ETV Bharat / state

ಕಳಾರದಲ್ಲಿ ಅಕ್ರಮ ದನದಮಾಂಸ ಮಾರಾಟ: ಇಬ್ಬರ ಬಂಧನ - kadaba latest ews

ಕಳಾರ ಎಂಬಲ್ಲಿ ಅಕ್ರಮವಾಗಿ ಮಾಂಸ ಮಾರುತ್ತಿದ್ದಾರೆಂಬ ಖಚಿತ ಮಾಹಿತಿ ತಿಳಿದು ಪೋಲಿಸರು ದಾಳಿ ನಡೆಸಿದ್ದಾರೆ. ಈ ವೇಳೆ ಒಂದು ಜಾನುವಾರು ಹಾಗೂ ಮಾರಲು ಇಟ್ಟಿದ್ದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಕಳಾರದಲ್ಲಿ ಅಕ್ರಮ ದನದಮಾಂಸ ಮಾರಾಟ:
ಕಳಾರದಲ್ಲಿ ಅಕ್ರಮ ದನದಮಾಂಸ ಮಾರಾಟ:
author img

By

Published : Apr 22, 2020, 11:07 AM IST

ಕಡಬ(ದಕ್ಷಿಣ ಕನ್ನಡ) : ಕಡಬ ಸಮೀಪದ ಕಳಾರ ಎಂಬಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಜಾಬೀರ್ ಹಾಗೂ ಆಸೀರ್ ಬಂಧಿತ ಆರೋಪಿಗಳು. ಕಳಾರ ಎಂಬಲ್ಲಿ ಅಕ್ರಮವಾಗಿ ಮಾಂಸ ಮಾರುತ್ತಿದ್ದಾರೆಂಬ ಖಚಿತ ಮಾಹಿತಿ ತಿಳಿದು ಪೋಲಿಸರು ದಾಳಿ ನಡೆಸಿದ್ದಾರೆ. ಈ ವೇಳೆ ಒಂದು ಜಾನುವಾರು ಹಾಗೂ ಮಾರಲು ಇಟ್ಟಿದ್ದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಎಸ್.ಐ. ರುಕ್ಮ ನಾಯ್ಕ್ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಸಿಬ್ಬಂದಿ ಭವಿತ್ ರೈ, ಶಿವರಾಜ್, ಕನಕರಾಜ್, ಮೋನಪ್ಪ, ಮಹೇಶ್, ರಮೇಶ ಹಾಗೂ ಗೃಹರಕ್ಷಕ ಸಿಬ್ಬಂದಿ ಲೋಲಾಕ್ಷ, ಯೋಗೀಶ್ ಪಾಲ್ಗೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.