ETV Bharat / state

ಕೇರಳದಲ್ಲಿ ಅಯ್ಯಪ್ಪನ ಹೆಸರು ಹೇಳುವ ಪರಿಸ್ಥಿತಿ ಇಲ್ಲ: ಮೋದಿ - ಕಮ್ಯುನಿಸ್ಟ್

ನಾನು ಕೇರಳಕ್ಕೆ ಹೋಗಿ ಪ್ರಚಾರ ಭಾಷಣ ಮಾಡಿದೆ. ಅಲ್ಲಿ ಕಮ್ಯುನಿಸ್ಟ್ ಸರ್ಕಾರ ಇದೆ. ಆದರೆ ಅಲ್ಲಿ ಭಗವಾನ್ ಅಯ್ಯಪ್ಪ ದೇವರ ಹೆಸರು ಹೇಳುವಂತಿಲ್ಲ. ಶಬರಿಮಲೆ ಪರವಾಗಿ ಮಾತನಾಡುವವರನ್ನು ಜೈಲಿಗೆ ತಳ್ಳಲಾಯಿತು ಎಂದು ನರೇಂದ್ರ ಮೋದಿ ಆರೋಪಿಸಿದರು.

Modi
author img

By

Published : Apr 13, 2019, 8:41 PM IST

ಮಂಗಳೂರು: ಕೇರಳದ ಕಮ್ಯುನಿಸ್ಟ್ ಸರ್ಕಾರದಲ್ಲಿ ಅಯ್ಯಪ್ಪ ದೇವರ ಹೆಸರನ್ನು ಹೇಳುವಂತಹ ಪರಿಸ್ಥಿತಿ ಇಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಪಾದಿಸಿದ್ದಾರೆ.

ನರೇಂದ್ರ ಮೋದಿ

ಮಂಗಳೂರಿನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ನಿನ್ನೆ ನಾನು ಕೇರಳಕ್ಕೆ ಹೋಗಿ ಪ್ರಚಾರ ಭಾಷಣ ಮಾಡಿದೆ. ಅಲ್ಲಿ ಕಮ್ಯುನಿಸ್ಟ್ ಸರ್ಕಾರ ಇದೆ. ಆದರೆ ಅಲ್ಲಿ ಭಗವಾನ್ ಅಯ್ಯಪ್ಪ ದೇವರ ಹೆಸರು ಹೇಳುವಂತಿಲ್ಲ. ಶಬರಿಮಲೆ ಪರವಾಗಿ ಮಾತನಾಡುವವರನ್ನು ಜೈಲಿಗೆ ತಳ್ಳಲಾಯಿತು ಎಂದು ಆರೋಪಿಸಿದರು.

Intro:ಮಂಗಳೂರು; ಕೇರಳ ಕಮಿ ಸರ್ಕಾರದಲ್ಲಿ ಅಯ್ಯಪ್ಪ ದೇವರ ಹೆಸರನ್ನು ಹೇಳುವಂತ ಪರಿಸ್ಥಿತಿ ಇಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಪಾದಿಸಿದ್ದಾರೆ.

Body:ಮಂಗಳೂರಿನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು ನಿನ್ನೆ ನಾನು ಕೇರಳಕ್ಕೆ ಹೋಗಿ ಪ್ರಚಾರ ಭಾಷಣ ಮಾಡಿದ ಅಲ್ಲಿ ಕಮ್ಯುನಿಸ್ಟ್ ಸರ್ಕಾರ ಇದೆ. ಆದರೆ ಅಲ್ಲಿ ಭಗವಾನ್ ಅಯ್ಯಪ್ಪ ದೇವರ ಹೆಸರು ಹೇಳುವಂತಿಲ್ಲ. ಶಬರಿಮಲೆ ಪರವಾಗಿ ಮಾತನಾಡುವವರನ್ನು ಜೈಲಿಗೆ ತಳ್ಳಲಾಯಿತು ಎಂದು ಆಪಾದಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.