ETV Bharat / state

Gold Silver Rate: ಮತ್ತೆ ಏರಿದ ಚಿನ್ನ.. ರಾಜ್ಯದ ಪ್ರಮುಖ ನಗರಗಳಲ್ಲಿನ ದರ - ಬೆಳ್ಳಿ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ ಬೆಳ್ಳಿ ದರ ತಿಳಿಯೋಣ..

Gold Silver Rate
ಕರ್ನಾಟಕ ಚಿನ್ನಾಭರಣ ಬೆಲೆ
author img

By

Published : Nov 9, 2022, 1:37 PM IST

ಬೆಂಗಳೂರು: ಪ್ರತಿನಿತ್ಯ ಚಿನ್ನ ಬೆಳ್ಳಿ ದರ ಏರಿಳಿತ ಕಾಣೋದು ಸಾಮಾನ್ಯ. ಇಂದು ಕೂಡ ಕೆಲವೆಡೆ ದರದಲ್ಲಿ ಹೆಚ್ಚು ಕಡಿಮೆ ಆಗಿದೆ. ನೀವಿಂದು ಚಿನ್ನಾಭರಣ ಖರೀದಿಸುವವರಿದ್ದರೆ, ಇಲ್ಲಿದೆ ನೋಡಿ ದರಪಟ್ಟಿ.

ನಗರಚಿನ್ನ22Kಚಿನ್ನ24Kಬೆಳ್ಳಿ
ಬೆಂಗಳೂರು4,7405,15462.00
ಮಂಗಳೂರು4,7415,17267.40
ಶಿವಮೊಗ್ಗ4,7355,15763,000(ಕೆಜಿ)
ಹುಬ್ಬಳ್ಳಿ 4,7325,16261.84
ಮೈಸೂರು4,7355,30763.50

ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 56ರೂ., 24K ಚಿನ್ನದ ದರದಲ್ಲಿ 62ರೂ. ಹೆಚ್ಚಳ ಆಗಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 55ರೂ., 24K ಚಿನ್ನದ ದರದಲ್ಲಿ 69ರೂ. ಏರಿಕೆಯಾಗಿದೆ.

ಇದನ್ನೂ ಓದಿ: ರಷ್ಯಾದಿಂದ ಅನಿಲ ಆಮದು ಭಾರತಕ್ಕೆ ಲಾಭದಾಯಕ: ವಿದೇಶಾಂಗ ಸಚಿವ ಎಸ್‌ ಜೈಶಂಕರ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.