ETV Bharat / state

ಮಂಗಳೂರಲ್ಲಿ ತಾಯಿ-ಮಗು ದಿಢೀರ್​ ನಾಪತ್ತೆ - ಮಂಗಳೂರಲ್ಲಿ ತಾಯಿ ,ಮಗು ನಾಪತ್ತೆ ಲೆಟೆಸ್ಟ್ ನ್ಯೂಸ್​

ಇಲ್ಲಿನ ಶಕ್ತಿನಗರದ ಪದವು ನೀತಿ ನಗರದಲ್ಲಿ ತಾಯಿ ಮತ್ತು ಮಗು ನಾಪತ್ತೆಯಾಗಿದ್ದಾರೆ. ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರಲ್ಲಿ ತಾಯಿ ,ಮಗು ನಾಪತ್ತೆ
Mother and son missing
author img

By

Published : Dec 11, 2019, 11:15 PM IST

ಮಂಗಳೂರು: ಇಲ್ಲಿನ ಶಕ್ತಿನಗರದ ಪದವು ನೀತಿ ನಗರದಲ್ಲಿ ತಾಯಿ -ಮಗು ನಾಪತ್ತೆಯಾಗಿರುವ ಘಟನೆ ನಡೆದಿದೆ.

ಶಕ್ತಿನಗರದ ಪದವು ನೀತಿನಗರ ನಿವಾಸಿ ಸರಿತಾ ಸಿಂಗ್ (32) ಅವರ ಪುತ್ರ ಅಭಿಷೇಕ್ (7)ನೊಂದಿಗೆ ನಾಪತ್ತೆಯಾಗಿದ್ದಾರೆ. ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಇವರು ಕಾಣೆಯಾಗಿದ್ದು, ಮನೆಯಲ್ಲಿರುವ ಬಟ್ಟೆ ಬರೆ, ಮಗುವಿನ ಪುಸ್ತಕ, ಬ್ಯಾಗ್ ಹಾಗೂ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Intro:ಮಂಗಳೂರು:ಮಂಗಳೂರಿನ ಶಕ್ತಿನಗರದ ಪದವು ನೀತಿನಗರದಲ್ಲಿ ತಾಯಿಮಗು ನಾಪತ್ತೆಯಾದ ಘಟನೆ ನಡೆದಿದೆ.Body:ಶಕ್ತಿನಗರದ ಪದವು ನೀತಿನಗರ ನಿವಾಸಿ ಸರಿತಾ ಸಿಂಗ್ (32) ತನ್ನ ಪುತ್ರ ಅಭಿಷೇಕ್ (7)ನೊಂದಿಗೆ ನಾಪತ್ತೆಯಾದವರು.ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಇವರು ನಾಪತ್ತೆಯಾಗಿದ್ದು, ಮನೆಯಲ್ಲಿರುವ ಬಟ್ಟೆ ಬರೆ, ಮಗುವಿನ ಪುಸ್ತಕ, ಬ್ಯಾಗ್ ಹಾಗೂ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಆಕೆ ಉಪಯೋಗಿಸುತ್ತಿದ್ದ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.