ETV Bharat / state

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನಾಪತ್ತೆಯಾಗಿದ್ದ ಉದ್ಯೋಗಿ! - employee was found to be hanging

ಪ್ರಮೋದ್ ಮೃತರು. ಕಾಣೆಯಾದ ದಿನದಿಂದ ಮನೆಯವರು, ಸ್ಥಳೀಯರು ಊರು, ಕಾಡು ಸೇರಿದಂತೆ ಹಲವೆಡೆ ಹುಡುಕಾಟ ನಡೆಸಿದ್ದರು. ಪ್ರಮೋದ್​​ ಮನೆಯ ಪಕ್ಕದಲ್ಲಿ ಬೈಕ್ ಪತ್ತೆಯಾಗಿತ್ತು. ಆದರೆ, ಅವರ ಸುಳಿವು ಸಿಕ್ಕಿರಲಿಲ್ಲ..

employee was found to be hanging in Sulya
ಪ್ರಮೋದ್
author img

By

Published : Jan 9, 2021, 10:24 PM IST

ಸುಳ್ಯ : ನಾಪತ್ತೆಯಾಗಿದ್ದ ಖಾಸಗಿ ಸಂಸ್ಥೆಯ ಉದ್ಯೋಗಿ ಪ್ರಮೋದ್ ಎಂಬುವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೀಗಾಗಿ, ನಾಪತ್ತೆಯಾದ ದಿನವೇ ಪ್ರಮೋದ್ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಇದನ್ನೂ ಓದಿ...ಮೊಹ್ಮದ್ ನಲಪ್ಪಾಡ್ ಬೆಂಬಲಿಗರನ್ನ ಮಕ್ಕಳ ಕಳ್ಳರೆಂದು ಬಿಂಬಿಸಿ ಅಪಪ್ರಚಾರ

ಪ್ರಮೋದ್ ಮೃತರು. ಕಾಣೆಯಾದ ದಿನದಿಂದ ಮನೆಯವರು, ಸ್ಥಳೀಯರು ಊರು, ಕಾಡು ಸೇರಿದಂತೆ ಹಲವೆಡೆ ಹುಡುಕಾಟ ನಡೆಸಿದ್ದರು. ಪ್ರಮೋದ್​​ ಮನೆಯ ಪಕ್ಕದಲ್ಲಿ ಬೈಕ್ ಪತ್ತೆಯಾಗಿತ್ತು. ಆದರೆ, ಅವರ ಸುಳಿವು ಸಿಕ್ಕಿರಲಿಲ್ಲ.

ಇಂದು ಬೆಳಗ್ಗೆ ಮತ್ತೆ ಹುಡುಕಾಟ ನಡೆಸಿದಾಗ ಬೈಕ್ ನಿಲ್ಲಿಸಿದ ಸ್ವಲ್ಪ ದೂರದಲ್ಲೇ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.