ETV Bharat / state

ವಿವಾದ ನಡುವೆಯೂ ಮಂಗಳೂರಿನಲ್ಲಿ ಗೋಡ್ಸೆ ಜಯಂತಿ ಆಚರಣೆ

ವಿವಾದಗಳ ನಡುವೆಯೂ ಮಂಗಳೂರಿನಲ್ಲಿ ನಾಥೂರಾಮ್ ಗೋಡ್ಸೆ ಜಯಂತಿಯನ್ನು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಸಮಿತಿಯ ವತಿಯಿಂದ ಆಚರಿಸಲಾಗಿದೆ.

ಗೋಡ್ಸೆ ಜನ್ಮದಿನ ಆಚರಣೆ
author img

By

Published : May 20, 2019, 12:19 PM IST

ಮಂಗಳೂರು: ನಾಥೂರಾಮ್ ಗೋಡ್ಸೆ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬಂದಿರುವ ನಡುವೆಯೇ ಮಂಗಳೂರಿನಲ್ಲಿ ಗೋಡ್ಸೆಯ ಜಯಂತಿ ಆಚರಿಸಲಾಗಿದೆ.

ಗೋಡ್ಸೆ ವಿಚಾರದಲ್ಲಿ ಪರ ಮಾತನಾಡಿ ಬಿಜೆಪಿ ಮುಖಂಡರು ತೀವ್ರ ಟೀಕೆಗೆ ಗುರಿಯಾಗಿದೆ. ಈ ವಿಚಾರ ರಾಷ್ಟ್ರ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಎಲ್ಲಾ ವಿವಾದಗಳ ನಡುವೆ ಮಂಗಳೂರಿನಲ್ಲಿ ನಾಥೂರಾಮ್ ಗೋಡ್ಸೆ ಜನ್ಮದಿನವನ್ನು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಸಮಿತಿಯ ಆಚರಿಸಲಾಗಿದೆ.

Intro:ಮಂಗಳೂರು: ಮಹಾತ್ಮ ಗಾಂಧೀಜಿಯನ್ನು ಕೊಂದ ನಾಥುರಾಮ್ ಗೋಡ್ಸೆ ಭಯೋತ್ಪಾದಕ ಮತ್ತು ದೇಶಭಕ್ತ ಎಂಬ ವಿಚಾರದ ಚರ್ಚೆಗಳು ಮುನ್ನೆಲೆಗೆ ಬಂದಿರುವಂತೆಯೆ ಮಂಗಳೂರಿನಲ್ಲಿ ನಾತೂರಾಮ್ ಗೋಡ್ಸೆಯ ಜನ್ಮದಿನ ಕಾರ್ಯಕ್ರಮ ನಡೆದಿದೆ.Body:ಗೋಡ್ಸೆ ವಿಚಾರದಲ್ಲಿ ಪರ ವಹಿಸಿ ಮಾತನಾಡಿ ಬಿಜೆಪಿ ಮುಖಂಡರುಗಳು ತೀವ್ರ ಟೀಕೆಗೆ ಗುರಿಯಾಗಿದ್ದರೆ, ಮತ್ತೊಂದಡೆ ಗೋಡ್ಸೆಯನ್ನು ಭಯೋತ್ಪಾದಕ ಎಂದ ಕಮಲ್ ಹಾಸನ್ ಮೇಲೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರ ರಾಷ್ಟ್ರ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಮಂಗಳೂರಿನಲ್ಲಿ ನಾಥೂರಾಮ್ ಗೋಡ್ಸೆ ಜನ್ಮದಿನವನ್ನು ಆಚರಿಸುವ ಘಟನೆ ನಡೆದಿದೆ.
ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಸಮಿತಿಯ ವತಿಯಿಂದ ಮಂಗಳೂರಿನಲ್ಲಿ ನಾಥೂರಾಮ್ ಗೋಡ್ಸೆ ಜನ್ಮದಿನ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ಮುಖಂಡರುಗಳು ನಾಥೂರಾಮ್ ಗೋಡ್ಸೆ ಭಾವಚಿತ್ರಕ್ಕೆ ಪುಷ್ಪರ್ಚನೆಗೈದಿದ್ದಾರೆ. ಕಾಯ೯ಕ್ರಮದಲ್ಲಿ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಅಧ್ಯಕ್ಷ ಎಲ್.ಕೆ ಸುವಣ೯, ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಪ್ರಭಾರಿ ರಾಜೇಶ್ ಪೂಜಾರಿ, ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಪ್ರಧಾನ ಕಾಯ೯ದಶಿ೯ ಧರ್ಮೇಂದ್ರ , ಹಾಗೂ ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು
Reporter-vinodpuduConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.