ETV Bharat / state

ದೋಹಾದಿಂದ ಮಂಗಳೂರಿಗೆ 170 ಅನಿವಾಸಿ ಕನ್ನಡಿಗರ ಆಗಮನ - ಅನಿವಾಸಿ ಭಾರತೀಯರು

ಅನಿವಾಸಿ ಭಾರತೀಯ ಸಮಿತಿಯ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣರ ನೆರವು ಪಡೆದು ಕತಾರ್​ನ ಕೆಸಿಎಫ್ ಸಂಸ್ಥೆಯ ಆಯೋಜನೆಯಿಂದ 170 ಅನಿವಾಸಿ ಕನ್ನಡಿಗರು ಮಂಗಳೂರಿಗೆ ಆಗಮಿಸಿದ್ದಾರೆ‌.

170 people came from dhoha
170 people came from dhoha
author img

By

Published : Jul 16, 2020, 11:44 PM IST

​​​​​​ಮಂಗಳೂರು: ಲಾಕ್​ಡೌನ್ ಸಂಕಷ್ಟಕ್ಕೆ ಸಿಲುಕಿದ್ದ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ಕರೆತರುವ ಕಾರ್ಯಾಚರಣೆ ಮತ್ತೆ ಮುಂದುವರೆದಿದ್ದು, ದೋಹಾದಿಂದ 170 ಮಂದಿಯನ್ನು ಹೊತ್ತು ತಂದ ಚಾರ್ಟರ್ಡ್ ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಜೆ 4 ಗಂಟೆಗೆ ತಲುಪಿದೆ.

ಅನಿವಾಸಿ ಭಾರತೀಯ ಸಮಿತಿಯ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣರ ನೆರವು ಪಡೆದು ಕತಾರ್​ನ ಕೆಸಿಎಫ್ ಸಂಸ್ಥೆಯ ಆಯೋಜನೆಯಿಂದ ಈ 170 ಅನಿವಾಸಿ ಕನ್ನಡಿಗರು ಮಂಗಳೂರಿಗೆ ಆಗಮಿಸಿದ್ದಾರೆ‌.

ಈ ವಿಮಾನದಲ್ಲಿ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡದ ಅನಿವಾಸಿ ಕನ್ನಡಿಗರು ಆಗಮಿಸಿದ್ದು, ಸದ್ಯ ಇವರೆಲ್ಲರೂ ಸಾಂಸ್ಥಿಕ ಕ್ವಾರೆಂಟೈನ್​​ಗೆ ಒಳಗಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.