ETV Bharat / state

ಉಳ್ಳಾಲ: ಅಪ್ರಾಪ್ತೆಯ ಮೇಲೆ ಅತ್ಯಾಚಾರ,ಆರೋಪಿ ಬಂಧನ - ಮಂಗಳೂರು

ಈತ ಫಾಸ್ಟ್‌ಪುಡ್ ಅಂಗಡಿಯೊಂದರಲ್ಲಿ ನೌಕರನಾಗಿದ್ದ. ಫಾಸ್ಟ್​ಫುಡ್ ಅಂಗಡಿಯ ಮಾಲೀಕರ ಪುತ್ರಿಯನ್ನು ಅತ್ಯಾಚಾರಗ್ಯೆದಿರುವುದಾಗಿ ಆರೋಪಿಸಲಾಗಿದೆ.

Mangalore
ಆರೋಪಿ ಬಂಧನ
author img

By

Published : Jun 16, 2020, 5:12 PM IST

ಮಂಗಳೂರು : ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಪೋಕ್ಸೊ ಕಾಯ್ದೆಯಡಿ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಲವಕುಮಾರ್ ಅಲಿಯಾಸ್ ಶ್ರವಣ್ ಬಂಧಿತ ಆರೋಪಿ. ಈತ ಫಾಸ್ಟ್‌ಪುಡ್ ಅಂಗಡಿಯೊಂದರಲ್ಲಿ ನೌಕರನಾಗಿದ್ದ. ಫಾಸ್ಟ್​ಫುಡ್ ಅಂಗಡಿಯ ಮಾಲೀಕರ ಪುತ್ರಿಯನ್ನು ಅತ್ಯಾಚಾರಗ್ಯೆದಿರುವುದಾಗಿ ಆರೋಪಿಸಲಾಗಿದೆ. ಇದರಿಂದ ಸಂತ್ರಸ್ತೆ 16 ವರ್ಷದ ಬಾಲಕಿ ಗರ್ಭಿಣಿಯಾಗಿದ್ದಾಳೆಂದು ದೂರಲಾಗಿದೆ.

ಈ ಕುರಿತಂತೆ ಬಾಲಕಿಯ ತಾಯಿ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.