ETV Bharat / state

ಅಧಿಕಾರಿಗಳ ನಿರ್ಲಕ್ಷ್ಯ : ಗಬ್ಬು ನಾರುತ್ತಿರುವ ವಾರ್ಡ್​ಗಳು! - Negligence Of The Authorities In Chitradurga

ಹೊಳಲ್ಕೆರೆ ಪಟ್ಟಣದಲ್ಲಿ ಪುರಸಭೆ ಅಧಿಕಾರಗಳ ನಿರ್ಲಕ್ಷ್ಯಕ್ಕೆ ವಾರ್ಡ್​ಗಳು ಗಬ್ಬು ನಾರುತ್ತಿದೆ. ಪುರಸಭೆ ಚುನಾವಣೆ ನಡೆದು ವರ್ಷಗಳೇ ಉರುಳಿದರೂ ಒಂದನೇ ವಾರ್ಡ್​ನ ಸ್ಥತಿ ಅದೋಗತಿಯಾಗಿದೆ.

Stinking The wards
ಗಬ್ಬು ನಾರುತ್ತಿರುವ ವಾರ್ಡ್​ಗಳು
author img

By

Published : Nov 29, 2019, 5:04 AM IST

ಚಿತ್ರದುರ್ಗ : ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಪುರಸಭೆ ಅಧಿಕಾರಗಳ ನಿರ್ಲಕ್ಷ್ಯಕ್ಕೆ ವಾರ್ಡ್​ಗಳು ಗಬ್ಬು ನಾರುತ್ತಿದೆ. ಪುರಸಭೆ ಚುನಾವಣೆ ನಡೆದು ವರ್ಷಗಳೇ ಉರುಳಿದರೂ ಒಂದನೇ ವಾರ್ಡ್​ನ​ ಸ್ಥಿತಿ ಅದೋಗತಿಯಾಗಿದೆ.

ಕಸ, ಕೊಳಚೆ ನೀರು ಶೇಖರಣೆಯಾಗಿ ಚರಂಡಿಗಳಿಂದ ದುರ್ವಾಸನೆ ಬರುತ್ತಿದೆ. ಈ ಸ್ಥಿತಿಯನ್ನು ಜಿಲ್ಲಾಧಿಕಾರಿ ವಿನೋತ್ ಪ್ರೀಯಾರವರು ಪರಿಶೀಲನೆ ನಡೆಸಿ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು ಕೂಡ ಅಧಿಕಾರಿಗಳು ಯಾವುದೇ ಕ್ರಮ ತೆಗೆದು ಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಜನರ ಸಮಸ್ಯೆಗಳನ್ನು ಪರಿಹರಿಸುವಂತೆ ವಾಡ್೯ ಸದಸ್ಯೆಯಾದ ಹೆಚ್.ಆರ್ ನಾಗರತ್ನ ವೇದಮೂರ್ತಿ ಹಲವಾರು ಬಾರಿ ತಾಲ್ಲೂಕು ಜಿಲ್ಲಾ ಪಂಚಾಯತ್​ ಸಭೆಗಳಲ್ಲಿ ಮನವಿ ಮಾಡಿದರೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ. ಇದರಿಂದ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Intro:ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಸ್ವಚ್ಛವಾಗದ ವಾರ್ಡ್ ಗಳು

ಆ್ಯಂಕರ್:- ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಪುರಸಭೆ ಅಧಿಕಾರಗಳ ದಿವ್ಯ ನಿರ್ಲಕ್ಷ್ಯಕ್ಕೆ ವಾರ್ಡ್ ಗಳು ಗಬ್ಬು ನಾರುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪುರಸಭೆ ಚುನಾವಣೆ ನಡೆದು ವರ್ಷಾಗಳೇ ಉರುಳಿದರು ಒಂದನೆಯ ವಾರ್ಡ್ ಸ್ಥಿತಿ ಅದೋಗತಿಯಾಗಿದೆ. ಇಲ್ಲಿ ಕಸ, ಕೊಳಚೆ ನೀರು ಶೇಖರಣೆಯಾಗಿದ್ದು, ಚೆರಂಡಿಗಳು ಗಬ್ಬು ನಾರುತ್ತಿವೆ. ಇನ್ನೂ ಈ‌ ದುಸ್ಥಿತಿಯನ್ನು ಸ್ವತಃ ಜಿಲ್ಲಾಧಿಕಾರಿ ವಿನೋತ್ ಪ್ರೀಯಾ ರವರು ಕೂಡ ಒಂದನೇ ವಾರ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು ಕೂಡ ಅಧಿಕಾರಿ ವರ್ಗ ಯಾವುದೇ ಕ್ರಮ ತೆಗೆದು ಕೊಂಡಿಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸುವಂತೆ ವಾಡ್೯ ಸದಸ್ಯೆಯಾದ ಹೆಚ್.ಆರ್.ನಾಗರತ್ನ ವೇದಮೂರ್ತಿ ಹಲವಾರು ಬಾರಿ ತಾಲ್ಲೂಕು ಜಿಲ್ಲಾ ಪ.ಪಂ ಸಭೆಗಳಲ್ಲಿ ಮನವಿ ಮಾಡಿದರೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ ಇದರಿಂದ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಫ್ಲೋ....

Body:No Conclusion:Clean av
ETV Bharat Logo

Copyright © 2025 Ushodaya Enterprises Pvt. Ltd., All Rights Reserved.