ETV Bharat / state

ಸ್ಮಾರ್ಟ್​ ಆಗಲಿದೆ ಮಂಗಳೂರು... ವಿದೇಶಿ ವಿದ್ಯಾರ್ಥಿಗಳ ಐಡಿಯಾ ಹೇಗಿದೆ ಗೊತ್ತಾ!? - mangalore latest news

ಇಂಗ್ಲೆಂಡ್‌ನ ಕಾರ್ಡಿಫ್ ಯುನಿವರ್ಸಿಟಿಯ ವೆಯ್ಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್​ನ 10 ವಿದ್ಯಾರ್ಥಿಗಳು ಮತ್ತು ನವದೆಹಲಿಯ ಅರ್ಬನ್ ಡಿಸೈನ್ ಸ್ಕೂಲ್ ಆಫ್ ಪ್ಲಾನಿಂಗ್ ಆಂಡ್ ಆರ್ಕಿಟೆಕ್ಚರ್​ನ 10 ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಅಧ್ಯಯನ ಮಾಡಿ ಈ ವರದಿ ನೀಡಿದ್ದಾರೆ.

ಸ್ಮಾರ್ಟ್​ ಆಗಲಿದೆ ಮಂಗಳೂರು
author img

By

Published : Sep 10, 2019, 6:00 PM IST

Updated : Sep 10, 2019, 7:12 PM IST

ಮಂಗಳೂರು: ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ಬಳಿಕ ಮಂಗಳೂರು ನಗರವನ್ನು ಸ್ಮಾರ್ಟ್ ಸಿಟಿ ಮಾಡಲು ಸಾಕಷ್ಟು ಸಲಹೆಗಳು ಕೇಳಿ ಬಂದಿದ್ದವು. ಇದೀಗ ವಿದೇಶಿ ವಿದ್ಯಾರ್ಥಿಗಳು ಸೇರಿದಂತೆ 30 ವಿದ್ಯಾರ್ಥಿಗಳು ಮಾಡಿದ ಅಧ್ಯಯನದ ವರದಿಯ ಮೂಲಕ ಮಂಗಳೂರು ನಗರವನ್ನು ಸ್ಮಾರ್ಟ್ ಮಾಡುವುದು ಹೇಗೆ ಎಂಬ ಐಡಿಯಾವನ್ನು ನೀಡಲಾಗಿದೆ.

ಮಂಗಳೂರು ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ಬಳಿಕ ಈ ಅವಕಾಶವನ್ನು ಉಪಯೋಗಿಸಿಕೊಂಡು ನಗರವನ್ನು ಅಭಿವೃದ್ಧಿ ಮಾಡುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಆ ಬಳಿಕ ಸ್ಮಾರ್ಟ್ ಸಿಟಿ ಬೋರ್ಡ್ ಕೂಡ ಸಾಕಷ್ಟು ಬಾರಿ ಸಭೆ ಸೇರಿ ಪ್ರಸ್ತಾವನೆಗಳನ್ನು ಸಿದ್ಧಪಡಿಸಿದೆ. ಇದರ ಮಧ್ಯೆ ಸುಮಾರು 20 ವಿದ್ಯಾರ್ಥಿಗಳು ಮಾಡಿದ ಅಧ್ಯಯನ ವರದಿಯನ್ನು ಸ್ಮಾರ್ಟ್ ಸಿಟಿ ಬೋರ್ಡ್​ಗೆ ಹಸ್ತಾಂತರಿಸಲಾಗಿದೆ.

ಸ್ಮಾರ್ಟ್​ ಆಗಲಿದೆ ಮಂಗಳೂರು

ಇಂಗ್ಲೆಂಡ್‌ನ ಕಾರ್ಡಿಫ್ ಯುನಿವರ್ಸಿಟಿಯ ವೆಯ್ಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್​ನ 10 ವಿದ್ಯಾರ್ಥಿಗಳು ಮತ್ತು ನವದೆಹಲಿಯ ಅರ್ಬನ್ ಡಿಸೈನ್ ಸ್ಕೂಲ್ ಆಫ್ ಪ್ಲಾನಿಂಗ್ ಆಂಡ್ ಆರ್ಕಿಟೆಕ್ಚರ್​ನ 10 ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಅಧ್ಯಯನ ಮಾಡಿ ಈ ವರದಿ ನೀಡಿದ್ದಾರೆ.

ಈ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಕಳೆದ ಒಂದು ವರ್ಷದಿಂದ ಮಾಡಿದ ಅಧ್ಯಯನದ ವರದಿಯನ್ನು ಸ್ಮಾರ್ಟ್ ಸಿಟಿ ಬೋರ್ಡ್​ಗೆ ಸಲ್ಲಿಸಲಾಗಿದೆ. ಈ ವರದಿಯಲ್ಲಿ ಮಂಗಳೂರು ನಗರದ ಪ್ರಸಕ್ತ ಪರಿಸ್ಥಿತಿ ಮತ್ತು ಮುಂದೆ ಅಭಿವೃದ್ಧಿ ಪಡಿಸಬೇಕಾದ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಈ ವರದಿಯ ಆಧಾರದ ಮೇಲೆ ಸ್ಮಾರ್ಟ್ ಸಿಟಿ ಬೋರ್ಡ್ ಸಭೆ ಸೇರಿ ಇದನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಅಧ್ಯಯನದ ವರದಿಯನ್ನು ಎರಡು ದಿನಗಳ ಕಾಲ ಮಂಗಳೂರು ಮಿನಿ ಪುರ ಭವನದಲ್ಲಿ ಪ್ರದರ್ಶನ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳ ಈ ಯೋಜನೆಯ ಮಾದರಿಯನ್ನು ಜನರು ವೀಕ್ಷಿಸುತ್ತಿದ್ದಾರೆ.

Intro:ಮಂಗಳೂರು: ಮಂಗಳೂರು ನಗರ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ಬಳಿಕ ಮಂಗಳೂರು ನಗರವನ್ನು ಸ್ಮಾರ್ಟ್ ಸಿಟಿ ಮಾಡಲು ಸಾಕಷ್ಟು ಸಲಹೆಗಳು ಕೇಳಿ ಬಂದಿದ್ದವು. ಇದೀಗ ವಿದೇಶಿ ವಿದ್ಯಾರ್ಥಿಗಳು ಸೇರಿದಂತೆ 30 ವಿದ್ಯಾರ್ಥಿಗಳು ಮಾಡಿದ ಅಧ್ಯಯನದ ವರದಿಯ ಮೂಲಕ ಮಂಗಳೂರು ನಗರವನ್ನು ಸ್ಮಾರ್ಟ್ ಮಾಡುವುದು ಹೇಗೆ ಎಂಬ ಐಡಿಯವನ್ನು ನೀಡಲಾಗಿದೆ.

Body:ಮಂಗಳೂರು ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ಬಳಿಕ ಈ ಅವಕಾಶವನ್ನು ಉಪಯೋಗಿಸಿಕೊಂಡು ನಗರವನ್ನು ಅಭಿವೃದ್ಧಿ ಮಾಡುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಆ ಬಳಿಕ ಸ್ಮಾರ್ಟ್ ಸಿಟಿ ಬೋರ್ಡ್ ಕೂಡ ಸಾಕಷ್ಟು ಬಾರಿ ಸಭೆ ಸೇರಿ ಪ್ರಸ್ತಾವನೆಗಳನ್ನು ಸಿದ್ದಪಡಿಸಿದೆ. ಇದರ ಮಧ್ಯೆ ಸುಮಾರು 20 ವಿದ್ಯಾರ್ಥಿಗಳು ಮಾಡಿದ ಅಧ್ಯಯನ ವರದಿಯನ್ನು ಸ್ಮಾರ್ಟ್ ಸಿಟಿ ಬೋರ್ಡ್ ಗೆ ಹಸ್ತಾಂತರಿಸಲಾಗಿದೆ.
ಇಂಗ್ಲೆಂಡ್‌ನ ಕಾರ್ಡಿಫ್ ಯುನಿವರ್ಸಿಟಿಯ ವೆಯ್ಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನ 10 ವಿದ್ಯಾರ್ಥಿಗಳು ಮತ್ತು ನವದೆಹಲಿಯ ಅರ್ಬನ್ ಡಿಸೈನ್ ಸ್ಕೂಲ್ ಆಫ್ ಪ್ಲಾನಿಂಗ್ ಆಂಡ್ ಆರ್ಕಿಟೆಕ್ಚರ್ ನ 10 ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಅಧ್ಯಯನ ಮಾಡಿ ಈ ವರದಿ ನೀಡಿದ್ದಾರೆ. ಈ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಕಳೆದ ಒಂದು ವರ್ಷದಿಂದ ಮಾಡಿದ ಅಧ್ಯಯನದ ವರದಿಯನ್ನು ಸ್ಮಾರ್ಟ್ ಸಿಟಿ ಬೋರ್ಡ್ ಗೆ ಸಲ್ಲಿಸಲಾಗಿದೆ. ಈ ವರದಿಯಲ್ಲಿ ಮಂಗಳೂರು ನಗರದ ಪ್ರಸಕ್ತ ಪರಿಸ್ಥಿತಿ ಮತ್ತು ಮುಂದೆ ಅಭಿವೃದ್ಧಿ ಪಡಿಸಬೇಕಾದ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಈ ವರದಿಯ ಆಧಾರದ ಮೇಲೆ ಸ್ಮಾರ್ಟ್ ಸಿಟಿ ಬೋರ್ಡ್ ಸಭೆ ಸೇರಿ ಇದನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಅಧಗಯಯ ವರದಿಯನ್ನು ಎರಡು ದಿನಗಳ ಕಾಲ ಮಂಗಳೂರು ಮಿನಿ ಪುರ ಭವನದ ದಲ್ಲಿ ಪ್ರದರ್ಶನ ಮಾಡಲಾಗುತ್ತಿದ್ದು ವಿದ್ಯಾರ್ಥಿಗಳ ಸಲಹೆಯನ್ನು ಜನರು ವೀಕ್ಷಿಸುತ್ತಿದ್ದಾರೆ.
ಬೈಟ್ - ನಝೀರ್, ಮಂಗಳೂರು ಮಹಾನಗರ ಪಾಲಿಕೆ ‌ಆಯುಕ್ತರು
ಬೈಟ್ - ಅರುನವ ದಾಸ್ ಗುಪ್ತ, ಹೆಚ್ ಓ ಡಿ, ಅರ್ಬನ್ ಡಿಸೈನದ ಸ್ಕೂಲ್ ಆಂಡ್ ಆರ್ಕಿಟೆಕ್ಚರ್ , ನವದೆಹಲಿ

reporter- vinodpudu

Conclusion:
Last Updated : Sep 10, 2019, 7:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.