ETV Bharat / state

ಹಾಲು ಉತ್ಪನ್ನಗಳಿಂದ ಗ್ರಾಮೀಣ ಜನತೆಗೆ ನೆಮ್ಮದಿ.. ಡಾ.ವೀರೇಂದ್ರ ಹೆಗ್ಗಡೆ

ಹಾಲಿಗೆ ವಿಶೇಷ ಮಹತ್ವವನ್ನು‌ ನೀಡಬೇಕೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಡಾ.ಡಿ.ವೀರೇಂದ್ರ ಹೆಗ್ಗಡೆ
author img

By

Published : Nov 19, 2019, 9:57 PM IST

Updated : Nov 19, 2019, 10:31 PM IST

ಮಂಗಳೂರು: ನಿತ್ಯವೂ ಉತ್ಪನ್ನ ಬರುವುದು ಹಾಲಿನಿಂದ ಮಾತ್ರ. ಬೇರೆ ಯಾವ ವಸ್ತುವಿನಿಂದ ನಿತ್ಯ ಉತ್ಪನ್ನ ಬರಲು ಸಾಧ್ಯವಿಲ್ಲ. ಆದ್ದರಿಂದ ಹಾಲಿಗೆ ವಿಶೇಷ ಮಹತ್ವವನ್ನು‌ ನೀಡಬೇಕೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ..

ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಶಕ್ತಿನಗರದ ಕೋರ್ಡೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದ ಜನತೆ ನೆಮ್ಮದಿಯಿಂದ ಬದುಕಲು ಹಾಗೂ ದಿನನಿತ್ಯವೂ ಕೈಗೆ ಹಣ ಬರಬೇಕಾದರೆ ಅದಕ್ಕೆ ಹಾಲು ಕಾರಣ ಎಂದರು.

ಹಾಲು ಉತ್ಪಾದನೆಗೆ ಸುಮಾರು 3,870 ಸಂಘಗಳಿಗೆ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಿಂದ 17.50 ಕೋಟಿ ರೂ. ಸಹಾಯ ಮಾಡಿದ್ದೇವೆ. ಹಾಲು ಉತ್ಪಾದಕರ ಸಂಘ ಸರಿಯಾಗಿ ಚಟುವಟಿಕೆಯಿಂದ ಇದ್ರೆ ಹಾಲು ಉತ್ಪಾದಕರಿಗೆ ದಿನನಿತ್ಯವೂ ಶಿಸ್ತು ಬದ್ಧವಾಗಿ ಹಣ ಬರುತ್ತದೆ ಎಂದು ತಿಳಿಸಿದರು.

ಇಂದು ಹಾಲು ಉತ್ಪಾದಕರ ಸಂಘಕ್ಕೆ ಸರ್ಕಾರ 4-5 ರೂ. ಸಬ್ಸಿಡಿ ನೀಡುವುದರಿಂದ ಬಹಳಷ್ಟು ಕುಟುಂಬಗಳಿಗೆ ಜೀವನಾಧಾರಕ್ಕೆ ಸಹಕಾರವಾಗುತ್ತಿದೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.

Intro:ಮಂಗಳೂರು: ದಿನನಿತ್ಯವೂ ಉತ್ಪನ್ನ ಬರುವುದು ಹಾಲಿನಿಂದ ಮಾತ್ರ. ಬೇರೆ ಯಾವ ವಸ್ತುವಿನಿಂದ ದಿನನಿತ್ಯ ಉತ್ಪನ್ನ ಬರಲು ಸಾಧ್ಯವಿಲ್ಲ. ಆದ್ದರಿಂದ ಹಾಲಿಗೆ ವಿಶೇಷ ಮಹತ್ವವನ್ನು‌ ನೀಡಬೇಕೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಶಕ್ತಿನಗರದ ಕೋರ್ಡೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದ ಜನತೆ ನೆಮ್ಮದಿಯಿಂದ ಬದುಕಲು ಹಾಗೂ ದಿನನಿತ್ಯವೂ ಕೈಗೆ ಹಣ ಬರಬೇಕಾದರೆ ಅದಕ್ಕೆ ಹಾಲು ಕಾರಣ ಎಂದರು.

Body:ಹಾಲು ಉತ್ಪಾದನೆಗೆ ಸುಮಾರು 3,870 ಸಂಘಗಳಿಗೆ 17.50 ಕೋಟಿ ರೂ. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯ ಮಾಡಿದ್ದೇವೆ. ಹಾಲು ಉತ್ಪಾದಕರ ಸಂಘ ಸರಿಯಾಗಿ ಚಟುವಟಿಕೆಯಿಂದ ಇದ್ರೆ ಹಾಲು ಉತ್ಪಾದಕರಿಗೆ ದಿನನಿತ್ಯವೂ ಶಿಸ್ತು ಬದ್ಧವಾಗಿ ಹಣ ಬರುತ್ತದೆ. ಇಂದು ಹಾಲು ಉತ್ಪಾದಕರ ಸಂಘಕ್ಕೆ ಸರಕಾರ 4-5 ರೂ. ಸಬ್ಸಿಡಿ ನೀಡುವುದರಿಂದ ಬಹಳಷ್ಟು ಕುಟುಂಬಗಳಿಗೆ ಜೀವನಾಧಾರಕ್ಕೆ ಸಹಕಾರವಾಗುತ್ತಿದೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.

Reporter_Vishwanath PanjimogaruConclusion:
Last Updated : Nov 19, 2019, 10:31 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.