ETV Bharat / state

ಕಾಮಗಾರಿ ಶಿಲಾಬರಹದ ಕಲ್ಲು ಧ್ವಂಸ: ಬಿಜೆಪಿ ವಿರುದ್ಧ ಕಾಂಗ್ರೆಸ್ ಗರಂ - ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್

ರಸ್ತೆ ಕಾಮಗಾರಿಯ ಶಿಲಾಬರಹದ ಕಲ್ಲನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ವಿಕೃತಿ ಮೆರೆದಿರುವ ಘಟನೆ ಬಂಟ್ವಾಳ ತಾಲೂಕಿನ ರಾಯಿ ಗ್ರಾಮದಲ್ಲಿ ನಡೆದಿದೆ.

ಕಾಮಗಾರಿ ಶಿಲಾಬರಹದ ಕಲ್ಲು ಧ್ವಂಸ
ಕಾಮಗಾರಿ ಶಿಲಾಬರಹದ ಕಲ್ಲು ಧ್ವಂಸ
author img

By

Published : Jan 10, 2020, 11:40 PM IST

ಮಂಗಳೂರು: ರಸ್ತೆ ಕಾಮಗಾರಿಯ ಶಿಲಾಬರಹದ ಕಲ್ಲನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ವಿಕೃತಿ ಮೆರೆದಿರುವ ಘಟನೆ ಬಂಟ್ವಾಳ ತಾಲೂಕಿನ ರಾಯಿ ಗ್ರಾಮದಲ್ಲಿ ನಡೆದಿದೆ.

2017ರಲ್ಲಿ ಮಾಜಿ ಸಚಿವ ರಮಾನಾಥ ರೈ ಅವರು ರಾಯಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮೇರಿ-ಮಾನಡ್ಕ ಗಿರಿಜನ ರಸ್ತೆಯ ಕಾಮಗಾರಿ ನಡೆಸಲು 10 ಲಕ್ಷ ರೂ. ಮಂಜೂರು ಮಾಡಿ, ರಸ್ತೆ ಕಾಮಗಾರಿ ನಡೆಸಿದ್ದರು. ಈ‌ ಹಿನ್ನೆಲೆಯಲ್ಲಿ ಶಿಲಾಬರಹದ ಕಲ್ಲು ಸ್ಥಾಪಿಸಲಾಗಿತ್ತು. ಆದರೆ ಗುರುವಾರ ಯಾರೋ ಈ ಶಿಲಾಬರಹದ ಕಲ್ಲನ್ನು ಧ್ವಂಸಗೈದಿದ್ದಾರೆ.

ಕಿಡಿಗೇಡಿಗಳ ಈ ಕೃತ್ಯವನ್ನು ಖಂಡಿಸಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ರಾಯಿಯಲ್ಲಿ ನಡೆಸಿರುವ ಈ ಕೃತ್ಯ ಗಿರಿಜನ ಸಮುದಾಯ ಹಾಗೂ ಸಾರ್ವಜನಿಕರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ರಮಾನಾಥ ರೈ ಅವಧಿಯ ಬಳಿಕ ಬಂದ ಬಿಜೆಪಿ ಶಾಸಕರಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಆದ್ದರಿಂದ ರೈ ಅಭಿವೃದ್ಧಿ ಕಾರ್ಯಗಳ ಕುರುಹುಗಳನ್ನು ನಾಶಗೊಳಿಸುವ ಕೃತ್ಯವನ್ನು ಕಿಡಿಗೇಡಿಗಳು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

Intro:ಮಂಗಳೂರು: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ರಾಯಿ ಗ್ರಾಮದಲ್ಲಿ ಮಾಜಿ ಸಚಿವ ರಮಾನಾಥ ರೈಯವರು ಅನುದಾನ ಮಂಜೂರು ಮಾಡಿ ರಸ್ತೆ ಕಾಮಗಾರಿ ನಡೆಸಿರುವ ಹಿನ್ನೆಲೆಯಲ್ಲಿ ಹಾಕಿರುವ ಶಿಲಾಬರಹದ ಕಲ್ಲನ್ನು ಗುರುವಾರ ಯಾರೋ ಕಿಡಿಗೇಡಿಗಳು ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದಾರೆ.

ಮಾಜಿ ಸಚಿವ ರಮಾನಾಥ ರೈಯವರು 2017ರಲ್ಲಿ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮೇರಿ-ಮಾನಡ್ಕ ಗಿರಿಜನ ರಸ್ತೆಯ ಕಾಮಗಾರಿ ನಡೆಸಲು 10 ಲಕ್ಷ ರೂ. ಮಂಜೂರು ಮಾಡಿ, ರಸ್ತೆ ಕಾಮಗಾರಿ ನಡೆಸಿದ್ದರು. ಈ‌ ಹಿನ್ನೆಲೆಯಲ್ಲಿ ಶಿಲಾಬರಹದ ಕಲ್ಲು ಸ್ಥಾಪಿಸಲಾಗಿತ್ತು. ಆದರೆ ಗುರುವಾರ ಯಾರೋ ಈ ಶಿಲಾಬರಹದ ಕಲ್ಲನ್ನು ಧ್ವಂಸಗೈದಿದ್ದಾರೆ.

Body:ಕಿಡಿಗೇಡಿಗಳ ಈ ಕೃತ್ಯವನ್ನು ಖಂಡನೆ ಮಾಡಿದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರು, ರಾಯಿಯಲ್ಲಿ ನಡೆಸಿರುವ ಈ ಕೃತ್ಯ ಗಿರಿಜನ ಸಮುದಾಯ ಹಾಗೂ ಸಾರ್ವಜನಿಕರಿಗೆ ಅವಮಾನ ಮಾಡಲಾಗಿದೆ. ರಮಾನಾಥ ರೈಯವರ ಅವಧಿಯ ಬಳಿಕ ಬಂದ ಬಿಜೆಪಿ ಶಾಸಕರಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಆದ್ದರಿಂದ ರಮಾನಾಥ ರೈಯವರ ಅಭಿವೃದ್ಧಿ ಕಾರ್ಯಗಳ ಕುರುಹುಗಳನ್ನು ನಾಶಗೊಳಿಸುವ ಕೃತ್ಯವನ್ನು ಕಿಡಿಗೇಡಿಗಳು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.