ETV Bharat / state

ಮೂಡಬಿದಿರೆಯ ಹೋಟೆಲ್​ನಲ್ಲಿ ಕೇಳಿ ಬಂದ ಅಶ್ಲೀಲ ವಿಡಿಯೋ ಶಬ್ದ: ಗ್ರಾಹಕನಿಗೆ ಬಿಸಿ ಬಿಸಿ ಕಜ್ಜಾಯ!

author img

By

Published : Jun 30, 2021, 8:02 AM IST

ಹೋಟೆಲ್​ನಲ್ಲಿ ಅಶ್ಲೀಲ ವಿಡಿಯೋ ಸೌಂಡ್​ ಕೇಳಿ ಬಂದಿರುವ ಕಾರಣ ಗ್ರಾಹಕನಿಗೆ ಸಿಬ್ಬಂದಿ ಥಳಿಸಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ನಡೆದಿದೆ.

man beating for Adult video watching, man beating for Adult video watching in public place, Mangalore news, Mangalore crime news, ಅಶ್ಲೀಲ ವಿಡಿಯೋ ನೋಡಿದಕ್ಕೆ ಥಳಿತ, ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ವಿಡಿಯೋ ನೋಡಿದಕ್ಕೆ ಥಳಿತ, ಮಂಗಳೂರು ಸುದ್ದಿ, ಮಂಗಳೂರು ಅಪರಾಧ ಸುದ್ದಿ,
ಗ್ರಾಹಕನಿಗೆ ಬಿದ್ವು ಬಿಸಿ-ಬಿಸಿ ಕಜ್ಜಾಯ!

ಮಂಗಳೂರು: ವ್ಯಕ್ತಿಯೊಬ್ಬ ಹೋಟೆಲ್​ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದಾಗ ಅದರ ಶಬ್ದ ಹೊರಗಡೆ ಕೇಳಿಸಿದೆ. ಇದಕ್ಕಾಗಿ ಆತನನ್ನು ಅವಾಚ್ಯಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

man beating for Adult video watching, man beating for Adult video watching in public place, Mangalore news, Mangalore crime news, ಅಶ್ಲೀಲ ವಿಡಿಯೋ ನೋಡಿದಕ್ಕೆ ಥಳಿತ, ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ವಿಡಿಯೋ ನೋಡಿದಕ್ಕೆ ಥಳಿತ, ಮಂಗಳೂರು ಸುದ್ದಿ, ಮಂಗಳೂರು ಅಪರಾಧ ಸುದ್ದಿ,
ಮೂಡಬಿದಿರೆ ಪೊಲೀಸ್ ಠಾಣೆ

ಜೂನ್ 28ರಂದು ಸಂಜೆ ಸುಮಾರು 7.30ರ ವೇಳೆಗೆ ಮುನೀರ್ ಎಂಬವರು ಶೊರ್ಮವಾಲಾ ಹೋಟೆಲ್‌ಗೆ ಫುಡ್ ಆರ್ಡರ್ ಮಾಡಲು ಹೋಗಿದ್ದಾರೆ. ಈ ಸಂದರ್ಭ ಅಲ್ಲಿಯೇ ಇದ್ದ ಟಿ.ಎಸ್‌.ಕೆಫೆಯಲ್ಲಿ ಕೆಲಸ ಮಾಡುವ ಸಿನಾನ್ ಎಂಬುವರ ವೈಫೈ ಮುನೀರ್ ಮೊಬೈಲ್‌ಗೆ ಕನೆಕ್ಟ್ ಆಗಿದೆ. ಇದರಿಂದ ಮುನೀರ್ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದರು.

ಈ ವೇಳೆ ಮುನೀರ್​ ಮೊಬೈಲ್​ನಿಂದ ಅಶ್ಲೀಲ ವಿಡಿಯೋದ ಶಬ್ದ ಕೇಳಿಸಿದೆ. ಅದು ವೈಫೈ ಮೂಲಕ ಟಿ.ಎಸ್.ಕೆಫೆಯ ಟಿವಿಗೆ ಕೆನೆಕ್ಟ್ ಆಗಿದ್ದರಿಂದ ಈ ಶಬ್ದ ಕೇಳಿಸಿದೆ. ಪರಿಣಾಮ ಕೆಫೆ ನೌಕರ ಸಿನಾನ್ ಮುನೀರ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂದರ್ಭ ಮುನೀರ್ ಕ್ಷಮೆ ಯಾಚಿಸಿದರೂ ಸಹ ಪ್ಲಾಸ್ಟಿಕ್ ಕುರ್ಚಿಯಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಮುನೀರ್ ತುಟಿ, ಎದೆಯ ಭಾಗಕ್ಕೆ ಗಾಯಗಳಾಗಿದ್ದು, ಈ ಬಗ್ಗೆ ಅವರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.