ETV Bharat / state

1 ವರ್ಷದ ಮಗುವನ್ನು ಅನಧಿಕೃತವಾಗಿ ತಂದು ಸಾಕಿದ ಮಹಿಳೆ ; 2 ವರ್ಷದ ಬಳಿಕ ದೂರು ದಾಖಲು

ಮಹಿಳೆ ಅನಧಿಕೃತವಾಗಿ ಮಗುವನ್ನು ಸಾಕುತ್ತಿರುವ ಬಗ್ಗೆ ಮಾಹಿತಿ ಪಡೆದ ಚೈಲ್ಡ್ ಲೈನ್​ನವರು 2018ರ ಅಕ್ಟೋಬರ್​ 29ರಂದು ದಾಳಿ ನಡೆಸಿ ಮಗುವನ್ನು ರಕ್ಷಿಸಿದ್ದರು. ಬಳಿಕ ಮಗುವನ್ನು ರಾಮಕೃಷ್ಣ ವಾತ್ಸಲ್ಯ ಧಾಮ ದತ್ರು ಕೇಂದ್ರದಲ್ಲಿ ಆರೈಕೆ ಮಾಡಲಾಗಿತ್ತು..

manglore
ಮಂಗಳೂರು
author img

By

Published : Dec 29, 2020, 10:08 AM IST

ಮಂಗಳೂರು ; ಮಂಗಳೂರಿನಲ್ಲಿ 1 ವರ್ಷದ ಮಗುವನ್ನು ಅನಧಿಕೃತವಾಗಿ ತಂದು ಮಹಿಳೆಯೊಬ್ಬರು ಸಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷದ ಬಳಿಕ ಕೇಸ್​​ ದಾಖಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸರ್ಜಿತ್ ಎಂಬುವರಿಂದ ಒಂದು ವರ್ಷದ ಹೆಣ್ಣು ಮಗುವನ್ನು ಹಾಜಿರ ಎಂಬಾಕೆ ತಂದು ಸಾಕಿದ್ದಳು. ಮಂಗಳೂರಿನ ಪಂಪ್‌ವೆಲ್ ಬಳಿ ಈಕೆ ಸುಮಾರು ಎರಡೂವರೆ ತಿಂಗಳಿನಿಂದ ಸಾಕುತ್ತಿದ್ದಳು.

ಮಹಿಳೆ ಅನಧಿಕೃತವಾಗಿ ಮಗುವನ್ನು ಸಾಕುತ್ತಿರುವ ಬಗ್ಗೆ ಮಾಹಿತಿ ಪಡೆದ ಚೈಲ್ಡ್ ಲೈನ್​ನವರು 2018ರ ಅಕ್ಟೋಬರ್​ 29ರಂದು ದಾಳಿ ನಡೆಸಿ ಮಗುವನ್ನು ರಕ್ಷಿಸಿದ್ದರು. ಬಳಿಕ ಮಗುವನ್ನು ರಾಮಕೃಷ್ಣ ವಾತ್ಸಲ್ಯ ಧಾಮ ದತ್ರು ಕೇಂದ್ರದಲ್ಲಿ ಆರೈಕೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.