ETV Bharat / state

ಅಸಂಬದ್ದ ಪೋಸ್ಟ್ ಹಾಕಿ ಉದ್ದಟತನ ತೋರಿದ್ಧ ಪ್ರೊಫೆಸರ್​ಗೆ ಮಂಗಳೂರು ವಿವಿ ನೋಟೀಸ್​ - ದಕ್ಷಿಣ ಕನ್ನಡ

ಪ್ರೌಡ್ ಟು ಬಿ ಎ ಟೀಚರ್, ಬಿಕಾಸ್ ಡ್ರಾಯಿಂಗ್ ಎ ಗುಡ್ ಸ್ಯಾಲರಿ ವಿತೌಟ್ ವರ್ಕ್ ಅಂಡ್ ರಿಸ್ಕ್ ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದ ಪ್ರೊಫೆಸರ್​ಗೆ ಮಂಗಳೂರು ವಿವಿ ಆಡಳಿತದಿಂದ ನೋಟಿಸ್ ನೀಡಲಾಗಿದೆ.

ಸಮಾಜಶಾಸ್ತ್ರ ಪ್ರೊಫೆಸರ್ ಗೋವಿಂದ ರಾಜ್
ಸಮಾಜಶಾಸ್ತ್ರ ಪ್ರೊಫೆಸರ್ ಗೋವಿಂದ ರಾಜ್
author img

By

Published : Sep 9, 2020, 7:12 PM IST

ಉಳ್ಳಾಲ (ದಕ್ಷಿಣ ಕನ್ನಡ): ಪ್ರಾಧ್ಯಾಪಕನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಏಕೆಂದರೆ ಈ ಕೆಲಸದಲ್ಲಿ ರಿಸ್ಕ್ ಇಲ್ಲದೆ ನನಗೆ ಸಂಬಳ ಬರುತ್ತಿದೆ (ಪ್ರೌಡ್ ಟು ಬಿ ಎ ಟೀಚರ್, ಬಿಕಾಸ್ ಡ್ರಾಯಿಂಗ್ ಎ ಗುಡ್ ಸ್ಯಾಲರಿ ವಿತೌಟ್ ವರ್ಕ್ ಅಂಡ್ ರಿಸ್ಕ್) ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದ ಮಂಗಳೂರು ವಿವಿ ಸಮಾಜಶಾಸ್ತ್ರ ಪ್ರೊಫೆಸರ್ ಗೋವಿಂದ ರಾಜ್​ಗೆ ಮಂಗಳೂರು ವಿವಿ ಆಡಳಿತದಿಂದ ನೋಟಿಸ್ ನೀಡಲಾಗಿದೆ.

ಫೇಸ್​ಬುಕ್​ನಲ್ಲಿ ಪೋಸ್ಟ್
ಫೇಸ್​ಬುಕ್​ನಲ್ಲಿ ಪೋಸ್ಟ್

ಜವಾಬ್ದಾರಿಯುತ ಹುದ್ದೆಯಲ್ಲಿದ್ದು ಅಸಂಬದ್ದ ಪೋಸ್ಟ್ ಹಾಕಿ ಉದ್ದಟತನ ತೋರಿದ್ದ ಸಮಾಜಶಾಸ್ತ್ರ ಪ್ರೊಫೆಸರ್​ಗೆ 7 ದಿನಗಳ ಒಳಗೆ ಉತ್ತರಿಸುವಂತೆ ನೋಟೀಸ್​ನಲ್ಲಿ ತಿಳಿಸಲಾಗಿದೆ.

ಜೊತೆಗೆ ರಾಜ್ಯದ ಪ್ರಮುಖ ಸ್ವಾಮೀಜಿಯೊಬ್ಬರ ಬಗ್ಗೆಯೂ ಅಪಹಾಸ್ಯದ ಪೋಸ್ಟ್ ಮಾಡಿದ್ದು, ಈ ಅಪಹಾಸ್ಯ ಪೋಸ್ಟ್ ಗಮನಕ್ಕೆ ಬಂದ ಹಿನ್ನೆಲೆ ಮಂಗಳೂರು ವಿವಿ ಆಡಳಿತದಿಂದ ಪ್ರೊಫೆಸರ್ ಗೋವಿಂದ ರಾಜ್​ಗೆ 7 ದಿನಗಳ ಒಳಗೆ ಉತ್ತರಿಸುವಂತೆ ನೋಟಿಸ್ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.