ETV Bharat / state

ಪತಿಯೊಂದಿಗೆ ಮಾತನಾಡುತ್ತಿದ್ದ ಮಹಿಳೆ ಮೇಲೆ ಹಲ್ಲೆ : ಪತ್ನಿಯ ವಿರುದ್ಧ ಗಂಡನಿಂದ ದೂರು - ಉಪ್ಪಿನಂಗಡಿ ಕ್ರೈಮ್​ ನ್ಯೂಸ್

ಪ್ಲಾಸ್ಟಿಕ್​ ಪೈಪಿನಿಂದ ಹಿಗ್ಗಾಮುಗ್ಗಾ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪತ್ನಿಯ ವಿರುದ್ಧವೇ ಪತಿ ಪ್ರಕರಣ ದಾಖಲಿಸಿದ್ದಾರೆ..

Husband registered complaint against his wife
ಪತಿಯೊಂದಿಗೆ ಮಾತನಾಡುತ್ತಿದ್ದ ಮಹಿಳೆ ಮೇಲೆ ಹಲ್ಲೆ
author img

By

Published : Dec 12, 2021, 11:02 PM IST

ಉಪ್ಪಿನಂಗಡಿ : ತನ್ನ ಪತಿ ಜತೆಗೆ ಮಾತನಾಡಿದ ಕಾರಣಕ್ಕೆ ಮಹಿಳೆಯೊಬ್ಬಳ ಮೇಲೆ ಪತ್ನಿ ಹಾಗೂ ಆಕೆಯ ಜತೆಗಿದ್ದವರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಸಂಬಂಧ ಪತಿಯೇ ತನ್ನ ಪತ್ನಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

ಉಪ್ಪಿನಂಗಡಿಯಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ..

ನವೆಂಬರ್ 21ರಂದು ಮಧ್ಯಾಹ್ನ ಅಬ್ದುಲ್ ರಹಿಮಾನ್ ಎಂಬುವರು ತನ್ನ ಗುಜರಿ ಅಂಗಡಿಯಲ್ಲಿ ಪರಿಚಯಸ್ಥ ಮಹಿಳೆಯೊಂದಿಗೆ ಮಾತನಾಡುತ್ತಿರು. ಈ ವೇಳೆ ಅಲ್ಲಿಗೆ ಅಬ್ದುಲ್ ರಹಿಮಾನ್ ಅವರ ಹೆಂಡತಿ ಸೇರಿದಂತೆ ನಾಲ್ಕೈದು ಜನ ಬಂದು ಮಹಿಳೆ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ.

ಪ್ಲಾಸ್ಟಿಕ್​ ಪೈಪಿನಿಂದ ಹಿಗ್ಗಾಮುಗ್ಗಾ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪತ್ನಿಯ ವಿರುದ್ಧವೇ ಪತಿ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ:159/2021 ಕಲಂರ ಅನ್ವಯ ಭಾರತೀಯ ದಂಡ ಸಂಹಿತೆಯ ಪ್ರಕಾರ 323,324,504,506 ಜೊತೆಗೆ ಸೆಕ್ಷನ್ 34 ಪ್ರಕಾರ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.