ETV Bharat / state

ಯು.ಟಿ.ಖಾದರ್ ಜಾತ್ಯಾತೀತ ಕೋಮುವಾದಿ: ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ

ರಾಜ್ಯದಲ್ಲಿ ಎನ್​ಆರ್​ಸಿ ಜಾರಿಗೊಳಿಸಿದರೆ ರಾಜ್ಯವು ಹೊತ್ತಿ ಉರಿಯಲಿದೆ ಎಂಬ ಯು.ಟಿ. ಖಾದರ್ ಹೇಳಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.

BJP spokesperson Jitendra Kothari
ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ
author img

By

Published : Dec 19, 2019, 6:26 PM IST

ಮಂಗಳೂರು: ರಾಜ್ಯದಲ್ಲಿ ಎನ್​ಆರ್​ಸಿ ಜಾರಿಗೊಳಿಸಿದರೆ ರಾಜ್ಯ ಹೊತ್ತಿ ಉರಿಯಲಿದೆ ಎಂಬ ಯು.ಟಿ. ಖಾದರ್ ಹೇಳಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ, ಮಾಜಿ ಸಚಿವ ಯು.ಟಿ. ಖಾದರ್ ಅವರು ಜಾತ್ಯಾತೀತ ಹಣೆಪಟ್ಟಿ ಇರುವ ಕೋಮುವಾದಿ ನಾಯಕ. ಅವರ ಹೇಳಿಕೆಯನ್ನು ಸಂವಿಧಾನ ಪರ ಇರುವ ಮುಸ್ಲಿಮರು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ

ಕಾಯಿದೆ ಜಾರಿ ವೇಳೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಂದು ಖಾದರ್ ಹೇಳುತ್ತಾರೆ. ಜನರಿಂದ ಆಯ್ಕೆಯಾದ ದೇಶದ 350 ಸಂಸದರು ಈ ಕಾಯ್ದೆಯನ್ನು ಬೆಂಬಲಿಸಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ ಎಂದರು.

Intro:ಮಂಗಳೂರು: ರಾಜ್ಯದಲ್ಲಿ ಎನ್ ಆರ್ ಸಿ ಜಾರಿ ‌ಮಾಡಿದರೆ ಉತ್ತರ ಭಾರತದಂತೆ ರಾಜ್ಯವೇ ಹೊತ್ತಿ ಉರಿಯಲಿದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿಕೆಗೆ ದ.ಕ ಜಿಲ್ಲಾ ಬಿಜೆಪಿ ತೀವ್ರ ಖಂಡನೆ‌ ವ್ಯಕ್ತಪಡಿಸಿದೆ.

Body:ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಯ ಮಾತನಾಡಿದ ದ.ಕ ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ಅವರು ಮಾಜಿ ಸಚಿವ ಯು ಟಿ ಖಾ ಅವರು ಜಾತ್ಯಾತೀತ ಹಣೆಪಟ್ಟಿ ಇರುವ ಕೋಮುವಾದಿ ನಾಯಕ. ಅವರ ಹೇಳಿಕೆಯನ್ನು ಸಂವಿಧಾನ ಪರ ಇರುವ ಮುಸ್ಲಿಮರು ಒಪ್ಪುವುದಿಲ್ಲ ಎಂದು ಹೇಳಿದರು.

ಪೌರತ್ವ ಕಾಯಿದೆ ಮತ್ತು ಎನ್ ಆರ್ ಸಿ ಯಲ್ಲಿ ಬಿಜೆಪಿ ಹಿಡನ್ ಅಜೆಂಡ ಇದೆ ಎಂದು ಹೇಳಿರುವ ಖಾದರ್ ಅವರು ಹಿಡನ್ ಅಜೆಂಡ ಏನು ಎಂಬುದನ್ನು ತೋರಿಸುವ ಜವಬ್ದಾರಿ ಇದೆ. ಕಾಯಿದೆ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕೆಂದು ಖಾದರ್ ಹೇಳುತ್ತಾರೆ. ಜನರಿಂದ ಆಯ್ಕೆಯಾದ ದೇಶದ 350 ಸಂಸದರು ಈ ಕಾಯಿದೆ ಬೆಂಬಲಿಸಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ ಎಂದರು.

ಬೈಟ್- ಜಿತೇಂದ್ರ ಕೊಟ್ಟಾರಿ, ದ.ಕ ಜಿಲ್ಲಾ ಬಿಜೆಪಿ ವಕ್ತಾರ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.