ETV Bharat / state

ಚಾಲಕನ ಎಡವಟ್ಟು, ಚರ್ಚ್ ಹಾಲ್‌ಗೆ ನುಗ್ಗಿದ ಕಾರು: ವಿಡಿಯೋ - kannadanews

ಕಾರು ಚಾಲಕ ಮಾಡಿದ ಎಡವಟ್ಟಿನಿಂದ ಕಾರ್​ವೊಂದು ಚರ್ಚ್​ ಹಾಲ್‌ಗೆ ನುಗ್ಗಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಚರ್ಚ್ ಹಾಲ್ ಗೆ ನುಗ್ಗಿದ ಕಾರು
author img

By

Published : Jul 17, 2019, 10:38 AM IST

ಮಂಗಳೂರು: ಕಾರು ಚಾಲಕನ ಎಡವಟ್ಟಿಗೆ ಶಾಲೆಯ ಪಾರ್ಕಿಂಗ್ ಪ್ರದೇಶದಲ್ಲಿದ್ದ ಕಾರು ಚರ್ಚ್ ಹಾಲ್‌ಗೆ ನುಗ್ಗಿದ್ದು, ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚರ್ಚ್ ಹಾಲ್ ಗೆ ನುಗ್ಗಿದ ಕಾರು

ಮಂಗಳೂರಿನ ಬಿಜೈನಲ್ಲಿರುವ ಲೂರ್ಡ್ಸ್ ಶಾಲೆ ಬಳಿ ಈ ಘಟನೆ ನಡೆದಿದ್ದು ವೃದ್ಧರೊಬ್ಬರು ಮಕ್ಕಳನ್ನು ಕರೆದುಕೊಂಡು ಬರಲು ಕಾರಿನಲ್ಲಿ ಬಂದಿದ್ದರು. ಶಾಲೆಯ ಪಾರ್ಕಿಂಗ್ ಪ್ರದೇಶದಲ್ಲಿ ಕಾರು ನಿಲ್ಲಿಸುವಾಗ ತಪ್ಪಿ ಆಕ್ಸಿಲೇಟರ್ ಕೊಟ್ಟ ಪರಿಣಾಮ ಕಾರು ಮುಂದೆ ಚಲಿಸಿ ಅಲ್ಲಿಯೇ ಪಕ್ಕದಲ್ಲಿದ್ದ ಚರ್ಚ್​ ಸಭಾಂಗಣಕ್ಕೆ ನುಗ್ಗಿದೆ. ಈ ಘಟನೆ ನಡೆಯುವುದಕ್ಕೆ ಸ್ವಲ್ಪ ಹೊತ್ತಿನ ಮುಂಚೆ ಶಾಲೆಯಿಂದ ಎಲ್ಲ ಮಕ್ಕಳು ಹೊರಹೋಗಿದ್ದರಿಂದ ಅದೃಷ್ಟವಶಾತ್​ ಯಾವುದೇ ಅಪಾಯ ಸಂಭವಿಸಿಲ್ಲ.

Intro:ಮಂಗಳೂರು: ಕಾರು ಚಾಲಕನ ಎಡವಟ್ಟಿಗೆ ಶಾಲೆಯ ಪಾರ್ಕಿಂಗ್ ಪ್ರದೇಶದಲ್ಲಿ ಇದ್ದ ಕಾರು ಚರ್ಚ್ ಹಾಲ್ ಗೆ ನುಗ್ಗಿದ ಘಟನೆ ನಡೆದಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.Body:ಮಂಗಳೂರಿನ ಬಿಜೈನಲ್ಲಿರುವ ಲೂರ್ಡ್ಸ್ ಶಾಲೆ ಬಳಿ ಈ ಘಟನೆ ನಡೆದಿದ್ದು ವೃದ್ದರೊಬ್ಬರು ಮಕ್ಕಳನ್ನು ಕರೆದುಕೊಂಡು ಬರಲು ಕಾರಿನಲ್ಲಿ ಬಂದಿದ್ದರು. ಶಾಲೆಯ ಪಾರ್ಕಿಂಗ್ ಪ್ರದೇಶದಲ್ಲಿ ಕಾರು ನಿಲ್ಲಿಸುವಾಗ ತಪ್ಪಿ ಆಕ್ಸಿಲೇಟರ್ ಕೊಟ್ಟ ಪರಿಣಾಮ ಕಾರು ಮುಂದೆ ಚಲಿಸಿ ಅಲ್ಲಿಯೆ ಪಕ್ಕದಲ್ಲಿದ್ದ ಚರ್ಚ ಸಭಾಂಗಣಕ್ಕೆ ನುಗ್ಗಿದೆ. ಈ ಘಟನೆ ನಡೆಯುವುದಕ್ಕೆ ಸ್ವಲ್ಪ ಹೊತ್ತಿನ ಮುಂಚೆ ಶಾಲೆಯಿಂದ ಎಲ್ಲ ಮಕ್ಕಳು ಹೊರಹೋಗಿದ್ದರು.
Reporter- vinodpuduConclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.