ETV Bharat / state

ಆಯುಷ್ಮಾನ್ ಕಾರ್ಡ್​ ನೋಂದಣಿ, ವಿತರಣೆ - Kallapu Development Group

ಉಳ್ಳಾಲದ ಕಲ್ಲಾಪು ಡೆವಲಪ್ಮೆಂಟ್ ಗ್ರೂಪ್ ವತಿಯಿಂದ ಕಲ್ಲಾಪು ನಗರಸಭೆ ಸದಸ್ಯರ ಮನೆ ಆವರಣದಲ್ಲಿ ಆಯುಷ್ಮಾನ್ ಕಾರ್ಡ್​ ನೋಂದಣಿ, ವಿತರಣೆ ಕಾರ್ಯಕ್ರಮಕ್ಕೆ ನಗರಸಭೆ ಪೌರಾಯುಕ್ತ ರಾಯಪ್ಪ ಚಾಲನೆ ನೀಡಿದರು.

Ayushman Card Registration and Distribution by Kallapu Development Group
ಕಲ್ಲಾಪು ಡೆವಲಪ್ಮೆಂಟ್ ಗ್ರೂಪ್ ವತಿಯಿಂದ ಆಯುಷ್ಮಾನ್ ಕಾರ್ಡು ನೋಂದಣಿ, ವಿತರಣೆ
author img

By

Published : Aug 22, 2020, 8:39 AM IST

ಉಳ್ಳಾಲ(ಮಂಗಳೂರು): ಆಯುಷ್ಮಾನ್ ಕಾರ್ಡ್​ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಉಪಯುಕ್ತವಾಗಿದ್ದು, ನಾಗರಿಕರಿಗೆ ಸಹಾಯಹಸ್ತವಾಗಿ ಈ ಯೋಜನೆ ತಂದಿರುವ ಕಾರ್ಯ ಶ್ಲಾಘನೀಯ ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ಹೇಳಿದರು.

ಕಲ್ಲಾಪು ಡೆವಲಪ್ಮೆಂಟ್ ಗ್ರೂಪ್ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾರ್ಡ್​ ಪಡೆದುಕೊಂಡವರು ಇದರ ಉಪಯೋಗವನ್ನು ಪಡೆಯುವುದರೊಂದಿಗೆ ಇತರರಿಗೂ ತಿಳಿಸುವ ಕಾರ್ಯ ಮಾಡಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.