ETV Bharat / state

ಹೆಲ್ಮೆಟ್​ ಧರಿಸದ ಬೈಕ್​ ಸವಾರನ ಕಾಲರ್​ ಹಿಡಿದು ದರ್ಪ ತೋರಿದ ಟ್ರಾಫಿಕ್​ ಪೊಲೀಸ್​: ವಿಡಿಯೋ ವೈರಲ್​ - ಮಂಗಳೂರು ಟ್ರಾಫಿಕ್ ಪೊಲೀಸ್​ ದುರ್ವರ್ತನೆ ಸುದ್ದಿ

ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನನ್ನು ನಿಲ್ಲಿಸಿದ ಟ್ರಾಫಿಕ್ ಪೊಲೀಸ್  ಕಾಲರ್ ಹಿಡಿದು ದರ್ಪ ತೋರಿಸಿದ ಘಟನೆ  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೆಲ್ಕಾರ್​ನಲ್ಲಿ ನಡೆದಿದೆ.

ಬೈಕ್ ಸವಾರನ ಮೇಲೆ ಖಾಕಿ ದರ್ಪ
author img

By

Published : Oct 31, 2019, 3:15 PM IST

ಮಂಗಳೂರು: ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನನ್ನು ನಿಲ್ಲಿಸಿದ ಟ್ರಾಫಿಕ್ ಪೊಲೀಸ್ ಕಾಲರ್ ಹಿಡಿದು ದರ್ಪ ತೋರಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೆಲ್ಕಾರ್​ ನಲ್ಲಿ ನಡೆದಿದೆ.

ಹಿಂಬದಿ ಸವಾರ ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದ ವೇಳೆ ಅರ್ಧಕ್ಕೆ ನಿಲ್ಲಿಸಿದ ಬಂಟ್ವಾಳ ಟ್ರಾಫಿಕ್ ಪೊಲೀಸ್ ಎಎಸ್ಐ ಬಾಲಕೃಷ್ಣ ಅವರು ದಂಡ ಕಟ್ಟುತ್ತಿದ್ದ ಯುವಕನನ್ನು ಕಾಲರ್ ಹಿಡಿದು ಎಳೆದಿದ್ದಾರೆ. ಇದನ್ನು ಇನ್ನೊಬ್ಬ ಸವಾರ ಮೊಬೈಲಿನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿ ಬಿಟ್ಟಿದ್ದು, ಈಗ ಭಾರೀ ವೈರಲ್ ಆಗಿದೆ.

ಬೈಕ್ ಸವಾರನ ಮೇಲೆ ಖಾಕಿ ದರ್ಪ: ವಿಡಿಯೋ ವೈರಲ್

ಸವಾರ ತನ್ನ ಮೇಲೆ ಕೇಸ್​ ದಾಖಲಿಸಿ ಎಂದು ಹೇಳುತ್ತಿದ್ದರೂ, ಟ್ರಾಫಿಕ್ ಪೊಲೀಸ್ ಕಾಲರ್ ಹಿಡಿದು ತಳ್ಳಾಡಿದ್ದಾರೆ. ಟ್ರಾಫಿಕ್ ಪೊಲೀಸರು ದುರ್ವರ್ತನೆ ತೋರಿರುವುದು ಸಾಮಾಜಿಕ ಜಾಲ ತಾಣದಲ್ಲಿ‌ ಭಾರಿ ಟೀಕೆಗೆ ಗುರಿಯಾಗಿದೆ.

Intro:ಮಂಗಳೂರು: ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನನ್ನು ನಿಲ್ಲಿಸಿದ ಟ್ರಾಫಿಕ್ ಪೊಲೀಸ್ ಬೈಕ್ ಸವಾರನ ಮೇಲೆ ಕಾಲರ್ ಹಿಡಿದು ದರ್ಪ ತೋರಿಸಿದ ವಿಡಿಯೋ ವೈರಲ್ ಆಗಿದೆ.
Body:ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೆಲ್ಕಾರ್ ನಲ್ಲಿ ಈ ಘಟನೆ ನಡೆದಿದೆ. ಹಿಂಬದಿ ಸವಾರ ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದ ವೇಳೆ ಅರ್ಧಕ್ಕೆ ನಿಲ್ಲಿಸಿದ ಬಂಟ್ವಾಳ ಟ್ರಾಫಿಕ್ ಪೊಲೀಸ್ ಎಎಸ್ಐ ಬಾಲಕೃಷ್ಣ ಅವರು ದಂಡ ಕಟ್ಟುತ್ತಿದ್ದ ಯುವಕನನ್ನು ಕಾಲರ್ ಹಿಡಿದು ಎಳೆದಿದ್ದಾರೆ. ಇದನ್ನು ಇನ್ನೊಬ್ಬ ಸವಾರ ಮೊಬೈಲಿನಲ್ಲಿ ಚಿತ್ರೀಕರಿಸಿ, ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ವಿಡಿಯೋ ಈಗ ಭಾರೀ ವೈರಲ್ ಆಗಿದೆ.

ಸವಾರ ತನ್ನ ಮೇಲೆ ಕೇಸು ದಾಖಲಿಸಿ ಎಂದು ಹೇಳುತ್ತಿದ್ದರೂ, ಟ್ರಾಫಿಕ್ ಪೊಲೀಸ್ ಕಾಲರ್ ಹಿಡಿದು ತಳ್ಳಾಡಿ ಟ್ರಾಫಿಕ್ ಪೊಲೀಸರು ದುರ್ವರ್ತನೆ ತೋರಿರುವುದು ಸಾಮಾಜಿಕ ಜಾಲತಾಣದಲ್ಲಿ‌ ಭಾರಿ ಟೀಕೆಗೆ ಗುರಿಯಾಗಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.