ETV Bharat / state

ಮಂಗಳೂರು: ಹೋಮ್ ಕ್ವಾರಂಟೈನ್​​ ಉಲ್ಲಂಘಿಸಿ ಓಡಾಟ, ಮೂವರ ವಿರುದ್ಧ ಪ್ರಕರಣ - Mangalore Case filed against Three people news

ಮುಂಬೈಯಿಂದ ಬಂದಿರುವ ಮೂವರನ್ನು ಹೋಮ್ ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ಈ ಸಮಯದಲ್ಲಿ ನಿಯಮ ಉಲ್ಲಂಘಿಸಿ ಓಡಾಟ ನಡೆಸಿರುವ ಮೂವರ ಮೇಲೆ ಪ್ರಕರಣ ದಾಖಲಾಗಿದೆ.

Case filed against Three people in violation of Home Quarantine in Mangalore
ಮೂವರ ಮೇಲೆ ಪ್ರಕರಣ ದಾಖಲು
author img

By

Published : May 28, 2020, 9:05 AM IST

ಮಂಗಳೂರು: ಹೋಮ್ ಕ್ವಾರಂಟೈನ್​ ಅವಧಿಯ ನಿಯಮ ಉಲ್ಲಂಘಿಸಿ ಓಡಾಡಿರುವ ಮೂವರ ಮೇಲೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಬೈಯಿಂದ ಬಂದಿರುವ ಮೂವರನ್ನು ಹೋಮ್ ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ಈ ಸಮಯದಲ್ಲಿ ಹೊರಗಡೆ ತಿರುಗಾಡುವಂತಿಲ್ಲ ಎಂಬ ನಿಯಮವಿದ್ದರೂ ಈ ಮೂವರು ನಿನ್ನೆ ಹೊರಗಡೆ ತಿರುಗಾಡಿರುವುದು ತಿಳಿದು ಬಂದಿದೆ.

ಆದ್ದರಿಂದ ಕೋವಿಡ್ ಕ್ವಾರಂಟೈನ್ ಅಲರ್ಟ್ ಸಿಸ್ಟಮ್ ಅಡಿಯಲ್ಲಿ ಮೂವರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.