿಟ್ಟಿದ್ದೇನೆ ಎಂದು ಸ್ನೇಹಿತ ನಿಖಿಲೇಶ್ ಅಚಾರ್ಯ ತನ್ನ ಸ್ನೇಹಿತ ತನ್ಮಯ್ ಶೆಟ್ಟಿಗೆ ತಿಳಿಸಿದ್ದಾನೆ.

ನಿನಗೂ ಕೆಲಸ ಬೇಕಿದ್ದರೆ ಕಂಪನಿಯ ಏಜೆಂಟ್ ಜೊತೆ ಮಾತನಾಡಿ ಸಂಪರ್ಕಕ್ಕೆ ಫೋನ್ ನಂಬರ್ ನೀಡುತ್ತೇನೆ ಎಂದು ಹೇಳಿ ನಂಬಿಸಿದ್ದಾನೆ. ಬಳಿಕ ಅಮೆರಿಕಾದ ಸೂಕ್ ಮಾರ್ಟ್ ಕಾರ್ಪೊರೇಶನ್ ಲಿಮಿಟೆಡ್ ಕಂಪನಿಯ ಏಜೆಂಟ್ ಕರೀಂ ವಾಹಬ್ ಎಂದು ತಾನೇ ತನ್ಮಯ್​ಗೆ ಕರೆ ಮಾಡಿ, ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ಭಾರತಕ್ಕೆ ಕಳುಹಿಸುತ್ತೇವೆ. ಇವುಗಳ ವಿತರಣೆಗೆ ಏಜೆಂಟರ ಅವಶ್ಯಕತೆ ಇದೆ ಎಂದು ಆಸೆ ಹುಟ್ಟಿಸಿದ್ದಾನೆ.

ಇದೇ ವೇಳೆ, ತನ್ಮಯ್​ ಶೆಟ್ಟಿ ಬಳಿ ಹಂತ, ಹಂತವಾಗಿ ಹಣ ವಸೂಲಿ ಮಾಡಿ, ಎಲೆಕ್ಟ್ರಾನಿಕ್ ಉತ್ಪನ್ನಗಳು ತಲುಪಿದ ಮೇಲೆ ಕಟ್ಟಿದ ಎಲ್ಲಾ ಹಣವನ್ನು ವಾಪಸ್‌ ಕೊಡುವುದಾಗಿ ಏಜೆಂಟ್ ಕರೀಂ ವಾಹಬ್ ನಂಬಿಸಿದ್ದಾನೆ ಎಂದು ತನ್ಮಯ್ ದೂರಿನಲ್ಲಿ ತಿಳಿಸಿದ್ದಾನೆ.

ಈ ಬಗ್ಗೆ ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಸ್ನೇಹಿತನ ಮಾತು ನಂಬಿ ಅಮೇರಿಕಾ ಮೂಲದ ಎಲೆಕ್ಟ್ರಾನಿಕ್‌ ಉಪಕರಣಗಳ ಕಂಪನಿಯ ಏಜೆಂಟ್‌ ಆಗಲು ಬಯಸಿದ ಬಿಕಾಂ ವಿದ್ಯಾರ್ಥಿಯೋರ್ವ ಸುಮಾರು 23 ಲಕ್ಷದ 56 ಸಾವಿರ ರೂ. ಹಣ ವಂಚಿಸಿರುವ ಘಟನೆ ನಡೆದಿದೆ..

ಈ ಬಗ್ಗೆ ಇಲ್ಲಿನ ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಾಮಿ ವಿವೇಕಾನಂದ ಬಡಾವಣೆ ವಾಸಿ ತನ್ಮಯ ಆರ್. ಶೆಟ್ಟಿ ವಂಚನೆಗೊಳಗಾದ ವಿದ್ಯಾರ್ಥಿ ಎನ್ನಲಾಗಿದೆ.. ಬಿಬಿಎಂ ವಿದ್ಯಾರ್ಥಿ ಸ್ನೇಹಿತ ನಿಖಿಲೇಶ್ ಅಚಾರ್ಯನು ಭೇಟಿಯಾದಾಗ, ಅಮೇರಿಕಾ ಮೂಲದ ಕಂಪನಿಯೊಂದು ಇಂಡಿಯಾ ಮಾರ್ಟ್ ಕಂಪನಿಯ ಮೂಲಕ ಎಲೆಕ್ಟ್ರಾನಿಕ್‌ ಉತ್ಪನ್ನಗಳ ವಿತರಣೆಗೆ ಡಿಸ್ಟ್ರಿಬೂಟರ್‌ ಅವಶ್ಯಕತೆ ಇದ್ದು, ಈ ಮೊದಲು ಈ ಕಂಪನಿಯಲ್ಲಿ ಕೆಲಸ ಮಾಡಿ ಬಿಟ್ಟಿದ್ದೇನೆ. 12 ಸಾವಿರ ವೇತನ ನೀಡುತ್ತಿದ್ದರು. ನಾನು10 ಸಾವಿರ ಡೆಪಾಜಿಟ್ ಮಾಡಿದ್ದೆ. ನಾನು ಅಲ್ಲಿ ಕೆಲಸ ಬಿಟ್ಟ ಮೇಲೆ ನನಗೆ ಅವರು ಡೆಪಾಜಿಟ್ 10 ಸಾವಿರ ಜೊತೆಗೆ ಬಡ್ಡಿ ಸಮೇತ 40 ಸಾವಿರ ವಾಪಸ್‌ ನೀಡಿದ್ದರು. ಆದ್ದರಿಂದ ನಿನಗೂ ಕೂಡ ಕೆಲಸ ಬೇಕಿದ್ದರೆ ಕಂಪನಿಯ ಏಜೆಂಟ್ ಜೊತೆ ಮಾತನಾಡಿ ನಿನಗೆ ನಂಬರ್ ನೀಡುತ್ತೇನೆ ಎಂದು ಹೇಳಿ ನಂಬಿಸಿದ್ದ. ಅಮೇರಿಕಾದ ಸೂಕ್ ಮಾರ್ಟ್ ಕಾರ್ಪೊರೇಶನ್ ಲಿಮಿಟೆಡ್ ಕಂಪನಿಯ ಏಜೆಂಟ್ ಕರೀಂ ವಾಹಬ್ ಎಂಬುವರ ಮೊಬೈಲ್‌ಗೆ ಕರೆ ಮಾಡಿ ನಿಮ್ಮ ಸ್ನೇಹಿತ ನಿಖಿಲೇಶ್ ಅಚಾರ್ಯ ಹೇಳಿದ್ದಾರೆಂದು ತಿಳಿಸಿ ಕಂಪನಿಯು ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ಭಾರತಕ್ಕೆ ಕಳುಹಿಸುತ್ತದೆ. ಇವುಗಳ ವಿತರಣೆಗೆ ಏಜೆಂಟ್‌ ಅವಶ್ಯಕತೆ ಇದೆ. ಏಜೆಂಟ್‌ಗೆ ಪ್ರತಿ ತಿಂಗಳು ವೇತನವಾಗಿ 50 ಸಾವಿರ ಹಾಗೂ 40 ಸಾವಿರ ಭತ್ಯೆ ನೀಡುವುದಾಗಿ ನಂಬಿಸಿ ಮೊದಲಿಗೆ 10 ಸಾವಿರ ಡೆಪಾಜಿಟ್ ಆಗಿ ಕಟ್ಟುವಂತೆ ಮತ್ತು ಸುಮಾರು 150 ಉತ್ಪನ್ನಗಳ ಕಳುಹಿಸುತ್ತೇವೆ. ಅದರ ಒಟ್ಟು ಬೆಲೆ 20 ಲಕ್ಷ ಎಂದು ತಿಳಿಸಿದರು. ಅದಕ್ಕೆ ನಾನು ಒಪ್ಪಿ ಉತ್ಪನ್ನಗಳ ಕಳುಹಿಸಲು ತಿಳಿಸಿದ್ದೆ. 10 ಸಾವಿರ ರೂ. ಕರೀಂ ವಾಹಬ್ ನೀಡಿದ ಖಾತೆ ಕಳುಹಿಸಿದ್ದೆ. ಪುನಹ ಆತ ವಾಟ್ಸ್ಆಪ್ ಮೂಲಕ ಮೆಸೇಜ್ ಮಾಡಿ ಪ್ಯಾಕೇಜ್‌ ಶೂರಿಟಿ ಎಂದು 26 ಸಾವಿರ ಎಂದಿದ್ದಕ್ಕೆ ಕಳುಹಿಸಿದ್ದೆ. ನಂತರ ಉತ್ಪನ್ನಗಳು ಪಾಕಿಸ್ತಾನ ದೇಶದಲ್ಲಿ ನಿಮ್ಮ ಪ್ರಾಡೆಕ್ಟ್‌ಗಳನ್ನು ಹಿಡಿದಿದ್ದು, 5 ಲಕ್ಷ ಕಳುಹಿಸುವಂತೆ ಕೇಳಿದಾಗ ಒಪಲ್ಲಿಲ್ಲ. ಅಗ ಅವರು ಕಂಪನಿಯವರು 4 ಲಕ್ಷ ಕಟ್ಟಲಿದ್ದು, 1 ಲಕ್ಷ ಕಟ್ಟುವಂತೆ ತಿಳಿಸಿದ್ದಕ್ಕೆ ಅದನ್ನೂ ಕಳುಹಿಸಿದ್ದೆ. ಹೀಗೆ ನಾನಾ ಕಾರಣಗಳ ಹೇಳಿ ಹಣ ಕಟ್ಟಿಸಿಕೊಂಡರು.

ಎಲೆಕ್ಟ್ರಾನಿಕ್ ಉತ್ಪನ್ನಗಳು ತಲುಪಿದ ಮೇಲೆ ಕಟ್ಟಿದ ಎಲ್ಲಾ ಹಣವನ್ನು ವಾಪಸ್‌ ಕೊಡುವುದಾಗಿ ಕಂಪನಿಯ ಏಜೆಂಟ್ ಕರೀಂ ವಾಹಾಬ್ ನಂಬಿಸಿದರು. ಇದನ್ನೇ ನಂಬಿ ಒಟ್ಟು 23 ಲಕ್ಷದ 56 ಸಾವಿರ ಹಣ ಹಾಕಿಸಿಕೊಂಡು ನಂಬಿಕೆ ಹುಟ್ಟಿಸಿ ಕರೀಂ ವಹಾಬ್ ಹಾಗೂ ಸ್ನೇಹಿತ ನಿಖೀಲೇಸ್ ಅಚಾರ್ಯ ವಂಚಿಸಿರುವುದಾಗಿ ವಿದ್ಯಾರ್ಥಿ ತನ್ಮಯ ದೂರಿನಲ್ಲಿ ತಿಳಿಸಿದ್ದಾನೆ...

ಪ್ಲೊ..Body:(ಸ್ಟ್ರಿಂಜರ್; ಮಧುದಾವಣಗೆರೆ)

ಪ್ಲೊ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.