ETV Bharat / state

ಮಂಗಗಳ ಹಾವಳಿ ಕೃಷಿಕರು ಕಂಗಾಲು.. - ಬಲ್ಯದ ಬಾಬ್ಲುಬೆಟ್ಟು ಬಿ.ಎಮ್. ಲಿಂಗಪ್ಪ ಗೌಡ ತೋಟ

ಕಡಬ ಸಮೀಪದ ಬಲ್ಯದ ಬಾಬ್ಲುಬೆಟ್ಟು ಎಂಬಲ್ಲಿ ಮಂಗಗಳ ಹಾವಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹಾಗಾಗಿ ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳುವ ಮೂಲಕ ಕೃಷಿ ಸ್ವತ್ತುಗಳಿಗೆ ರಕ್ಷಣೆ ಒದಗಿಸಬೇಕೆಂದು ಸ್ಥಳೀಯರ ಮನವಿಯಾಗಿದೆ.

ಮಂಗಗಳ ಹಾವಳಿ
author img

By

Published : Nov 20, 2019, 6:13 PM IST

ಕಡಬ: ಸಮೀಪದ ಬಲ್ಯದ ಬಾಬ್ಲುಬೆಟ್ಟು ಎಂಬಲ್ಲಿ ಮಂಗಗಳ ಹಾವಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂಬುವುದು ರೈತರ ಮನವಿಯಾಗಿದೆ.

ಬಲ್ಯದ ಬಾಬ್ಲುಬೆಟ್ಟು ಬಿ ಎಮ್ ಲಿಂಗಪ್ಪಗೌಡ ಎಂಬುವರ ತೋಟ ಮತ್ತು ಹಲವು ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುಮಾರು 100 ರಿಂದ 200 ಮಂಗಗಳು ಹಾವಳಿಯಿಡುತ್ತಿವೆ. ಇದರಿಂದ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದೆ ಎಂದು ರೈತರು ಹೇಳಿಕೊಂಡಿದ್ದಾರೆ.

ನಿರಂತರವಾಗಿ ಮಂಗಗಳು ದಾಳಿ ಮಾಡುತ್ತಿದ್ದು, ಅಪಾರ ಪ್ರಮಾಣದ ಸೀಯಾಳ, ಅಡಿಕೆ, ತರಕಾರಿ, ಬಾಳೆಕಾಯಿಗಳನ್ನು ನಾಶ ಮಾಡಿವೆ. ಯಾರೋ ಇವುಗಳನ್ನು ಬೇರೆ ಕಡೆಯಿಂದ ಹಿಡಿದು ತಂದು ಇಲ್ಲಿ ಬಿಟ್ಟದ್ದಾರೆ ಎಂಬುದಾಗಿ ಊರಿನವರು ಮಾತಾಡಿಕೊಳ್ಳುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕ್ರಮಕೈಗೊಳ್ಳುವ ಮೂಲಕ ಕೃಷಿ ಸ್ವತ್ತುಗಳಿಗೆ ರಕ್ಷಣೆ ಒದಗಿಸಬೇಕೆಂದು ಸ್ಥಳೀಯರ ಮನವಿಯಾಗಿದೆ.

Intro:ಕಡಬ

ಕಡಬ ಸಮೀಪದ ಬಲ್ಯದ ಬಾಬ್ಲುಬೆಟ್ಟು ಎಂಬಲ್ಲಿ ಮಂಗಗಳ ಹಾವಳಿ. ಅಪಾರ ಕೃಷಿ ನಾಶ. ಸಂಭದಪಟ್ಟವರು ಕ್ರಮ ವಹಿಸುವಂತೆ ರೈತರ ಮನವಿ.Body:ಬಲ್ಯದ ಬಾಬ್ಲುಬೆಟ್ಟು ಬಿ.ಎಮ್ ಲಿಂಗಪ್ಪ ಗೌಡ ಎಂಬವರ ತೋಟಕ್ಕೆ ಸೇರಿದಂತೆ ಹಲವು ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುಮಾರು 100 ರಿಂದ 200 ಮಂಗಗಳು ಹಾವಳಿಯಿಡುತ್ತಿದ್ದು, ಅಪಾರ ಪ್ರಮಾಣದ ಕೃಷಿಗಳು ನಾಶವಾಗಿದೆ ಎಂಬುದಾಗಿ ರೈತರು ಹೇಳಿಕೊಂಡಿದ್ದಾರೆ.

ನಿರಂತರವಾಗಿ ಮಂಗಗಳು ಪ್ರವೇಶ ಮಾಡುತ್ತಿದ್ದು ಅಪಾರ ಪ್ರಮಾಣದ ಸೀಯಾಳ, ಅಡಿಕೆ, ತರಕಾರಿ, ಬಾಳೆಕಾಯಿಗಳನ್ನು ನಾಶ ಮಾಡಿದೆ.
ಕಳೆದ ಹಲವು ದಿನಗಳಲ್ಲಿ ಪ್ರತಿಬಾರಿ ಹಾವಳಿ ನಡೆಸುತ್ತಿದ್ದು ಯಾರೋ ಇವುಗಳನ್ನು ಬೇರೆ ಕಡೆಗಳಿಂದ ಹಿಡಿದು ತಂದು ಇಲ್ಲಿ ಬಿಟ್ಟದ್ದಾರೆ ಎಂಬುದಾಗಿ ಊರಿನವರು ಮಾತಾಡಿಕೊಳ್ಳುತ್ತಿದ್ದಾರೆ.Conclusion:ಕೂಡಲೇ ಸಂಭಂದಪಟ್ಟ ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳುವ ಮೂಲಕ ಕೃಷಿ ಸ್ವತ್ತುಗಳಿಗೆ ರಕ್ಷಣೆ ಒದಗಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.