ETV Bharat / state

ಹುಟ್ಟುಹಬ್ಬಕ್ಕೆ ಅಜ್ಜಿ ನೀಡಿದ ಹಣವನ್ನು ನೆರೆ ಪರಿಹಾರಕ್ಕೆ ಕೊಟ್ಟ 5ನೇ ತರಗತಿ ಹುಡುಗಿ

ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಶಾಖಾಧಿಕಾರಿ ಆಗಿರುವ ನಿತಿನ್‌ ಅವರ ಪುತ್ರಿ ಸನ್ಮತಿಯು ಆಗಸ್ಟ್​ 25ರ ತನ್ನ ಜನ್ಮ ದಿನ ಆಚರಿಸಿಕೊಂಡಿದ್ದಾಳೆ. ಅಂದು ಅಜ್ಜಿ ಮಾಜಿ ಶಾಸಕಿ‌ ಶಕುಂತಲಾ ಶೆಟ್ಟಿ ಅವರು ಹತ್ತು ಸಾವಿರ ರೂಪಾಯಿ ಹಣವನ್ನು ಉಡುಗೊರೆಯಾಗಿ ನೀಡಿದ್ದಾರೆ.

ನೆರೆ ಪರಿಹಾರಕ್ಕೆ ₹ 10 ಸಾವಿರ ಚೆಕ್​ ನೀಡಿದ ಸನ್ಮತಿ
author img

By

Published : Aug 27, 2019, 3:50 PM IST

ಮಂಗಳೂರು: ತನ್ನ ಹುಟ್ಟು ಹಬ್ಬಕ್ಕೆ ಅಜ್ಜಿ ನೀಡಿದ ಹಣವನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಿ ಮಾದರಿಯಾಗಿದ್ದಾಳೆ.

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರ ಮೊಮ್ಮಗಳು ತಲಪಾಡಿ ಕಿನ್ಯದ ಶಾರಾದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಸನ್ಮತಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.

girl donate 10 thousands to flood  relief
ನೆರೆ ಪರಿಹಾರಕ್ಕೆ ₹ 10 ಸಾವಿರ ಚೆಕ್​ ನೀಡಿದ ಸನ್ಮತಿ

ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಶಾಖಾಧಿಕಾರಿ ಆಗಿರುವ ನಿತಿನ್‌ ಅವರ ಪುತ್ರಿ ಸನ್ಮತಿಯು ಆಗಸ್ಟ್​ 25ರ ತನ್ನ ಜನ್ಮ ದಿನ ಆಚರಿಸಿಕೊಂಡಿದ್ದಾಳೆ. ಅಂದು ಅಜ್ಜಿ ಮಾಜಿ ಶಾಸಕಿ‌ ಶಕುಂತಲಾ ಶೆಟ್ಟಿ ಅವರು ಹತ್ತು ಸಾವಿರ ರೂಪಾಯಿ ಹಣವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಆದರೆ, ಆ ಹಣವನ್ನು ತನಗೆ ಬಳಸಿಕೊಳ್ಳದೆ ಅದನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಲು ಬಾಲಕಿ ನಿರ್ಧರಿಸಿದ್ದಾಳೆ. ಶಾಲಾ ಸಮವಸ್ತ್ರದಲ್ಲಿಯೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ತಾನು ಬರೆದ ಪತ್ರ ನೀಡಿ, ಹತ್ತು ಸಾವಿರ ಚೆಕ್ ಅನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್​ಗೆ ನೀಡಿದ್ದಾರೆ. ಬಾಲಕಿಯ ಈ ಕಾರ್ಯಕ್ಕೆ ಅಪಾರ ಶ್ಲಾಘನೆಗೆ ವ್ಯಕ್ತವಾಗಿದೆ.

Intro:ಮಂಗಳೂರು: ಮಕ್ಕಳಿಗೆ ತಮ್ಮ ಬರ್ತ್ ಡೇ ಆಚರಿಸುವುದೆಂದರೆ ಬಹಳ ಆಸಕ್ತಿ. ಬರ್ತ್ ಡೇ ಗೆ ಸಿಗುವ ಗಿಪ್ಟ್ ನ್ನು ಜೋಪಾನವಾಗಿ ಇಡುತ್ತಾರೆ. ಆದರೆ ಮಂಗಳೂರಿನಲ್ಲಿ ಶಾಲಾ ಬಾಲಕಿಯೊಬ್ಬಳು ತನ್ನ ಅಜ್ಜಿ ಗಿಪ್ಟ್ ಆಗಿ ನೀಡಿದ ಹಣವನ್ನು ನೆರೆ ಸಂತ್ರಸ್ತರ ಪರಿಹಾರನಿಧಿಗೆ ನೀಡುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.Body:
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಮೊಮ್ಮಗಳು ತಲಪಾಡಿ ಕಿನ್ಯದ ಶಾರಾದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿ ಸನ್ಮತಿ ಈ ಕಾರ್ಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಶಾಖಾಧಿಕಾರಿ ಆಗಿರುವ ನಿತಿನ್‌ ಅವರ ಪುತ್ರಿ ಸನ್ಮತಿ ಹುಟ್ಟುಹಬ್ಬ ಆಗಷ್ಟ್ 25 ರಂದು ಮನೆಯಲ್ಲಿ ನಡೆದಿತ್ತು. ಹುಟ್ಟುಹಬ್ಬದ ದಿನ ಬಾಲಕಿ ಅಜ್ಜಿ ಮಾಜಿ ಶಾಸಕಿ‌ ಶಕುಂತಳಾ ಶೆಟ್ಟಿ ಅವರು ಹತ್ತು ಸಾವಿರ ರೂ ಗಿಪ್ಟ್ ನೀಡಿದ್ದರು.

ಆದರೆ ಗಿಪ್ಟ್ ಪಡೆದ ಹಣವನ್ನು ತನಗೆ ಬಳಸಿಕೊಳ್ಳದೆ ಅದನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಲು ಬಾಲಕಿ ನಿರ್ಧರಿಸಿದ್ದಾಳೆ. ಶಾಲಾ ಯೂನಿಫಾರ್ಮ್ ನಲ್ಲಿ ದ.ಕ ಜಿಲ್ಲಾಧಿಕಾರಿ ಕಚೇರಿ ಗೆ ಬಂದ ಬಾಲಕಿ ತಾನು ಬರ್ತ್ ಡೇ ಗಿಪ್ಟನ್ನು ನೀಡುವುದಾಗಿ ಪತ್ರ ನೀಡಿ ಹತ್ತು ಸಾವಿರ ಚೆಕ್ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಗೆ ನೀಡಿದ್ದಾರೆ. ಬಾಲಕಿಯ ಈ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.
Reporter- vinodpuduConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.