ETV Bharat / state

ಬಸ್​ ಡಿಕ್ಕಿ: ರಸ್ತೆ ವಿಭಜಕ ಹತ್ತಿದ ಟ್ಯಾಂಕರ್​ - ಟ್ಯಾಂಕರ್​​

ಟ್ಯಾಂಕರ್​ ಹೋಗುತ್ತಿದ್ದ ರಸ್ತೆಗೆ ಏಕಾಏಕಿ ಕೆಸ್​ಆರ್​ಟಿಸಿ ಬಸ್​ ಬಂದ ಕಾರಣ ಎರಡು ವಾಹನಗಳಿಗೆ ಡಿಕ್ಕಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಡೆದಿದೆ. ನಿಯಂತ್ರಣ ತಪ್ಪಿದ ಟ್ಯಾಂಕರ್​ ರಸ್ತೆ ವಿಭಜಕವನ್ನೇರಿದೆ.

ಟ್ಯಾಂಕರ್​​ಗೆರ ಬಸ್​ ಡಿಕ್ಕಿ : ರಸ್ತೆ ವಿಭಜಕವನ್ನೇರಿದ ಟ್ಯಾಂಕರ್​
author img

By

Published : Jun 17, 2019, 7:27 PM IST

ಮಂಗಳೂರು: ಕೆ ಎಸ್ ಆರ್ ಟಿ ಸಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಗ್ಯಾಸ್ ಟ್ಯಾಂಕರ್ ವೊಂದು ರಸ್ತೆ ವಿಭಜಕ ಏರಿದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಡೆದಿದೆ.

ಟ್ಯಾಂಕರ್​ ಲಾರಿಯು ಬಿಸಿ ರೋಡ್ ಕಡೆಯಿಂದ ಮಂಗಳೂರಿಗೆ ಹೋಗುತ್ತಿತ್ತು. ಈ ಸಮಯದಲ್ಲಿ ಅದೇ ರಸ್ತೆಯಲ್ಲೇ ಚಲಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಏಕಾಏಕಿ ಲಾರಿ ಹೋಗುತ್ತಿದ್ದ ರಸ್ತೆ ಕಡೆ ಬಂದಿದೆ. ಇದರಿಂದ ಬಸ್​ಗೆ ಡಿಕ್ಕಿ ಹೊಡೆದ ಟ್ಯಾಂಕರ್​ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮೇಲೆ ಹೋಗಿದೆ. ಅದೃಷ್ಟವಶಾತ್​​ ಈ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಬಂಧಿಸಿಲ್ಲ.

Intro:ಮಂಗಳೂರು; ಕೆ ಎಸ್ ಆರ್ ಟಿ ಸಿ ಬಸ್ ಗೆ ಢಿಕ್ಕಿ ಹೊಡೆದ ಗ್ಯಾಸ್ ಟ್ಯಾಂಕರ್ ವೊಂದು ರಸ್ತೆ ವಿಭಜಕ ಏರಿದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಡೆದಿದೆ.Body:
ಬಿಸಿರೋಡ್ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಟ್ಯಾಂಕರ್ ಲಾರಿಗೆ ಅದರ ಎದುರಿಗೆ ಎಡಬದಿಯಲ್ಲಿ ಹೋಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಬಲಬದಿಗೆ ಬಂದಿದೆ. ಇದರಿಂದ ಹಿಂಬದಿಯಿಂದ ಬರುತ್ತಿದ್ದ ಲಾರಿ ಬಸ್ ಗೆ ಢಿಕ್ಕಿ ಹೊಡೆದಿದೆ. ಕೂಡಲೇ ಲಾರಿಯನ್ನು ನಿಯಂತ್ರಣ ತರಲು ಯತ್ನಿಸಿದ ಲಾರಿ ಚಾಲಕ ಟ್ಯಾಂಕರನ್ನು ಹೆದ್ದಾರಿ ವಿಭಜಕದ ಮೇಲೆ ಹತ್ತಿಸಿದ್ದಾನೆ. ಘಟನೆಯಲ್ಲಿ ಯಾವುದೇ ಅಪಾಯವಾಗಿಲ್ಲ.
Reporter- vinodpuduConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.