ETV Bharat / state

ನಾಳೆಯಿಂದ ಹಜ್ ಯಾತ್ರೆ ಆರಂಭ.. ಮೊದಲ ಹಂತದ ಬೋರ್ಡಿಂಗ್ ಪಾಸ್‌ ವಿತರಣೆ

author img

By

Published : Jul 16, 2019, 5:00 PM IST

ನಾಳೆಯಿಂದ ಮುಸ್ಲಿಂ ಬಾಂಧವರ ಪವಿತ್ರ ಹಜ್ ಯಾತ್ರೆ ಆರಂಭವಾಗುವುದರಿಂದ ಬಜ್ಪೆ ವಿಮಾನ ನಿಲ್ದಾಣದ ಮೂಲಕ ಸುಮಾರು 750 ಮಂದಿ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. ಹಾಗಾಗಿ ವಿಮಾನ ನಿಲ್ದಾಣದ ನಿರ್ದೇಶಕರು ಹಜ್ ಯಾತ್ರಿಕರಿಗೆ ಬೋರ್ಡಿಂಗ್ ಪಾಸ್‌ ವಿತರಿಸಿದೆ.

ಮೊದಲ ಹಂತದ ಬೋರ್ಡಿಂಗ್ ಪಾಸ್ ವಿತರಣೆ

ಮಂಗಳೂರು: ಮುಸ್ಲಿಂ ಬಾಂಧವರ ಪವಿತ್ರ ಹಜ್ ಯಾತ್ರೆ ನಾಳೆ ಆರಂಭವಾಗಲಿದ್ದು, ಇಂದು ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಮೊದಲ ಹಂತದಲ್ಲಿ ತೆರಳುವ ನೂರಕ್ಕೂ ಅಧಿಕ ಮಂದಿಗೆ ಬೋರ್ಡಿಂಗ್ ಪಾಸ್ ವಿತರಣೆ ಮಾಡಿದ್ದಾರೆ.

ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸುಮಾರು 750 ಮಂದಿ ಹಜ್ ಯಾತ್ರೆ ಕೈಗೊಳ್ಳಲಿದ್ದು, ಒಟ್ಟು 5 ವಿಮಾನಗಳ ಮೂಲಕ ಅವರು ಮದಿನಾ ತಲುಪಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ನಿರ್ದೇಶಕರು ಮೊದಲ ನೂರಕ್ಕೂ ಅಧಿಕ ಮಂದಿ ಹಜ್ ಯಾತ್ರಿಕರಿಗೆ ಬೋರ್ಡಿಂಗ್ ಪಾಸನ್ನು ಹಜ್ ಕಮಿಟಿಯ ಸದಸ್ಯರು ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್​ನ ಸ್ಟೇಷನ್ ಮ್ಯಾನೇಜರ್​ರಿಗೆ ವಿತರಿಸಿದರು.

ಮೊದಲ ಹಂತದ ಹಜ್ ಯಾತ್ರಿಕರು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದ ಮೂಲಕ ನಾಳೆ ಸಂಜೆ 6.30ಗೆ ತೆರಳಲಿದ್ದು, ರಾತ್ರಿ 10 ಗಂಟೆ ಸುಮಾರಿಗೆ ಅವರು ಮದಿನಾ ತಲುಪಲಿದ್ದಾರೆ.

Intro:ಮಂಗಳೂರು: ಮುಸ್ಲಿಂ ಬಾಂಧವರ ಪವಿತ್ರ ಹಜ್ ಯಾತ್ರೆ ನಾಳೆ ಆರಂಭವಾಗಲಿದ್ದು, ಇಂದು ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಮೊದಲ ನೂರಕ್ಕೂ ಅಧಿಕ ಮಂದಿಗೆ ಬೋರ್ಡಿಂಗ್ ಪಾಸ್ ವಿತರಣೆ ಮಾಡಿದರು.

ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸುಮಾರು 750 ಮಂದಿ ಹಜ್ ಯಾತ್ರೆ ಕೈಗೊಳ್ಳಲಿದ್ದು, ಒಟ್ಟು 5 ವಿಮಾನಗಳ ಮೂಲಕ ಅವರು ಮದಿನಾ ತಲುಪಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ನಿರ್ದೇಶಕರು
ಮೊದಲ ನೂರಕ್ಕೂ ಅಧಿಕ ಮಂದಿ ಹಜ್ ಯಾತ್ರಿಕರಿಗೆ ಬೋರ್ಡಿಂಗ್ ಪಾಸನ್ನು ಹಜ್ ಕಮಿಟಿಯ ಸದಸ್ಯರು ಹಾಗೂ ಆ್ಯರ್ ಇಂಡಿಯ ಎಕ್ಸ್‌ಪ್ರೆಸ್‌ ನ ಸ್ಟೇಷನ್ ಮ್ಯಾನೇಜರ್ ರಿಗೆ ವಿತರಿಸಿದರು.

Body:ಮೊದಲ ಹಂತದ ಹಜ್ ಯಾತ್ರಿಕರು ಆ್ಯರ್ ಇಂಡಿಯ ಎಕ್ಸ್‌ಪ್ರೆಸ್‌ ವಿಮಾನದ ಮೂಲಕ ನಾಳೆ ಸಂಜೆ 6.30ಗೆ ತೆರಳಲಿದ್ದು, ರಾತ್ರಿ 10 ಗಂಟೆ ಸುಮಾರಿಗೆ ಅವರು ಮದಿನಾ ತಲುಪಲಿದ್ದಾರೆ.

Reporter_Vishwanath PanjimogaruConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.