ETV Bharat / state

ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನ 13 ಸರಕಾರಿ ಶಾಲೆಗಳ ಉನ್ನತೀಕರಣ: ವೇದವ್ಯಾಸ ಕಾಮತ್

ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮಂಗಳೂರಿನ 13 ಶಾಲೆಗಳ ಉನ್ನತೀಕರಣ ಹಾಗೂ ಇ ಸ್ಮಾರ್ಟ್ ಶಾಲೆಗಳಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

Vedavaysa Kamat press meet in manglore
ಶಾಸಕ ವೇದವ್ಯಾಸ ಕಾಮತ್ ಪತ್ರಿಕಾ ಗೋಷ್ಠಿ
author img

By

Published : Dec 17, 2019, 7:16 PM IST

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 14. 50 ಕೋಟಿ ವೆಚ್ಚದಲ್ಲಿ ಮಂಗಳೂರಿನ 13 ಶಾಲೆಗಳ ಉನ್ನತೀಕರಣ ಹಾಗೂ ಇ ಸ್ಮಾರ್ಟ್ ಶಾಲೆಗಳಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

ಶಾಸಕ ವೇದವ್ಯಾಸ ಕಾಮತ್ ಪತ್ರಿಕಾ ಗೋಷ್ಠಿ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಬಿಡಿ ವ್ಯಾಪ್ತಿಯಲ್ಲಿ ಮಂಗಳೂರಿನ 8 ವಾರ್ಡ್​ಗಳಲ್ಲಿ 13 ಶಾಲೆಗಳನ್ನು ಉನ್ನತ ದರ್ಜೆಗೆ ಏರಿಸಲಾಗುವುದು. 13 ಶಾಲೆಗಳನ್ನು 9.5 ಕೋಟಿ ವೆಚ್ಚದಲ್ಲಿ ಉನ್ನತಿಕರಿಸಿ, 5 ಕೋಟಿ ವೆಚ್ಚದಲ್ಲಿ ಇ ಸ್ಮಾರ್ಟ್ ಸ್ಕೂಲ್​ಗೆ ವೆಚ್ಚ ಮಾಡಲಾಗುವುದು ಎಂದರು‌.

ಶಾಲೆಗಳಲ್ಲಿ ಸುಸಜ್ಜಿತ ಕೋಣೆ, ಮುಖ್ಯೋಪಾಧ್ಯಾಯ, ಶಿಕ್ಷಕರ ಕೊಠಡಿ, ಶೌಚಾಲಯ ನಿರ್ಮಾಣ ಮಾಡಲಾಗುವುದು. ಹಾಗೂ ಇ ಸ್ಮಾರ್ಟ್ ಯೊಜನೆಯಡಿಯಲ್ಲಿ ಕಂಪ್ಯೂಟರೀಕೃತಗೊಳಿಸಲಾಗುವುದು ಎಂದು ತಿಳಿಸಿದರು.

Intro:ಮಂಗಳೂರು: ಸ್ಕಾರ್ಟ್ ಸಿಟಿ ಯೋಜನೆಯಡಿಯಲ್ಲಿ 14. 50 ಕೋಟಿ ವೆಚ್ಚದಲ್ಲಿ ಮಂಗಳೂರಿನ 13 ಶಾಲೆಗಳ ಉನ್ನತೀಕರಣ ಹಾಗೂ ಇ ಸ್ಮಾರ್ಟ್ ಶಾಲೆಗಳಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

Body:ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಬಿಡಿ ವ್ಯಾಪ್ತಿಯಲ್ಲಿ ಮಂಗಳೂರಿನ ಎಂಟು ವಾರ್ಡ್ ಗಳಲ್ಲಿ 13 ಶಾಲೆಗಳನ್ನು ಉನ್ನತದರ್ಜೆಗೆ ಏರಿಸಲಾಗುವುದು ಎಂದರು.
13 ಶಾಲೆಗಳನ್ನು 9.5 ಕೋಟಿ ವೆಚ್ಚದಲ್ಲಿ ಉನ್ನತಿಕರಿಸಲಾದರೆ 5 ಕೋಟಿ ವೆಚ್ಚದಲ್ಲಿ ಇ ಸ್ಮಾರ್ಟ್ ಸ್ಕೂಲ್ ಗೆ ವೆಚ್ಚ ಮಾಡಲಾಗುವುದು ಎಂದರು‌
ಶಾಲೆಗಳ ಸುಸಜ್ಜಿತ ಕೋಣೆ, ಮುಖ್ಯೋಪಾಧ್ಯಾಯ, ಶಿಕ್ಷಕರ ಕೊಠಡಿ, ಶೌಚಾಲಯ ನಿರ್ಮಾಣ ಮಾಡಲಾಗುವುದು ಮತ್ತು ಇ ಸ್ಮಾರ್ಟ್ ಶಾಲೆಯ ಅಡಿಯಲ್ಲಿ ಕಂಪ್ಯೂಟರೀಕೃತಗೊಳಿಸಲಾಗುವುದು ಎಂದರು.

ಬೈಟ್- ವೇದವ್ಯಾಸ ಕಾಮತ್, ಶಾಸಕರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.