ETV Bharat / state

ಕರಾವಳಿಯಲ್ಲಿ ಸ್ಥಳೀಯ ಚುನಾವಣೆ: ಮತದಾನದಲ್ಲಿ ಮಹಿಳೆಯರೇ ಮುಂದು - ದಕ್ಷಿಣ ಕನ್ನಡ

ಮೂಡುಬಿದಿರೆ ಪುರಸಭೆಯಲ್ಲಿ 67.70%, ಮುಲ್ಕಿ ಪಟ್ಟಣ ಪಂಚಾಯತ್​ನಲ್ಲಿ 66.30% ಹಾಗೂ ಸುಳ್ಯ ಪಟ್ಟಣ ಪಂಚಾಯತ್​ನಲ್ಲಿ 75.68% ಮತದಾನವಾಗಿದೆ. ಈ ಮೂರೂ ಕಡೆಗಳಲ್ಲೂ ಮಹಿಳೆಯರೇ ಹೆಚ್ಚು ಮತದಾನ ಮಾಡಿದ್ದಾರೆ.

ಕರಾವಳಿಯಲ್ಲಿ ಸ್ಥಳೀಯ ಚುನಾವಣೆ ಮುಕ್ತಾಯ
author img

By

Published : May 30, 2019, 3:09 AM IST

ಮಂಗಳೂರು: ನಗರಸಭೆ ಹಾಗೂ ಪಟ್ಟಣ ಪಂಚಾಯತ್ ಚುನಾವಣೆ ಮುಕ್ತಾಯವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 69.45% ಮತದಾನವಾಗಿದೆ.

ಮೂಡುಬಿದಿರೆ ಪುರಸಭೆಯಲ್ಲಿ 67.70%, ಮುಲ್ಕಿ ಪಟ್ಟಣ ಪಂಚಾಯತ್​ನಲ್ಲಿ 66.30% ಹಾಗೂ ಸುಳ್ಯ ಪಟ್ಟಣ ಪಂಚಾಯತ್​ನಲ್ಲಿ 75.68% ಮತದಾನವಾಗಿದೆ. ಈ ಮೂರೂ ಕಡೆಗಳಲ್ಲೂ ಮಹಿಳೆಯರೇ ಹೆಚ್ಚು ಮತದಾನ ಮಾಡಿದ್ದಾರೆ.

ಅಲ್ಲದೆ ಗ್ರಾಮ ಪಂಚಾಯತ್​ನ ಒಟ್ಟು 6 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು, ಪುತ್ತೂರು, ಪಡುಪೆರಾರ್, ಬೆಳ್ತಂಗಡಿ ಗ್ರಾಮ ಪಂಚಾಯತ್​ಗೆ ನಡೆದ ಚುನಾವಣೆಯಲ್ಲಿ ಒಟ್ಟು 61.24% ಮತದಾನವಾಗಿದೆ. ಇಲ್ಲೂ ಮಹಿಳೆಯರ ಮತದಾನವೇ ಅಧಿಕವಾಗಿದೆ.

ಕರಾವಳಿಯಲ್ಲಿ ಸ್ಥಳೀಯ ಚುನಾವಣೆ ಮುಕ್ತಾಯ

ಇನ್ನು ಮೇ 31ರಂದು ಮತ ಎಣಿಕೆ ನಡೆಯಲಿದ್ದು, ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತದೆ.

Intro:ಮಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ನಗರಸಭೆ ಹಾಗೂ ಪಟ್ಟಣ ಪಂಚಾಯತ್ ಚುನಾವಣೆ ಮುಕ್ತಾಯವಾಗಿದ್ದು, ದ.ಕ.ಜಿಲ್ಲೆಯಲ್ಲಿ ಒಟ್ಟು 69.45% ಮತದಾನವಾಗಿದೆ.

ಮೂಡುಬಿದಿರೆ ಪುರಸಭೆಯಲ್ಲಿ 67.70%, ಮುಲ್ಕಿ ಪಟ್ಟಣ ಪಂಚಾಯತ್ ನಲ್ಲಿ‌ 66.30% ಹಾಗೂ ಸುಳ್ಯ ಪಟ್ಟಣ ಪಂಚಾಯತ್ ನಲ್ಲಿ 75.68% ಮತದಾನವಾಗಿದೆ. ಈ ಮೂರೂ ಕಡೆಗಳಲ್ಲೂ ಮಹಿಳಾ ಮತದಾನವೇ ಅಧಿಕವಾಗಿದೆ. ಅಲ್ಲದೆ
ಗ್ರಾಮ ಪಂಚಾಯತ್ ನ ಒಟ್ಟು 6 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು, ಪುತ್ತೂರು, ಪಡುಪೆರಾರ್, ಬೆಳ್ತಂಗಡಿ ಗ್ರಾಮ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ ಒಟ್ಟು 61.24% ಮತದಾನವಾಗಿದೆ. ಇಲ್ಲೂ ಮಹಿಳಾ ಮತದಾನವೇ ಅಧಿಕವಾಗಿದೆ.

Body:ಮೇ 31ರಂದು ಮತಎಣಿಕೆ ನಡೆಯಲಿದ್ದು, ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತದೆ.

Reporter_Vishwanath panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.