ETV Bharat / state

ತೌಕ್ತೆ ಚಂಡಮಾರುತ ಅಬ್ಬರ: ಸಸಿ ಹಿತ್ಲುವಿನಲ್ಲಿ ಹಳೆ ಅಂಗಡಿ ಸಮುದ್ರಪಾಲು, ಮನೆಗಳಿಗೆ ನುಗ್ಗಿದ ನೀರು - ಮಂಗಳೂರು ಸಮುದ್ರ ತೀರ

ಮಂಗಳೂರು ಅರಬ್ಬಿ ಸಮುದ್ರ ತೀರದಲ್ಲಿ ಹಲವೆಡೆ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಸಮುದ್ರದ ಅಬ್ಬರದ ಅಲೆಗೆ ಕೆಲವೆಡೆ ಹಾನಿಯಾಗಿದೆ. ಅಲ್ಲದೇ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಜನ ಸಂಕಷ್ಟಕ್ಕೀಡಾಗಿದ್ದಾರೆ.

ತೌಕ್ತೆ ಚಂಡಮಾರುತ ಅಬ್ಬರ
ತೌಕ್ತೆ ಚಂಡಮಾರುತ ಅಬ್ಬರ
author img

By

Published : May 15, 2021, 7:35 PM IST

ಮಂಗಳೂರು: ತೌಕ್ತೆ ಚಂಡಮಾರುತದ ಪ್ರಭಾವಕ್ಕೆ ಮಂಗಳೂರಿನ ಸಮುದ್ರ ತೀರದಲ್ಲಿ ಹಲವೆಡೆ ಹಾನಿಯಾಗಿದೆ. ಮಂಗಳೂರಿನ ಸಮುದ್ರ ತೀರದಲ್ಲಿ ಕಡಲಿನ ಅಲೆಗಳ ಆರ್ಭಟ ಹೆಚ್ಚಿದ್ದು ಸಸಿಹಿತ್ಲುವಿನ ನಂದಿನಿ ಶಾಂಭವಿ ನದಿ ಸಂಗಮವಾಗುವ ಬಳಿ ಇದ್ದ ಹಳೆ ಅಂಗಡಿಯೊಂದು ಸಮುದ್ರ ಪಾಲಾಗಿದೆ.

ಸಸಿಹಿತ್ಲುವಿನಲ್ಲಿ ಹಳೆ ಅಂಗಡಿ ಸಮುದ್ರಪಾಲು, ಮನೆಗಳಿಗೆ ನುಗ್ಗಿದ ನೀರು

ಇನ್ನೂ ದ್ವೀಪದ ರೀತಿಯಲ್ಲಿ ಇರುವ ಉಚ್ಚಿಲಕುದ್ರು ಎಂಬಲ್ಲಿ ನೆರೆ ನೀರು ಹೆಚ್ಚಳವಾಗಿದ್ದು ಇಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಮಂಗಳೂರು ಅರಬ್ಬಿ ಸಮುದ್ರ ತೀರದಲ್ಲಿ ಹಲವೆಡೆ ಕಡಲ್ಕೊರೆತ ಕಾಣಿಸಿಕೊಂಡಿದ್ದು ಸಮುದ್ರದ ಅಬ್ಬರದ ಅಲೆಗೆ ಕೆಲವೆಡೆ ಹಾನಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.