ETV Bharat / state

ಪೂರ್ಣವಾಗದ ಕುಲಶೇಖರ ಗುಡ್ಡ ಕುಸಿತ ತೆರವು ಕಾರ್ಯ: ಪರ್ಯಾಯ ರೈಲ್ವೆ ಹಳಿ ನಿರ್ಮಾಣ - clearance operation

ಮಂಗಳೂರಿನ ಕುಲಶೇಖರದಲ್ಲಿ ಗುಡ್ಡ ಕುಸಿದ ಪರಿಣಾಮ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದ್ದು, ದುರಸ್ತಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ತೆರವು ಕಾರ್ಯಾಚರಣೆ ಸಮರೋಪಾದಿಯಲ್ಲಿ‌ ನಡೆಯುತ್ತಿದೆ.

mng
author img

By

Published : Aug 28, 2019, 7:26 PM IST

ಮಂಗಳೂರು: ಕೇರಳದಿಂದ‌ ಮುಂಬೈ ಸಂಪರ್ಕಿಸುವ ಮಂಗಳೂರಿನ ಕುಲಶೇಖರದ ರೈಲ್ವೆ ಹಳಿಯಲ್ಲಿ ಗುಡ್ಡ ಕುಸಿದ ಪರಿಣಾಮ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದ್ದು, ದುರಸ್ತಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ.

ರೈಲ್ವೆ ಹಳಿಯಲ್ಲಿ ಗುಡ್ಡ ಕುಸಿದ ಪರಿಣಾಮ ತೆರವು ಕಾರ್ಯಾಚರಣೆ ಸಮರೋಪಾದಿಯಲ್ಲಿ‌ ನಡೆಯುತ್ತಿದ್ದರೂ ಗುಡ್ಡ ತೆರವು ಕಾರ್ಯ ಇನ್ನೂ ಪೂರ್ಣವಾಗಿಲ್ಲ. ಈ ಕಾರಣದಿಂದ ತಾತ್ಕಾಲಿಕವಾಗಿ 400 ಮೀಟರ್​ನ ರೈಲ್ವೆ ಹಳಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ರೈಲ್ವೆ ಹಳಿ ಇನ್ನೆರಡು ದಿನಗಳಲ್ಲಿ ಪೂರ್ಣವಾಗಬಹುದೆಂಬ ನಿರೀಕ್ಷೆಯನ್ನಿಡಲಾಗಿದೆ.

ತೆರವು ಕಾರ್ಯಾಚರಣೆ

ಮಂಗಳೂರು ಮೂಲಕ ಮುಂಬೈ ಸಂಪರ್ಕಿಸುವ ರೈಲ್ವೆ ಹಳಿಯಲ್ಲಿ ರೈಲು ಪ್ರಯಾಣಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಈ ಭಾಗದ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೇರಳದಿಂದ ಮುಂಬೈ ಸಂಪರ್ಕಿಸುವ ರೈಲು ಮಾರ್ಗವನ್ನು ಬದಲಾಯಿಸಲಾಗಿದೆ.

ಮಂಗಳೂರು-ಮುಂಬೈ ನಡುವೆ ದಿನಂಪ್ರತಿ ಸಾವಿರಾರು ಪ್ರಯಾಣಿಕರು ರೈಲು ಸಂಚಾರ ಮಾಡುತ್ತಿದ್ದು, ಗುಡ್ಡ ಕುಸಿತದಿಂದ ಪ್ರಯಾಣಿಕರು ಪರದಾಡುವಂತಾಗಿದೆ.

Intro:ಮಂಗಳೂರು; ಕೇರಳದಿಂದ‌ ಮುಂಬಯಿ ಸಂಪರ್ಕಿಸುವ ರೈಲ್ವೆ ಹಳಿಯಲ್ಲಿ ಮಂಗಳೂರಿನ ಕುಲಶೇಖರದಲ್ಲಿ ಗುಡ್ಡ ಕುಸಿದ ಪರಿಣಾಮ ಕಳೆದ ಶುಕ್ರವಾರ ಗುಡ್ಡ ಕುಸಿತವಾದ ಪರಿಣಾಮ ರೈಲು ಸಂಚಾರ ವ್ಯತ್ಯಯವಾಗಿದ್ದು ದುರಸ್ತಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ.Body:

ರೈಲ್ವೆ ಹಳಿಯಲ್ಲಿ ಗುಡ್ಡ ಕುಸಿದ ಪರಿಣಾಮ ತೆರವು ಕಾರ್ಯಚರಣೆ ಸಮರೋಪಾದಿಯಲ್ಲಿ‌ ನಡೆಯುತ್ತಿದ್ದರೂ ಗುಡ್ಡ ತೆರವು ಕಾರ್ಯ ಇನ್ನೂ ಪೂರ್ಣವಾಗಿಲ್ಲ. ಈ ಕಾರಣದಿಂದ ತಾತ್ಕಾಲಿಕವಾಗಿ 400 ಮೀಟರ್ ನ ರೈಲ್ವೆ ಹಳಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ರೈಲ್ವೆ ಹಳಿ ಇನ್ನೆರಡು ದಿನಗಳಲ್ಲಿ ಪೂರ್ಣವಾಗಬಹುದೆಂಬ ನಿರೀಕ್ಷೆಯನ್ನಿಡಲಾಗಿದೆ.

ಮಂಗಳೂರು ಮೂಲಕ ಮುಂಬಯಿ ಸಂಪರ್ಕಿಸುವ ರೈಲ್ವೆ ಹಳಿಯಲ್ಲಿ ರೈಲು ಪ್ರಯಾಣಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಈ ಭಾಗದ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೇರಳದಿಂದ ಮುಂಬಯಿ ಸಂಪರ್ಕಿಸುವ ರೈಲು ಮಾರ್ಗವನ್ನು ಬದಲಾಯಿಸಲಾಗಿದೆ.
ಮಂಗಳೂರು ಮುಂಬಯಿ ನಡುವೆ ದಿನಂಪ್ರತಿ ಸಾವಿರಾರು ಪ್ರಯಾಣಿಕರು ರೈಲು ಸಂಚಾರ ಮಾಡುತ್ತಿದ್ದು ಈ ರೈಲು ಸಂಚಾರದ ಅಸ್ತವ್ಯಸ್ತತೆ ಯಿಂದ ಕರಾವಳಿ ಮುಂಬಯಿ ಸಂಪರ್ಕಕ್ಕೆ ಸಮಸ್ಯೆಯಾಗಿದೆ.
Reporter- vinodpudu
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.