ETV Bharat / state

ಒಂದೇ ದಿನದ ಅಂತರದಲ್ಲಿ ಇಹಲೋಕ ತ್ಯಜಿಸಿದ ದಂಪತಿ - ಮಂಗಳೂರು ಅಪರಾಧ ಸುದ್ದಿ

ಉಪ್ಪಿನಂಗಡಿಯ ಸಹಿತ ಹಲವೆಡೆ ತನ್ನ ನಾಟಿ ಔಷಧಿ ಮೂಲಕ ಚಿರಪರಿಚಿತರಾಗಿದ್ದ ವೆಂಕಪ್ಪ ಪಂಡಿತ ನವೆಂಬರ್ 19 ರ ರಾತ್ರಿ ನಿಧನ ಹೊಂದಿದರೆ, ಮರುದಿನ ಅವರ ಪತ್ನಿಯಾಗಿದ್ದ ಸರಸ್ವತಿ ಕೂಡಾ ಸಾವಿಗೀಡಾಗಿದ್ದಾರೆ.

A couple who died in one day apart at Uppinangadi

author img

By

Published : Nov 24, 2021, 1:44 AM IST

ಉಪ್ಪಿನಂಗಡಿ: ಜೀವನದಲ್ಲಿ ಜೊತೆಯಾಗಿದ್ದ ದಂಪತಿಗಳು ಒಂದು ದಿನದ ಅಂತರದಲ್ಲಿ ಇಹ ಲೋಕ ತ್ಯಜಿಸಿದ್ದಾರೆ.ಈ ಘಟನೆ ಸಮೀಪದ ಪದ್ಮುಂಜ ಎಂಬಲ್ಲಿ ಜರುಗಿದೆ.

ಉಪ್ಪಿನಂಗಡಿಯ ಸಹಿತ ಹಲವೆಡೆ ತನ್ನ ನಾಟಿ ಔಷಧಿ ಮೂಲಕ ಚಿರಪರಿಚಿತರಾಗಿದ್ದ ವೆಂಕಪ್ಪ ಪಂಡಿತ ನವೆಂಬರ್ 19 ರ ರಾತ್ರಿ ನಿಧನ ಹೊಂದಿದರೆ, ಮರುದಿನ ಅಂದರೆ ನವೆಂಬರ್ 20ರಂದು ಅವರ ಪತ್ನಿಯಾಗಿದ್ದ ಸರಸ್ವತಿ ಕೂಡಾ ಮರಣಹೊಂದಿದ್ದಾರೆ.

ನಾಟಿವೈದ್ಯರಾಗಿ ಪ್ರಸಿದ್ಧಿ ಪಡೆದಿದ್ದ ವೆಂಕಪ್ಪ ಪಂಡಿತರು ಹಲವಾರು ಖಾಯಿಲೆಗಳಿಗೆ ರಾತ್ರಿ ಹಗಲೆನ್ನದೆ ಮದ್ದು ನೀಡುತ್ತಿದ್ದು,ಇವರ ನಾಟಿ ಮದ್ದು ಈ ಭಾಗದಲ್ಲಿ ಮಾತ್ರವಲ್ಲದೆ ಇತರ ಕಡೆಗಳಲ್ಲೂ ಪ್ರಖ್ಯಾತವಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.