ETV Bharat / state

ಎನ್​ಎಂಪಿಟಿಗೆ ಬಂತು 3ನೇ ಪ್ರವಾಸಿ ಹಡಗು - Tourist ship come to NMPT

ನವ ಮಂಗಳೂರು ಬಂದರಿಗೆ ವಿದೇಶದಿಂದ ಇಂದು 3ನೇ ಪ್ರವಾಸಿ ಹಡಗು ಆಗಮಿಸಿದೆ.

ಎನ್​ಎಂಪಿಟಿಗೆ ಬಂತು 3ನೇ ಪ್ರವಾಸಿ ಹಡಗು
author img

By

Published : Nov 21, 2019, 4:24 PM IST

ಮಂಗಳೂರು: ನವ ಮಂಗಳೂರು ಬಂದರಿಗೆ ವಿದೇಶದಿಂದ ಇಂದು 3ನೇ ಪ್ರವಾಸಿ ಹಡಗು ಆಗಮಿಸಿದೆ.

ಈ ವರ್ಷದ ಪ್ರವಾಸಿ ಹಡಗು ಬರಲು ಇತ್ತೀಚೆಗೆ ಆರಂಭವಾಗಿದ್ದು, ಇಂದು ಬಂದ ಹಡಗು ಮೂರನೇಯದಾಗಿದೆ. ಸಿಲ್ವರ್ ಸ್ಪಿರಿಟ್ ಎಂಬ ಹೆಸರಿನ ಈ ಹಡಗಿನಲ್ಲಿ 450 ಪ್ರವಾಸಿಗರು ಮತ್ತು 300 ಸಿಬ್ಬಂದಿ ಆಗಮಿಸಿದ್ದಾರೆ.

ಈ ಸಂದರ್ಭದಲ್ಲಿ ಕರಾವಳಿ ಜಾನಪದ ನೃತ್ಯದ ಮೂಲಕ ಸ್ವಾಗತಿಸಲಾಯಿತು. ಬೆಳಗ್ಗೆ 8.05 ಕ್ಕೆ ಮಂಗಳೂರಿನ ಬಂದರಿಗೆ ಆಗಮಿಸಿದ ಈ ಪ್ರವಾಸಿ ಹಡಗು ಸಂಜೆ 6 ಗಂಟೆಯವರೆಗೆ ಮಂಗಳೂರಿನಲ್ಲಿ ಇರಲಿದೆ. ಇದರಲ್ಲಿ ಬಂದ 250 ಪ್ರವಾಸಿಗರಿಗೆ ಮಂಗಳೂರು ನಗರದ ಪ್ರವಾಸಿತಾಣಗಳನ್ನು ನೋಡಲು ಎನ್​ಎಂಪಿಟಿ ವ್ಯವಸ್ಥೆ ಮಾಡಿದೆ. ಗೋವಾ ಪ್ರವಾಸ ಮುಗಿಸಿ ಬಂದ ಈ ಪ್ರವಾಸಿ ಹಡಗು ಮಂಗಳೂರಿನಿಂದ ಕೇರಳದ ಕೊಚ್ಚಿನ್ ಗೆ ಪ್ರಯಾಣ ಬೆಳೆಸಲಿದೆ.

Intro:ಮಂಗಳೂರು: ನವಮಂಗಳೂರು ಬಂದರಿಗೆ ವಿದೇಶದಿಂದ ಇಂದು ಮೂರನೇ ಪ್ರವಾಸಿ ಹಡಗು ಆಗಮಿಸಿದೆBody:

ಈ ವರ್ಷದ ಪ್ರವಾಸಿ ಹಡಗು ಬರಲು ಇತ್ತೀಚೆಗೆ ಆರಂಭವಾಗಿದ್ದು ಇಂದು ಬಂದ ಹಡಗು ಮೂರನೇಯದಾಗಿದೆ. ಸಿಲ್ವರ್ ಸ್ಪಿರಿಟ್ ಎಂಬ ಹೆಸರಿನ ಈ ಹಡಗಿನಲ್ಲಿ 450 ಪ್ರವಾಸಿಗರು ಮತ್ತು 300 ಸಿಬ್ಬಂದಿಗಳು ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಕರಾವಳಿ ಜಾನಪದ ನೃತ್ಯದ ಮೂಲಕ ಸ್ವಾಗತಿಸಲಾಯಿತು. ಬೆಳಿಗ್ಗೆ 8.05 ಕ್ಕೆ ಮಂಗಳೂರಿ ಬಂದರಿಗೆ ಆಗಮಿಸಿದ ಈ ಪ್ರವಾಸಿ ಸಂಜೆ 6 ಗಂಟೆಯವರೆಗೆ ಮಂಗಳೂರಿನಲ್ಲಿ ಇರಲಿದೆ. ಇದರಲ್ಲಿ ಬಂದ 250 ಪ್ರವಾಸಿಗರಿಗೆ ಮಂಗಳೂರು ನಗರದ ಪ್ರವಾಸಿತಾಣಗಳನ್ನು ನೋಡಲು ವ್ಯವಸ್ಥೆ ಎನ್ ಎಂ ಪಿ ಟಿ ಮಾಡಿದೆ. ಗೋವಾ ಪ್ರವಾಸ ಮುಗಿಸಿ ಬಂದ ಈ ಪ್ರವಾಸಿ ಹಡಗು ಮಂಗಳೂರಿನಿಂದ ಕೇರಳ ಕೊಚ್ಚಿನ್ ಗೆ ಪ್ರಯಾಣ ಬೆಳೆಸಲಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.