ETV Bharat / state

ಪುತ್ತೂರಲ್ಲಿ ಕಚೇರಿಗೆ ಹೋದ ಯುವತಿ ನಾಪತ್ತೆ: ಪ್ರಕರಣ ದಾಖಲು - maneesha rai

ಕಲ್ಲಾರೆ ಎಂಬಲ್ಲಿರುವ ಕ್ವಾಲಿಟಿ ಪಾಮ್ಸ್​​ನವರ ಆಫೀಸ್​​ನಲ್ಲಿ ಉದ್ಯೋಗಿಯಾಗಿರುವ ಮನೀಶಾ ರೈ (22) ಅ. 8 ರಂದು ಪುಣ್ಚಪಾಡಿಯ ತನ್ನ ಮನೆಯಿಂದ ಕೆಲಸಕ್ಕೆಂದು ಬಂದಿದ್ದಳು. ಸಂಜೆ 5.30ರವರೆಗೂ ಅಲ್ಲಿ ಕೆಲಸ ಮಾಡಿ ವಾಪಸ್​​ ಮನೆಗೆ ಹೋಗದೆ ಕಾಣೆಯಾಗಿದ್ದಾಳೆಂದು ದೂರು ದಾಖಲಾಗಿದೆ.

maneesha rai
ಮನೀಶಾ ರೈ (22 ) ಕಾಣೆ
author img

By

Published : Oct 10, 2020, 7:42 AM IST

ಪುತ್ತೂರು: ಇಲ್ಲಿನ ಕಚೇರಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿಯೊಬ್ಬಳು ವಾಪಸ್​​ ಮನೆಗೆ ತೆರಳದೆ ಕಾಣೆಯಾಗಿದ್ದಾಳೆ ಎಂದು ಪುತ್ತೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

case registered
ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲು

ಕಡಬ ತಾಲೂಕಿನ ಪುಣ್ಚಪಾಡಿ ಗ್ರಾಮದ ನಡುಮನೆ ನಿವಾಸಿ ಚಂದ್ರಹಾಸ ರೈ ಎಂಬುವರ ಪುತ್ರಿ ಮನೀಶಾ ರೈ (22 ) ಕಾಣೆಯಾದ ಯುವತಿ. ಪುತ್ತೂರಿನ ಕಲ್ಲಾರೆ ಎಂಬಲ್ಲಿರುವ ಕ್ವಾಲಿಟಿ ಫಾಮ್ಸ್​​​ನವರ ಆಫೀಸ್​​ನಲ್ಲಿ ಉದ್ಯೋಗಿಯಾಗಿರುವ ಈಕೆ ಅ. 8ರಂದು ಪುಣ್ಚಪಾಡಿಯ ತನ್ನ ಮನೆಯಿಂದ ಕೆಲಸಕ್ಕೆಂದು ಬಂದಿದ್ದಳು. ಸಂಜೆ 5.30ರವರೆಗೂ ಅಲ್ಲಿ ಕೆಲಸ ಮಾಡಿ ವಾಪಸ್​​ ಮನೆಗೆ ಹೋಗದೆ ಕಾಣೆಯಾಗಿದ್ದಾಳೆ ಎಂದು ಆಕೆಯ ತಂದೆ ಚಂದ್ರಹಾಸ ರೈ ದೂರಿನಲ್ಲಿ ತಿಳಿಸಿದ್ದಾರೆ. ಕಾಣೆಯಾದ ಯುವತಿ ಪತ್ತೆಯಾದಲ್ಲಿ ಪುತ್ತೂರು ಮಹಿಳಾ ಠಾಣೆಗೆ ತಿಳಿಸಬೇಕಾಗಿ ಪೊಲೀಸರು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.