ETV Bharat / state

ಗೋಲಿಬಾರ್‌ ಸಂತ್ರಸ್ತರಿಗೆ ಪರಿಹಾರ ವಾಪಾಸ್ ರಾಜ್ಯ ಸರ್ಕಾರದ ಕೆಟ್ಟ ನಿರ್ಧಾರ: ಸಸಿಕಾಂತ್ ಸೆಂಥಿಲ್ - ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್

ಮಂಗಳೂರು ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರ ಕುಟುಂಬದವರಿಗೆ ಪರಿಹಾರ ಹಣವನ್ನು ವಾಪಾಸ್​​​​​​​​​​​​ ಪಡೆಯಲು ಸರ್ಕಾರ ನಿರ್ಧಾರ ಮಾಡಿರುವುದು ರಾಜ್ಯ ಸರ್ಕಾರದ ಕೆಟ್ಟ ನಿರ್ಧಾರವಾಗಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

compensation-withdrawal-statement-is-the-worst-decision-of-the-state-government-said-by-sasikanth-senthil
ಸಸಿಕಾಂತ್ ಸೆಂಥಿಲ್
author img

By

Published : Dec 27, 2019, 3:21 PM IST

ಮಂಗಳೂರು: ನಗರದ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರ ಪರಿಹಾರ ಹಣವನ್ನು ವಾಪಾಸ್​​ ಪಡೆಯಲು ನಿರ್ಧಾರ ಮಾಡಿರುವುದು ರಾಜ್ಯ ಸರ್ಕಾರದ ಕೆಟ್ಟ ನಿರ್ಧಾರವಾಗಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ನಗರದಲ್ಲಿ ನಡೆದ ಪೊಲೀಸ್‌ ಗೋಲಿಬಾರ್ ಪ್ರಕರಣದಿಂದ ತುಂಬಾ ಬೇಜಾರಾಗಿದೆ. ಎರಡು ಜೀವಗಳು ಬಲಿಯಾಗಿವೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ಘೋಷಿಸಲಾದ ಪರಿಹಾರ ಹಣ ವಾಪಸ್ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರ ಕೆಟ್ಟದ್ದು ಎಂದರು.

ಸಸಿಕಾಂತ್ ಸೆಂಥಿಲ್

ಸಿಎಎ, ಎನ್​​​ಆರ್​ಸಿ ಮಸೂದೆ ಬಡವರ ವಿರುದ್ಧವಾಗಿದೆ. ಇದರಿಂದ ದೇಶ ವಿಭಜನೆಯಾಗುತ್ತದೆ. ಬಡವರು,ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತದೆ. ದೇಶಕ್ಕೆ ಈ ಕಾಯ್ದೆಯ ಅವಶ್ಯಕತೆ ಇಲ್ಲ ಎಂದರು.

Intro:Body:

ಮಂಗಳೂರು: ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರಿಗೆ ಪರಿಹಾರ ಹಣವನ್ನು ವಾಪಾಸು ಪಡೆಯಲು ನಿರ್ಧಾರ ಮಾಡಿರುವುದು ರಾಜ್ಯ ಸರಕಾರದ ಕೆಟ್ಟ ನಿರ್ಧಾರವಾಗಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಗೋಲಿಬಾರ್ ಬಗ್ಗೆ ತುಂಬಾ ಬೇಜಾರಾಗಿದೆ.ಎರಡು ಜೀವಗಳು ಬಲಿಯಾಗಿದೆ. ಗೋಲಿಬಾರ್ ಮೃತರ ಪರಿಹಾರ ಹಣ ವಾಪಸ್ ವಿಚಾರ ರಾಜ್ಯ ಸರ್ಕಾರದ ಕೆಟ್ಟ ನಿರ್ಧಾರವಾಗಿದ್ದು ರಾಜ್ಯದಲ್ಲಿ ಮೊದಲ ಬಾರಿಗೆ ಈ ರೀತಿ ಆಗಿದೆ.ಸರ್ಕಾರಕ್ಕೆ ಈ ತರ ನಿರ್ಧಾರ ಬೇಡವಾಗಿತ್ತು ಎಂದರು.
ಆಸ್ತಿ ಪಾಸ್ತಿ ನಷ್ಟ ಮಾಡುವವರ ಆಸ್ತಿ ಮುಟ್ಟುಗೋಲು ವಿಚಾರದಲ್ಲಿ ಟಾರ್ಗೆಟ್ ಮಾಡಿ ಸರ್ಕಾರ ನಿರ್ಧಾರ ಮಾಡಿದೆ ಎಂದರು.

ಸಿಎಎ ಎನ್ ಆರ್ ಸಿ ಮಸೂದೆ ಬಡವರ ವಿರುದ್ಧ ಮಸೂದೆಯಾಗಿದ್ದು ,ಇದರಿಂದ ದೇಶ ವಿಭಜನೆಯಾಗುತ್ತದೆ.ಬಡವರು,ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತದೆ.ದೇಶಕ್ಕೆ ಈಗ ಈ ಮಸೂದೆಯ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಬೈಟ್- ಸಸಿಕಾಂತ್ ಸೆಂಥಿಲ್, ಮಾಜಿ ಐಎಎಸ್ ಅಧಿಕಾರಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.