ETV Bharat / state

ಚಿನ್ನಾಭರಣ ಮಳಿಗೆಗೆ ಸ್ಕೇಚ್​​​ ಹಾಕಿದ್ದ ಅಂತಾರಾಜ್ಯ ಕಳ್ಳರ ಬಂಧನ - ಚಿನ್ನಾಭರಣ ಮಳಿಗೆ

ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.ಕಳೆದ ಕೆಲದ ದಿನಗಳ ಹಿಂದೆ ಹೆದ್ದಾರಿ ಸಮೀಪದ ಬಂಗಾರದ ಅಂಗಡಿಯೊಂದನ್ನು ದೋಚಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಅಂತಾರಾಜ್ಯ ಕಳ್ಳರ ಬಂಧನ
author img

By

Published : Sep 8, 2019, 5:08 AM IST

ಮಂಗಳೂರು: ಆಗಷ್ಟ 16ರಂದು ಉಪ್ಪಿನಂಗಡಿಯಲ್ಲಿ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ಮಾಡಿದ ಮೂವರು ಅಂತರಾಜ್ಯ ಕಳ್ಳರನ್ನು ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುಜರಾತ್ ರಾಜ್ಯದ ದಾಹೋಡ್ ಜಿಲ್ಲೆಯ ಭಗವಾನ್ ಸಿಂಗ್ (32), ಸುನೀಲ್ (27), ರಾಜಸ್ಥಾನದ ಬೂಂದಿ ಜಿಲ್ಲೆಯ ಜಮೀಲ್ (60) ಬಂಧಿತ ಆರೋಪಿಗಳು.

Detention of gold thieves
ಅಂತಾರಾಜ್ಯ ಕಳ್ಳರ ಬಂಧನ

ರಾಜಸ್ಥಾನದಿಂದ ಬೆಂಗಳೂರಿಗೆ ಈಚರ್ ಲಾರಿಯಲ್ಲಿ ಬಾಡಿಗೆ ಬಂದಿದ್ದ ಇವರು, ಚಿನ್ನಾಭರಣ ಅಂಗಡಿ ಕಳವು ಮಾಡಲು ತೀರ್ಮಾನಿಸಿ, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಆರ್.ಕೆ. ಜ್ಯುವೆಲ್ಲರಿ ಆಭರಣ ಮಳಿಗೆಯಲ್ಲಿ ಚಿನ್ನ ಕಳವು ಮಾಡಿದ್ದರು. ಇವರೊಟ್ಟಿಗೆ ಇನ್ನೂ ಐವರು ಆರೋಪಿಗಳಿದ್ದು, ಅವರ ಬಂಧನಕ್ಕೂ ಬಲೆ ಬೀಸಲಾಗಿದೆ.

ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ ಮತ್ತು ಉಪ್ಪಿನಂಗಡಿ ಠಾಣಾ ಪಿಎಸ್ಐ ನಂದಕುಮಾರ್ ಎಂಎಂ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

Intro:ಮಂಗಳೂರು; ಆಗಷ್ಟ್ 16 ರಂದು ಉಪ್ಪಿನಂಗಡಿಯಲ್ಲಿ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ಮಾಡಿದ ಮೂವರು ಅಂತರಾಜ್ಯ ಕಳ್ಳರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.Body:

ಗುಜರಾತ್ ರಾಜ್ಯದ ದಾಹೋಡ್ ಜಿಲ್ಲೆಯ ಭಗವಾನ್ ಸಿಂಗ್ (32), ಸುನೀಲ್ (27), ರಾಜಸ್ಥಾನದ ಬೂಂದಿ ಜಿಲ್ಲೆಯ ಜಮೀಲ್ (60) ಬಂಧಿತರು.

ರಾಜಸ್ಥಾನದಿಂದ ಬೆಂಗಳೂರಿಗೆ ಈಚರ್ ಲಾರಿಯಲ್ಲಿ ಬಾಡಿಗೆ ಬಂದವರು ಚಿನ್ನಾಭರಣ ಅಂಗಡಿ ಕಳವು ಮಾಡಲು ತೀರ್ಮಾನಿಸಿ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಆರ್ ಕೆ‌ ಜ್ಯುವೆಲ್ಲರಿ ಆಭರಣ ಮಳಿಗೆಯಲ್ಲಿ ಚಿನ್ನ ಕಳವು ಮಾಡಿದ್ದರು. ಇವರೊಟ್ಟಿಗೆ ಇನ್ನೂ ಐವರು ಆರೋಪಿಗಳಿದ್ದು ಅವರ ಶೋಧಕಾರ್ಯ ನಡೆಯುತ್ತಿದೆ.
ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ ಮತ್ತು ಉಪ್ಪಿನಂಗಡಿ ಠಾಣಾ ಪಿಎಸ್ಐ ನಂದಕುಮಾರ್ ಎಂಎಂ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

Reporter- VinodpuduConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.