ETV Bharat / state

ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ವಿತರಣೆ - Issue of CM relief fund check

ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ವಿತರಣೆ ಕಾರ್ಯಕ್ರಮ ಬೆಳ್ತಂಗಡಿಯಲ್ಲಿ ನಡೆಯಿತು.

Issue of CM relief fund check in Mangalore
ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ವಿತರಣೆ
author img

By

Published : Apr 9, 2020, 12:27 PM IST

ಬೆಳ್ತಂಗಡಿ :ತಾಲೂಕಿನ 5 ಮಂದಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ವಿತರಿಸಲಾಯಿತು.

Issue of CM relief fund check in Mangalore
ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ವಿತರಣೆ

ಮಚ್ಚಿನ ಗ್ರಾಮದ ರವೀಂದ್ರ ಎಂ.ಬಿ 1,54,720 ರೂ, ಮರೋಡಿ ಗ್ರಾಮದ ವಿನೋದ 1,15,000 ರೂ, ವನಜಾ ಉಜಿರೆ ಗ್ರಾಮ 20,852 ರೂ, ಆರಂಬೋಡಿ ಗ್ರಾಮದ ಇಲಿಯಾಸ್ 18,469 ರೂ, ಕಳೆಂಜ ಗ್ರಾಮದ ಎಂ.ಎಫ್.ಮಹಮ್ಮದ್ 23,561ರೂ. ಒಟ್ಟು ಮೊತ್ತ 3,32,602 ರೂ ಚೆಕ್​ನ್ನು ಶಾಸಕ ಹರೀಶ್ ಪೂಂಜ ವಿತರಿಸಿದರು.

ಈ ವೇಳೆ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.