ETV Bharat / state

ಮಂಗಳೂರು.. ಕೇರಳ ಮೂಲದ ಫಾರ್ಮಸಿ ವಿದ್ಯಾರ್ಥಿಗಳಿಗೆ ಕೊರೊನಾ - kerala students tested positive corona in mangalore

ಇಬ್ಬರು ಸೋಂಕಿತರು ಹಾಸ್ಟೆಲ್‌ನಲ್ಲಿ ಐಸೋಲೇಷನ್​ಗೆ ಒಳಗಾಗಿದ್ದಾರೆ. ಆದರೆ, ಕಾಸರಗೋಡು ಹಾಗೂ ಎರ್ನಾಕುಲಂನ ಇಬ್ಬರು ಸೋಂಕಿತರು ಕಾಲೇಜಿನಿಂದ ಪರಾರಿಯಾಗಿ ತಮ್ಮ ಊರಿಗೆ ಸೇರಿಕೊಂಡಿದ್ದಾರೆ‌..

Hospital
ಆಸ್ಪತ್ರೆ
author img

By

Published : Jan 25, 2021, 8:45 PM IST

ಮಂಗಳೂರು : ನಗರದ ವಲಚ್ಚಿಲ್ ಶ್ರೀನಿವಾಸ ಫಾರ್ಮಸಿ ಕಾಲೇಜ್​ವೊಂದರ ನಾಲ್ವರು ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ದೃಢವಾಗಿರುವ ಕಾರಣ ಪ್ರಾಂಶುಪಾಲರಿಗೆ ಶೋಕಾಸ್ ನೋಟಿಸ್​ ಜಾರಿಗೊಳಿಸಲಾಗಿದೆ.

ನಾಲ್ವರೂ ಕೇರಳದ ವಿದ್ಯಾರ್ಥಿಗಳಾಗಿದ್ದು, ಇವರು ತಮ್ಮ ರಾಜ್ಯದಿಂದ ನಗರದ ಕಾಲೇಜಿಗೆ ಬರುವಾಗ ತಪಾಸಣೆ ನಡೆಸಿ ನೆಗೆಟಿವ್ ವರದಿ ಇಲ್ಲದೆ ಬಂದಿದ್ದರು. ಇದೀಗ ಅವರನ್ನು ತಪಾಸಣೆ ನಡೆಸಿದಾಗ ನಾಲ್ವರಲ್ಲಿಯೂ ಸೋಂಕು ದೃಢಪಟ್ಟಿದೆ.

ಓದಿ: ಲಸಿಕೆ ಭಯ ಹೋಗಲಾಡಿಸಲು ವಿಭಿನ್ನ ರೀತಿಯ ಗಣರಾಜ್ಯೋತ್ಸವ ಆಚರಿಸಿದ ಸಪ್ತಗಿರಿ ಆಸ್ಪತ್ರೆ

ಇಬ್ಬರು ಸೋಂಕಿತರು ಹಾಸ್ಟೆಲ್‌ನಲ್ಲಿ ಐಸೋಲೇಷನ್​ಗೆ ಒಳಗಾಗಿದ್ದಾರೆ. ಆದರೆ, ಕಾಸರಗೋಡು ಹಾಗೂ ಎರ್ನಾಕುಲಂನ ಇಬ್ಬರು ಸೋಂಕಿತರು ಕಾಲೇಜಿನಿಂದ ಪರಾರಿಯಾಗಿ ತಮ್ಮ ಊರಿಗೆ ಸೇರಿಕೊಂಡಿದ್ದಾರೆ‌. ಇಂದು ಮತ್ತೆ 300 ಮಂದಿಯ ಗಂಟಲು ದ್ರವದ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.