ETV Bharat / state

ಕನ್ನಡ ಪದ ಸರಿಯಾಗಿ ಉಚ್ಚರಿಸದ ಸಚಿವರ ವಿರುದ್ಧ ಪ್ರತಿಭಟನೆ! - raichur news

ಗಣರಾಜ್ಯೋತ್ಸವ ಭಾಷಣ ವೇಳೆ ಕನ್ನಡ ಪದಗಳನ್ನು ಸರಿಯಾಗಿ ಉಚ್ಚಾರಣೆ ಮಾಡದೇ ತಪ್ಪು ತಪ್ಪಾಗಿ ಉಚ್ಚರಿಸಿದ್ದ ಸಚಿವ ಶ್ರೀರಾಮುಲು ವಿರುದ್ಧ ಕರ್ನಾಟಕ ನವ ನಿರ್ಮಾಣ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

protest-against-shriramulu-at-chitradurgha
protest-against-shriramulu-at-chitradurgha
author img

By

Published : Jan 27, 2020, 5:22 PM IST

ಚಿತ್ರದುರ್ಗ: ರಾಯಚೂರು ಜಿಲ್ಲೆಯಲ್ಲಿ ಗಣರಾಜ್ಯೋತ್ಸವದ ಭಾಷಣ ವೇಳೆ ಕನ್ನಡ ಪದಗಳನ್ನು ಸರಿಯಾಗಿ ಉಚ್ಚಾರಣೆ ಮಾಡದೇ ತಪ್ಪು ತಪ್ಪಾಗಿ ಉಚ್ಚರಿಸಿದ್ದ ಸಚಿವ ಶ್ರೀರಾಮುಲು ವಿರುದ್ಧ ಕರ್ನಾಟಕ ನವ ನಿರ್ಮಾಣ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡ ಪದಗಳನ್ನು ಸರಿಯಾಗಿ ಉಚ್ಚಾರಣೆ ಮಾಡದ ಸಚಿವವರ ವಿರುದ್ಧ ಪ್ರತಿಭಟನೆ

ನಗರದ ಜಿ.ಪಂ. ಆವರಣದಲ್ಲಿರುವ ಸಚಿವರ ಜನ ಸಂಪರ್ಕ ಕಚೇರಿ ಎದುರು ಜಮಾಯಿಸಿದ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಕನ್ನಡ ಕಲಿಯುವಂತೆ ಸಚಿವ ಶ್ರೀ ರಾಮುಲುರವರಲ್ಲಿ ಮನವಿ ಮಾಡಿದರು. ಕನ್ನಡ ಬಾರದ ವ್ಯಕ್ತಿಗೆ ಸಚಿವ ಸ್ಥಾನ ನೀಡಿರುವ ಬಿಜೆಪಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ಬಳಿಕ ಸಚಿವ ಶ್ರೀ ರಾಮುಲು ಅವರ ಆಪ್ತ ಸಹಾಯಕ ಹನುಮಂತರಾಯಗೆ ಮನವಿ ಸಲ್ಲಿಸಿದರು.

Intro:ಕನ್ನಡ ಮಾತನಾಡಲು ಬಾರದ ಸಚಿವ ವಿರುದ್ಧ ಪ್ರತಿಭಟನೆ ಆಕ್ರೋಶ..

ಆ್ಯಂಕರ್ :- ರಾಯಚೂರು ಜಿಲ್ಲೆಯಲ್ಲಿ ಗಣರಾಜ್ಯೋತ್ಸವದ ಭಾಷಣ ವೇಳೆ ಕನ್ನಡ ಪದಗಳನ್ನು ಸರಿಯಾಗಿ ಉಚ್ಚಾರಣೆ ಮಾಡದೆ ತಪ್ಪು ತಪ್ಪಾಗಿ ಉಚ್ಚರಿಸಿದ್ದ ಸಚಿವ ಶ್ರೀ ರಾಮುಲು ವಿರುದ್ಧ ಕರ್ನಾಟಕ ನವ ನಿರ್ಮಾಣ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಜಿಪಂ ಆವರದಲ್ಲಿರುವ ಸಚಿವರ ಜನ ಸಂಪರ್ಕ ಕಛೇರಿ ಎದುರು ಜಮಾಯಿಸಿದ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಕನ್ನಡ ಕಲಿ ಎಂಬ ಪುಸ್ತಕ ನೀಡಿ ಕನ್ನಡ ಕಲಿಯುವಂತೆ
ಸಚಿವ ಶ್ರೀ ರಾಮುಲುರವರಲ್ಲಿ ಮನವಿ ಮಾಡಿದರು. ಕನ್ನಡ ಬಾರದ ವ್ಯಕ್ತಿಗೆ ಸಚಿವ ಸ್ಥಾನ ನೀಡಿರುವುದು ಬಿಜೆಪಿ ಪಕ್ಷಕ್ಕೆ ನಾಚೀಗೆ ಆಗ್ಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ಬಳಿಕ ಸಚಿವ ಶ್ರೀ ರಾಮುಲುರವರ ಆಪ್ತಾ ಸಹಾಯಕ ಹನುಮಂತರಾಯಿಗೆ ಮನವಿ ಸಲ್ಲಿಸಿದರು. ಮಾದರಿ ಎಂಬ ಪದಕ್ಕೆ ಮಾಧುರಿ, ಆಜಾದ್ ಎಂಬ ಪದಕ್ಕೆ ಆಜಾರ್ ಪಟೇಲ್ ಎಂಬ ಪದಕ್ಕೆ‌ ಪಾಟೀಲ್, ಎಂದು ಕನ್ನಡ ಭಾಷೆಯನ್ನು ಕಗ್ಗೊಲೆ ಮಾಡಿರುವ ಶ್ರೀ ರಾಮುಲು ಕನ್ನಡ‌ ಸರಿಯಾಗಿ ಮಾತನಾಡುವಂತೆ ಮನವಿ ಮಾಡಿದರು.

ಫ್ಲೋ.....

Body:Kannada

Conclusion:protest
ETV Bharat Logo

Copyright © 2025 Ushodaya Enterprises Pvt. Ltd., All Rights Reserved.