ETV Bharat / state

ಚಿತ್ರದುರ್ಗಕ್ಕೆ 'ರಾಷ್ಟ್ರಪತಿ ಪದಕ' ಸೇರಿ ಎರಡು ಪದಕ.. ಪೊಲೀಸ್​ ಇಲಾಖೆಯಲ್ಲಿ ಸಂಭ್ರಮ

ಡಿವೈಎಸ್​ಪಿ ಜಿ.ಹೆಚ್.ತಿಪ್ಪೇಸ್ವಾಮಿ ಅವರಿಗೆ 'ರಾಷ್ಟ್ರಪತಿ ಪದಕ' ಮತ್ತು ಪಿಎಸ್ಐ ಬಿ.ಪರಶುರಾಮ್ ಅವರಿಗೆ ಯೂನಿಯನ್ ಹೋಮ್ ಮಿನಿಸ್ಟರ್ ಆಫ್ ಎಕ್ಸ್​​ಲೆನ್ಸ್ ಇನ್ ಪೋಲಿಸ್ ಟ್ರೈನಿಂಗ್ ಮೆಡಲ್​ ನೀಡಲಾಗಿದೆ.

President's Police Medal award
author img

By

Published : Aug 15, 2019, 2:01 PM IST

ಚಿತ್ರದುರ್ಗ: ಪೋಲಿಸ್ ಇಲಾಖೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಪೊಲೀಸರಿಗೆ ನೀಡುವ 'ರಾಷ್ಟ್ರಪತಿ ಪದಕ'ಕ್ಕೆ ಡಿವೈಎಸ್​ಪಿ ಜಿ.ಹೆಚ್.ತಿಪ್ಪೇಸ್ವಾಮಿ ಅವರು ಭಾಜನರಾಗಿದ್ದಾರೆ.

ದಾವಣಗೆರೆ, ಬಳ್ಳಾರಿ, ರಾಯಚೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ತಿಪ್ಪೇಸ್ವಾಮಿ ಅವರಿಗೆ ಕೇಂದ್ರ ಗೃಹ ಇಲಾಖೆ ಈ ಪದಕ ನೀಡಲಾಗುತ್ತಿದೆ.

ಇನ್ನೂ ಭಾರತ ಸರ್ಕಾರ ಗೃಹ ಇಲಾಖೆಯಿಂದ ನೀಡುವ ಯೂನಿಯನ್ ಹೋಮ್ ಮಿನಿಸ್ಟರ್ ಆಫ್ ಎಕ್ಸ್​​ಲೆನ್ಸ್ ಇನ್ ಪೋಲಿಸ್ ಟ್ರೈನಿಂಗ್ ಮೆಡಲ್​​ಗೆ ಜಿಲ್ಲಾ ಐಮಂಗಲ ಪೋಲಿಸ್ ತರಬೇತಿ ಶಾಲೆಯ ಪಿಎಸ್ಐ ಬಿ.ಪರಶುರಾಮ್ ಭಾಜನರಾಗಿದ್ದಾರೆ. ಒಟ್ಟಿಗೆ ಜಿಲ್ಲೆಗೆ ಎರಡು ಪದಕಗಳು ಲಭಿಸಿದ್ದು, ಜಿಲ್ಲಾ ಪೋಲಿಸ್ ಇಲಾಖೆ ಸಂತಸ ವ್ಯಕ್ತಪಡಿಸಿದೆ.

ಅದ್ಧೂರಿ ಸ್ವಾತಂತ್ರ್ಯ ದಿನಾಚರಣೆ:

ಚಿತ್ರದುರ್ಗದ ಸೈನ್ಸ್ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಂಡಿದ್ದ 73ನೇ ಸ್ವಾತಂತ್ರ್ಯ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆ

ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಗೌರವವಂದನೆ ಸಲ್ಲಿಸಿದರು. ಇದೇ ವೇಳೆ ವಿವಿಧ ಶಾಲಾ ಕಾಲೇಜಿನ ಮಕ್ಕಳು ದೇಶ ಭಕ್ತಿಗೀತೆಗಳಿಗೆ ನೃತ್ಯ ಪ್ರದರ್ಶಿಸಿ ಜನಪ್ರತಿನಿಧಿಗಳಿಂದ ಮೆಚ್ಚುಗೆ ಪಡೆದುಕೊಂಡರು. ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಮಕ್ಕಳಿಂದ ಪಥ ಸಂಚಲನ ನಡೆಯಿತು. ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಸಂಸದ ಎ.ನಾರಾಯಣಸ್ವಾಮಿ. ಜಿಪಂ ಸಿಇಒ ಸತ್ಯಭಾಮ ಇದ್ದರು.

Intro:ಅತ್ಯುತ್ತಮ ಸೇವೆಗೆ ಸಿಗ್ತು ರಾಷ್ಟ್ರಪತಿ ಪದಕ

ಆ್ಯಂಕರ್:- ಪೋಲಿಸ್ ಇಲಾಖೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದವರಿಗೆ ನೀಡುವ ರಾಷ್ಟ್ರಪತಿ ಪದಕಕ್ಕೆ ಡಿಆರ್ ಡಿವೈಎಸ್ಪಿ ಜಿಹೆಚ್ ತಿಪ್ಪೇಸ್ವಾಮಿ ಭಾಜನರಾಗಿದ್ದಾರೆ. ಇವರು ದಾವಣಗೆರೆ,ಬಳ್ಳಾರಿ, ರಾಯಚೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿದ ಕೇಂದ್ರ ಗೃಹ ಇಲಾಖೆ ರಾಷ್ಟ್ರಪತಿ ಪದಕವನ್ನು ಘೋಷಿಸಿದೆ. ಇದನ್ನು ಹೊರತುಪಡಿಸಿದರೆ ಇನ್ನೂ ಭಾರತ ಸರ್ಕಾರ ಗೃಹ ಇಲಾಖೆಯಿಂದ ನೀಡುವ ಯೂನಿಯನ್ ಹೋಮ್ ಮಿನಿಸ್ಟರ್ ಆಫ್ ಎಕ್ಸ್ಲೆನ್ಸ್ ಇನ್ ಪೋಲಿಸ್ ಟ್ರೈನಿಂಗ್ ಮೆಡಲ್ ಗೆ ಜಿಲ್ಲಾ ಐಮಂಗಲ ಪೋಲಿಸ್ ತರಬೇತಿ ಶಾಲೆಯ ಪಿಎಸ್ಐ ಬಿ ಪರಶುರಾಮ್ ಭಾಜನರಾಗಿದ್ದಾರೆ. ಒಟ್ಟಿಗೆ ಜಿಲ್ಲೆಗೆ ಎರಡು ಪದಕಗಳು ಲಭಿಸಿದ್ದು, ಜಿಲ್ಲಾ ಪೋಲಿಸ್ ಇಲಾಖೆ ಸಂತಸ ವ್ಯಕ್ತಪಡಿಸಿದೆ.

ಫ್ಲೋ....Body:ಪೊಲಿಸ್Conclusion:ಮೆಡಲ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.