ETV Bharat / state

ದಾರಿ ಮಧ್ಯೆ ಬಸ್​ ನಿಲ್ಲಿಸಿ ಮತ ಹಾಕಿದ ಬಸ್​ ಚಾಲಕ: ವಿಡಿಯೋ ವೈರಲ್​ - voting

ದೇಶಾದ್ಯಂತ ನಿನ್ನೆ 2ನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಈ ನಡುವೆ ಬಸ್​ ಚಾಲಕನೊಬ್ಬ ತನ್ನ ಮತಗಟ್ಟೆ ಸಮೀಪ ಬಸ್​​ ನಿಲ್ಲಿಸಿ ಮತದಾನ ಮಾಡಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಮತದಾನ ಮಾಡಲು ಬಸ್​​ ನಿಲ್ಲಿಸಿ ಓಡಿ ಬರುತ್ತಿರುವ ಬಸ್​ ಚಾಲಕ
author img

By

Published : Apr 19, 2019, 2:02 PM IST

ಮಂಗಳೂರು: ಮತ ಚಲಾವಣೆ ಮಾಡುವ ಉದ್ದೇಶದಿಂದ ಬಸ್​ ಚಾಲಕನೊಬ್ಬ ತನ್ನ ಮತಗಟ್ಟೆ ಸಮೀಪ ಬಸ್​​ ನಿಲ್ಲಿಸಿ ಮತದಾನ ಮಾಡಿದ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

ಮತದಾನ ಮಾಡಲು ಬಸ್​​ ನಿಲ್ಲಿಸಿ ಓಡಿ ಬರುತ್ತಿರುವ ಬಸ್​ ಚಾಲಕ

ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನಲ್ಲಿ ಈ ದೃಶ್ಯ ಕಂಡುಬಂದಿದ್ದು ಬಸ್​ ಚಾಲಕ ಓಡೋಡಿ ಮತ ಚಲಾವಣೆಗೆ ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಂಗಳೂರು - ಶಿವಮೊಗ್ಗ ಬಸ್ ಚಾಲಕರಾಗಿರುವ ವಿಜಯ್ ಶೆಟ್ಟಿ ಎಂಬುವರು ಮೂಡಬಿದ್ರೆಯ ಬೆಳುವಾಯಿಯಲ್ಲಿರುವ‌ ತಮ್ಮ ಮತಗಟ್ಟೆ ಸಮೀಪ ಬಸ್​​ ನಿಲ್ಲಿಸಿ ಮತದಾನ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

Intro:ಮಂಗಳೂರು: ಮತ ಚಲಾವಣೆ ಮಾಡುವ ಉದ್ದೇಶದಿಂದ ಬಸ್ ಚಾಲಕನೋರ್ವ ತನ್ನ ಮತಗಟ್ಟೆಯ ಸಮೀಪ ಬಸ್ ನಿಲ್ಲಿಸಿ ಮತದಾನ ಮಾಡಿದ ವಿಡಿಯೋ ವೈರಲ್ ಆಗಿದೆ.Body:ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನಲ್ಲಿ ಈ ದೃಶ್ಯ ಕಂಡುಬಂದಿದ್ದು ಬಸ್ ಚಾಲಕ ಓಡೋಡಿ ಮತ ಚಲಾವಣೆಗೆ ಹೋಗುತ್ತಿರುವ ದೃಶ್ಯ ಕ್ಯಾಮರದಲ್ಲಿ ಸೆರೆಯಾಗಿದೆ.
ಮಂಗಳೂರು ಶಿವಮೊಗ್ಗ ಬಸ್ ಚಾಲಕರಾಗಿರುವ ವಿಜಯ್ ಶೆಟ್ಟಿ ಅವರದು ಮೂಡಬಿದ್ರೆ ಯ ಬೆಳುವಾಯಿಯಲ್ಲಿ‌ ಮತಗಟ್ಟೆ ಇದೆ. ಶಿವಮೊಗ್ಗದಿಂದ ಹೊರಟ ಅವರ ಬಸ್ ಬೆಳುವಾಯಿ ಮೂಲಕ ಹೋಗಬೇಕಾಗಿತ್ತು. ಆದರೆ ಖಾಸಗಿ ಬಸ್ ಗಳಿಗೆ ರೂಟ್ ನಲ್ಲಿ ಸಂಚರಿಸಲು ಸಮಯ ನಿಗದಿಪಡಿಸಲಾಗಿದ್ದು ಅದಕ್ಕೆ ತಕ್ಕಂತೆ ಬಸ್ ಓಡಾಟ ಮಾಡಬೇಕಾಗಿದೆ. ಈ ಸಮಯವನ್ನು ಹೊಂದಿಸಿಕೊಂಡು ತನ್ನ ಮತಗಟ್ಟೆಯಾದ ಬೆಳುವಾಯಿಯಲ್ಲಿ ಬಸ್ ನಿಲ್ಲಿಸಿ ಅಲ್ಲಿಂದ ಓಡೋಡಿ ಹೋ ಮತ ಚಲಾಯಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.