ETV Bharat / state

ಕೊರೊನಾ ಕರ್ಫ್ಯೂ: ಪುತ್ತೂರಿನಲ್ಲಿ ಮಾಸ್ಕ್​​ ತೊಟ್ಟು ಬೈಕ್​ ಏರಿದ ನಾಯಿ! - ಕೊರೊನಾ ಸಾವು

ಇಲ್ಲಿನ ದರ್ಬೆ ಜಂಕ್ಷನ್‌ನಲ್ಲಿ ಪುತ್ತೂರು ನಗರ ಠಾಣೆಯ ಪೊಲೀಸರು ಅನಗತ್ಯ ವಾಹನಗಳ ತಡೆಯುವಾಗ ಬೈಕ್​​ನಲ್ಲಿ ನಾಯಿಯೊಂದು ಮಾಸ್ಕ್​ ಧರಿಸಿ ನಿಂತಿರುವುದು ಕಂಡುಬಂದಿದೆ. ಪ್ರವೀಣ್ ಡ್ರೈವಿಂಗ್ ಸ್ಕೂಲ್‌ನ ಮಾಲೀಕರಾದ ಪ್ರವೀಣ್ ಡಿ’ಸೋಜರವರು ತಮ್ಮ ಪ್ರೀತಿಯ ಎರಡೂವರೆ ವರ್ಷದ ನಾಯಿಗೆ ಮಾಸ್ಕ್ ಹಾಕಿಸಿ ಕರೆತಂದಿದ್ದರು.

dog-travels-in-bike-wearing-mask-at-mangalore
ಕೊರೊನಾ ಕರ್ಫ್ಯೂ: ಮಾಸ್ಕ್​​ ತೊಟ್ಟು ಬೈಕ್​ ಏರಿತು ನಾಯಿ
author img

By

Published : Apr 29, 2021, 4:11 PM IST

Updated : Apr 29, 2021, 7:40 PM IST

ಪುತ್ತೂರು (ದಕ್ಷಿಣ ಕನ್ನಡ): ಕೊರೊನಾ 2ನೇ ಅಲೆ ಅಬ್ಬರ ಹೆಚ್ಚಾದ ಬೆನ್ನಲ್ಲೆ ರಾಜ್ಯ ಸರಕಾರ 14 ದಿನಗಳ ಕೊರೊನಾ ಕರ್ಫ್ಯೂ ಘೋಷಿಸಿದೆ. ಕೊರೊನಾದಿಂದ ಪಾರಾಗಲು ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಈ ನಡುವೆ ನಾಯಿಯೊಂದರ ಮಾಲೀಕರು ತಮ್ಮ ಮುದ್ದಿನ ಶ್ವಾನಕ್ಕೂ ಕೊರೊನಾದಿಂದ ರಕ್ಷಣೆ ನೀಡಿದ್ದು, ನಾಯಿಗೂ ಮಾಸ್ಕ್​ ಹಾಕಿಸಿ ಹೊರಗೆ ಕರೆತಂದಿದ್ದಾರೆ. ಇಲ್ಲಿನ ದರ್ಬೆ ಜಂಕ್ಷನ್‌ನಲ್ಲಿ ಪುತ್ತೂರು ನಗರ ಠಾಣೆಯ ಪೊಲೀಸರು ಅನಗತ್ಯ ವಾಹನಗಳ ತಡೆಯುವಾಗ ಬೈಕ್​​ನಲ್ಲಿ ನಾಯಿಯೊಂದು ಮಾಸ್ಕ್​ ಧರಿಸಿ ನಿಂತಿರುವುದು ಕಂಡುಬಂದಿದೆ.

ಮಂಗಳೂರಲ್ಲಿ ಮಾಸ್ಕ್​​ ತೊಟ್ಟು ಬೈಕ್​ ಏರಿದ ನಾಯಿ

ದರ್ಬೆ ಪ್ರವೀಣ್ ಡ್ರೈವಿಂಗ್ ಸ್ಕೂಲ್‌ನ ಮಾಲೀಕರಾದ ಪ್ರವೀಣ್ ಡಿ’ಸೋಜರವರು ತಮ್ಮ ಪ್ರೀತಿಯ ಎರಡೂವರೆ ವರ್ಷದ 'ಹಗ್' ಎಂಬ ನಾಯಿಗೆ ಮಾಸ್ಕ್ ಹಾಕಿಸಿರುವುದು ಪೊಲೀಸರಿಗೂ ಅಚ್ಚರಿ ಹುಟ್ಟಿಸಿತು. ಅಲ್ಲದೆ ಈ ವೇಳೆ ಪೊಲೀಸರು ಸಹ ಆತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಕೊರೊನಾ ಕರ್ಫ್ಯೂಗೆ ಡೋಂಟ್​ ಕೇರ್​: ದಂಡ ವಿಧಿಸಿ ಬಸ್ಕಿ ಹೊಡೆಸಿದ ಪೊಲೀಸರು

Last Updated : Apr 29, 2021, 7:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.