ETV Bharat / state

ಗುತ್ತಿಗೆದಾರರಿಂದ ಲಂಚ ಸ್ವೀಕರಿಸುವ ವೇಳೆ ಮೆಸ್ಕಾಂ ಜೆಇ ಎಸಿಬಿ ಬಲೆಗೆ

ಮಂಗಳೂರು ಮೆಸ್ಕಾಂ ಜೆಇ ಬೈಕಂಪಾಡಿಯಲ್ಲಿ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಂಗಳೂರಿನ ಮೆಸ್ಕಾಂ ಜೆ ಇ ಎಸಿಬಿ ಬಲೆ
author img

By

Published : Mar 20, 2019, 11:09 PM IST

ಮಂಗಳೂರು: ಲಂಚ ಪಡೆಯುತ್ತಿದ್ದ ವೇಳೆ ಮೆಸ್ಕಾಂ ಜೆಇ ಎಸಿಬಿ ಬಲೆಗೆ ಬಿದ್ದಿದ್ದಾರೆ.ಮಂಗಳೂರು ಮೆಸ್ಕಾಂ ಜೆಇ ರಾಘವ.ಡಿ ಎಂಬುವರು ಎಸಿಬಿ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಉದ್ಯಮವೊಂದಕ್ಕೆ ವಿದ್ಯುತ್ ಸಂಪರ್ಕ ನೀಡುವ ವಿಚಾರದಲ್ಲಿ ಗುತ್ತಿಗೆದಾರರಿಂದ 5 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಮಂಗಳೂರಿನ ಬೈಕಂಪಾಡಿಯಲ್ಲಿ ಎಸಿಬಿ ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಎಸಿಬಿ ಎಸ್​ಪಿ ಉಮೇಶ್ ಶೇಟ್, ಇನ್ಸ್‌ಪೆಕ್ಟರ್​ಗಳಾದ ಯೋಗೀಶ್ ಕುಮಾರ್, ಮಂಜುನಾಥ್, ಕಾರವಾರ ಡಿವೈಎಸ್​ಪಿ ಗಿರೀಶ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Mangalore Filename- acb Reporter- vinodpudu ಮೆಸ್ಕಾಂ ಜೆ ಇ ಎಸಿಬಿ ಬಲೆಗೆ ಮಂಗಳೂರು: ಲಂಚ ಪಡೆಯುತ್ತಿದ್ದ ವೇಳೆ ಮಂಗಳೂರಿನ ಮೆಸ್ಕಾಂ ಜೆ ಇ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮಂಗಳೂರು ಮೆಸ್ಕಾಂ ಜೆ ಇ ರಾಘವ ಡಿ ಎಂಬವರು ಎಸಿಬಿ ಪೊಲೀಸ್ ಬಲೆಗೆ ಬಿದ್ದವರು. ಉದ್ಯಮವೊಂದಕ್ಕೆ ವಿದ್ಯುತ್ ಸಂಪರ್ಕ ನೀಡುವ ವಿಚಾರದಲ್ಲಿ ಗುತ್ತಿಗೆದಾರರಿಂದ 5 ಸಾವಿರ ರೂ ಲಂಚ ಪಡೆಯುತ್ತಿದ್ದ ವೇಳೆ ಮಂಗಳೂರಿನ ಬೈಕಂಪಾಡಿಯಲ್ಲಿ ಎಸಿಬಿ ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಎಸಿಬಿ ಎಸ್.ಪಿ.ಉಮೇಶ್ ಶೇಟ್ , ಇನ್ಸ್‌ಪೆಕ್ಟರ್ ಗಳಾದ ಯೊಗೀಶ್ ಕುಮಾರ್ , ಮಂಜುನಾಥ್ ,ಕಾರವಾರ ಡಿವೈಎಸ್ಪಿ ಗಿರೀಶ್ ಮತ್ತು ಸಿಬ್ಬಂದಿಗಳು ಕಾರ್ಯಚರಣೆಯಲ್ಲಿದ್ದರು‌.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.