ETV Bharat / state

ಜು.4 ರಂದು ಕುವೈತ್‌ನಿಂದ ಮಂಗಳೂರಿಗೆ ಬರಲಿದೆ ಚಾರ್ಟರ್ಡ್ ವಿಮಾನ - ವಂದೇ ಭಾರತ್ ಮಿಷನ್

ಕೊರೊನಾ ಹಿನ್ನೆಲೆಯಲ್ಲಿ ಕುವೈತ್‌ನಲ್ಲಿ ಅತಂತ್ರರಾಗಿರುವ ಕರಾವಳಿ ಕನ್ನಡಿಗರನ್ನು ಕರೆತರುವ ಮೊದಲ ವಿಮಾನ ಜುಲೈ 4 ರಂದು ಮಂಗಳೂರು ತಲುಪಲಿದೆ.

Manglure
Manglure
author img

By

Published : Jul 2, 2020, 11:51 AM IST

ಮಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಕುವೈತ್‌ನಲ್ಲಿ ಅತಂತ್ರರಾಗಿರುವ ಕರಾವಳಿ ಕನ್ನಡಿಗರನ್ನು ಕರೆತರುವ ಮೊದಲ ವಿಮಾನ ಜುಲೈ 4 ಕ್ಕೆ ಮಂಗಳೂರು ತಲುಪಲಿದೆ.

ಕುವೈತ್‌ನಿಂದ ಮಂಗಳೂರಿಗೆ ನೇರ ವಿಮಾನಯಾನ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದರೂ ಈವರೆಗೆ ಪರವಾನಗಿ ಸಿಕ್ಕಿಲ್ಲ. ಹಲವು ಬಾರಿ ಕುವೈತ್‌ನಿಂದ ಮಂಗಳೂರಿಗೆ ವಿಮಾನ ಸಂಚಾರ ನಿಗದಿಯಾಗುತ್ತಿದ್ದರೂ ಬೇರೆ ಬೇರೆ ಕಾರಣದಿಂದ ರದ್ದಾಗುತ್ತಿತ್ತು. ಇದೀಗ ಸತತ ಪ್ರಯತ್ನದ ನಂತರ ಜುಲೈ 4 ಕ್ಕೆ ಮಂಗಳೂರಿಗೆ ಬಾಡಿಗೆ ಚಾರ್ಟರ್ಡ್ ವಿಮಾನ ಆಗಮಿಸಲಿದೆ.

ಕೇಂದ್ರದ ವಂದೇ ಭಾರತ್ ಮಿಷನ್ ಸೇರಿದಂತೆ ಖಾಸಗಿ ಚಾರ್ಟರ್ಡ್ ವಿಮಾನಗಳು ಸರದಿಯಂತೆ ವಿದೇಶದಿಂದ ಅನಿವಾಸಿ ಭಾರತೀಯರನ್ನು ಕರೆ ತರುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.