ETV Bharat / state

ಇಂಟರ್​​ನೆಟ್​​ ಕೇಬಲ್ ಕಳ್ಳತನ: ಇಬ್ಬರು ಆರೋಪಿಗಳ ಬಂಧನ - ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು

ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಐ ಪ್ರಸನ್ನ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಂಟರ್​ನೆಟ್​​ ಕೇಬಲ್ ಕದ್ದಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.

Arrest of two accused for theft  Internet cable
ಇಂಟರ್ನೆಟ್ ಕೇಬಲ್ ಕಳವು: ಇಬ್ಬರು ಆರೋಪಿಗಳ ಬಂಧನ
author img

By

Published : May 30, 2020, 9:21 AM IST

ಬಂಟ್ವಾಳ(ದಕ್ಷಿಣಕನ್ನಡ): ಇಂಟರ್​ನೆಟ್​​​ ಕೇಬಲ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಐ ಪ್ರಸನ್ನ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ.

ಪರಂಗಿಪೇಟೆ ನಿವಾಸಿಗಳಾದ ಹರೀಶ್ ಮತ್ತು ಯೋಗೀಶ್ ಬಂಧಿತ ಆರೋಪಿಗಳು. ಇವರು ಮೇ 23ರಂದು ತಾಲೂಕಿನ ನೆತ್ತರಕೆರೆಯಿಂದ ಕೊಡ್ಮಾನ್​ವರೆಗಿನ 3,000 ಮೀಟರ್​ ಉದ್ದದ ಕೇಬಲ್ಅ​ನ್ನ ಕಳ್ಳತನ ಮಾಡಿರುವುದಾಗಿ ದೂರು ದಾಖಲಾಗಿತ್ತು.

ಈ ಹಿನ್ನೆಲೆ ಕಾರ್ಯಾಚರಣೆ ನಡೆಸಲಾಗಿದ್ದು, ಬಂಧಿತರಿಂದ 31 ಸಾವಿರ ರೂಪಾಯಿ ಮೌಲ್ಯದ ಕೇಬಲ್​ ವಶಕ್ಕೆ ಪಡೆಯಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.