ETV Bharat / state

ದ.ಕ. ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ.. 6 ಬಲಿ, 139 ಮಂದಿಗೆ ಸೋಂಕು! - Mangalore latest news

139 ಜನರಿಗೆ ಸೋಂಕು ತಗುಲಿದೆ ಮತ್ತು 6 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಒಟ್ಟು 5852 ಸೋಂಕಿತರ ಪೈಕಿ 2685 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ.

Dakshina Kannada corona case
Dakshina Kannada corona case
author img

By

Published : Aug 1, 2020, 8:42 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾಗೆ ತುತ್ತಾಗಿ ಆರು ಮಂದಿ ಮೃತಪಟ್ಟಿದ್ದಾರೆ. ಈ ಮ‌ೂಲಕ ಸೋಂಕಿಗೊಳಗಾಗಿ ಸಾವನ್ನಪ್ಪಿದವರ ಸಂಖ್ಯೆ 159ಕ್ಕೆ ತಲುಪಿದೆ.

ಜಿಲ್ಲೆಯಲ್ಲಿ ಇಂದು 139 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 5852ಕ್ಕೆ ತಲುಪಿದೆ. ಮಂಗಳೂರು ತಾಲೂಕಿನಲ್ಲಿ 91, ಬಂಟ್ವಾಳ ತಾಲೂಕಿನಲ್ಲಿ 19, ಬೆಳ್ತಂಗಡಿ ತಾಲೂಕಿನಲ್ಲಿ 14, ಪುತ್ತೂರು ತಾಲೂಕಿನಲ್ಲಿ 9 ಪ್ರಕರಣಗಳ ಜೊತೆಗೆ ಹೊರಜಿಲ್ಲೆಯ 6 ಮಂದಿಗೆ ಕೊರೊನಾ ವಕ್ಕರಿಸಿರುವುದು ದೃಢಪಟ್ಟಿದೆ.

ಇನ್ನೂ 54 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಒಟ್ಟು 2685 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 3008 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.