ETV Bharat / state

ಮಾಜಿ ಪ್ರಿಯಕರನಿಂದ ಹಲ್ಲೆ ಪ್ರಕರಣ: ಮತ್ತೊಬ್ಬನ ಬಂಧನ - mangalore crime news

ನಗರದ ಬೆಂದೂರ್ ವೆಲ್ ಹೋಟೆಲ್​ವೊಂದರಲ್ಲಿ ಜ‌. 31ರಂದು ಜನ್ಮದಿನದ ಪಾರ್ಟಿ ಆಚರಿಸುತ್ತಿದ್ದ ಮಾಜಿ ಪ್ರೇಯಸಿ ಹಾಗೂ ಆಕೆಯ ಸ್ನೇಹಿತರಿಗೆ ಮಾಜಿ ಪ್ರಿಯಕರ ಹಾಗೂ ಆತನ ತಂಡ ಹೆಲ್ಮೆಟ್, ಚಾಕುವಿನಿಂದ ದಾಳಿ ನಡೆಸಿತ್ತು.

case of assault by a former lover in mangalore
ಮಾಜಿ ಪ್ರಿಯಕರನಿಂದ ಹಲ್ಲೆ ಪ್ರಕರಣ
author img

By

Published : Feb 4, 2021, 10:29 PM IST

ಮಂಗಳೂರು: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಇದೀಗ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ. ಅತ್ತಾವರದ ಸೌರಜ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ನಗರದ ಬೆಂದೂರ್ ವೆಲ್ ಹೋಟೆಲ್​ವೊಂದರಲ್ಲಿ ಜ‌. 31ರಂದು ಜನ್ಮದಿನದ ಪಾರ್ಟಿ ಆಚರಿಸುತ್ತಿದ್ದ ಮಾಜಿ ಪ್ರೇಯಸಿ ಹಾಗೂ ಆಕೆಯ ಸ್ನೇಹಿತರಿಗೆ ಮಾಜಿ ಪ್ರಿಯಕರ ಹಾಗೂ ಆತನ ತಂಡ ಹೆಲ್ಮೆಟ್, ಚಾಕುವಿನಿಂದ ದಾಳಿ ನಡೆಸಿತ್ತು.

ಮಾಜಿ ಪ್ರಿಯಕರನಿಂದ ಹಲ್ಲೆ ಪ್ರಕರಣ

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತ್ರಿಶೂಲ್ ಸಾಲ್ಯಾನ್ ಸೇರಿ ಆತನ ತಂಡದಲ್ಲಿದ್ದ ಸಂತೋಷ್ ಪೂಜಾರಿ, ಡ್ಯಾನಿಷ್ ಅರೆನ್ ಡಿಕ್ರೂಸ್ ಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ. ಇದೀಗ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈ ಪ್ರಕರಣದ ಹಿಂದೆ ಇನ್ನೂ ಹಲವರು ಇದ್ದಾರೆ. ಅವರನ್ನು ಶೀಘ್ರ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.